ವಿಜಯಪುರ ಬ್ರೇಕಿಂಗ್..: ಹೈವೋಲ್ಟೇಜ್ ಕಂಬ ಏರಿದ ಅಪರಿಚಿತ ವ್ಯಕ್ತಿ..!ಬೇಗಂ ತಲಾಬ್ ಬಳಿ ಹೈಡ್ರಾಮಾ..!ನಶೆಯಲ್ಲಿದ್ದ ಎನ್ನಲಾದ ವ್ಯಕ್ತಿಯಿಂದ ಕಂಬ ಏರುವ ಸಾಹಸ..!ಕಂಬದ ಮೇಲಿಂದಲೇ “ನನಗೆ ನ್ಯಾಯ ಬೇಕು” ಎಂದು ಕೂಗಾಟ..! ವ್ಯಕ್ತಿಯ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು..! ಸ್ಥಳದಲ್ಲಿ ನೂರಾರು ಜನರ ಜಮಾವಣೆ..! ವ್ಯಕ್ತಿಯನ್ನು ಕೆಳಗಿಳಿಸಲು ಪೊಲೀಸರ ಹರಸಾಹಸ..! ಸ್ಥಳಕ್ಕೆ ದೌಡಾಯಿಸಿದ ಜಲನಗರ ಠಾಣೆ ಪೊಲೀಸರು..! ಸದ್ಯ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲು ಕಾರ್ಯಾಚರಣೆ..!
🔴 ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..!



















