ಅಪ್ಜಲಪೂರ : ಪಟ್ಟಣದ ಘತ್ತರಗಿ ರಸ್ತೆಯಲ್ಲಿರುವ ಗುಡ್ಡಡಗಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ಉದಂತ ಪ್ರತಿಕೆಯ ಕಾರ್ಯಾಲಯವನ್ನು ನಗರದ ಪ್ರತಿಷ್ಟಿತ ವ್ಯದ್ಯರಾದ ಡಾ. ಸಂಜೀವಕುಮಾರ ಪಾಟೀಲ ಅವರು ಉಧ್ಘಾಟಿಸಿ ಮಾತನಾಡಿದರು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಿಡಿಯಾಗಳ ಅವಶ್ಯಕತೆ ತುಂಬಾ ಇರುವದರಿಂದ ನಮ್ಮ ತಾಲೂಕಿನಲ್ಲಿ ಪ್ರಾರಂಭವಾದ ಈ ಉದಂತ ಪತ್ರಿಕೆಯು ಉನ್ನತ ಮಟ್ಟದಲ್ಲಿ ಬೆಳೆದು ಹೆಸರುವಾಸಿಯಾಗಲಿ. ಅದರೊಂದಿಗೆ ಸಮಾಜದಲ್ಲಿನ ಆಗು ಹೊಗುಗಳನ್ನು ಎತ್ತಿ ತೊರಿಸುವ ಗಟ್ಟಿ ಧ್ವನಿಯಾಗಿ ಕಾರ್ಯ ನಿರ್ವಹಿಸಲಿ ಎಂಬುದೆ ನಮ್ಮ ನಿಮ್ಮೆಲ್ಲ ಆಸೆಯ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವ್ಯಕ್ತಭಾವವನ್ನು ಸರಕಾರದ ಗಮನಕ್ಕೆ ತರುವ ಮೂಲಕ ಅನ್ಯಾಯವನ್ನು ಮೇಟ್ಟಿ ನಿಲ್ಲುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯ ವಿಶ್ವರಾದ್ಯ ಮಳೆಂದ್ರ ಶಿವಾಚಾರ್ಯರು, ರಾಜಗೋಪಾಲ ರೆಡ್ಡಿ, ರಾಹುಲ್ ಬಿ ತಮ್ಮಣ್ಣ, ರಾಜಕುಮಾರ ಕಪನೂರ, ಮದನ ಬಂಡೆ, ಸಿದ್ಧಾರ್ಥ ಬಸರಿಗಿಡ, ಅನೇಕ ಮುಖಂಡರು ಭಾಗಿಯಾಗಿದ್ದರು.
ವರದಿ : ಉಮೇಶ್ ಅಚಲೇರಿ ಅಫಜಲಪುರ/ಕಲ್ಬುರ್ಗಿ