ಇಂಡಿ : ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಸಿದ್ದೇಶ್ವರ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕ/ಶಿಕ್ಷಕಿಯರು ಬೇಕಾಗಿದ್ದಾರೆ. ಆಸಕ್ತರು ತಮ್ಮ ವ್ಯಯಕ್ತಿಕ ಮಾಹಿತಿ ಮತ್ತು ಮೂಲ ದಾಖಲೆಯೊಂದಿಗೆ ಶಾಲೆಗೆ ಬೇಟಿ ನೀಡಿ ಸುವರ್ಣಾ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು. ಒಳ್ಳೆಯ ಆಕರ್ಷಕ ವೇತನ ನೀಡಲಾಗುವುದು.
© 2024 VOJNews - Powered By Kalahamsa Infotech Private Limited.