• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ತಂತ್ರಜ್ಞಾನ ಎಪಿಟಿ ೨.೦ ಸಾಧನ ಅಳವಡಿಸಿರುವದರಿಂದ ನೌಕರರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ

      Voiceofjanata.in

      June 26, 2025
      0
      ತಂತ್ರಜ್ಞಾನ ಎಪಿಟಿ ೨.೦ ಸಾಧನ ಅಳವಡಿಸಿರುವದರಿಂದ ನೌಕರರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ
      0
      SHARES
      66
      VIEWS
      Share on FacebookShare on TwitterShare on whatsappShare on telegramShare on Mail

      ತಂತ್ರಜ್ಞಾನ ಎಪಿಟಿ ೨.೦ ಸಾಧನ ಅಳವಡಿಸಿರುವದರಿಂದ ನೌಕರರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ: ಅಂಚೆ ಕಚೇರಿಗಳಲ್ಲಿ ನೂತನ ತಂತ್ರಜ್ಞಾನ ಎಪಿಟಿ ೨.೦ ಸಾಧನ ಅಳವಡಿಸಿರುವದರಿಂದ ನೌಕರರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದು ಅಂಚೆ ನಿರೀಕ್ಷಕಿ ಎಸ್.ಎಸ್.ಇಲಕಲ್ ಹೇಳಿದರು.
      ಪಟ್ಟಣದ ಅಂಚೆ ಕಚೇರಿಯಲ್ಲಿ ಹೊಸ ತಂತ್ರಜ್ಞಾನ ಸಾಧನ ಅಳವಡಿಕೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
      ಈ ಮೊದಲು ಬಳಸುತ್ತಿದ್ದ ತಂತ್ರಜ್ಞಾನ ಸಾಧನಗಳು ಕಠಿಣವಾಗಿದ್ದವು. ನೌಕರರಿಗೆ ಮತ್ತು ಗ್ರಾಹಕರು ವಿನಾ ಕಾರಣ ವಿಳಂಬ ಅನುಭವಿಸುವಂತಾಗುತ್ತಿತ್ತು. ಹಾಗಾಗಿ ಭಾರತ ಸರ್ಕಾರ ಈ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯುವ ಉದ್ದೇಶದಿಂದ ಸ್ವತಃ ಈ ಸಾಧನವನ್ನು ತಯಾರಿಸಿದೆ. ಸಧ್ಯ ಅಳವಡಿಸಲಾದ ಸಾಧನ ಸಾಕಷ್ಟು ಸರಳವಾಗಿದ್ದು ಎಲ್ಲರಿಗೂ ಅನುಕೂಲವಾಗಲಿದೆ. ಕಾರ್ಯಗಳೆಲ್ಲ ವೇಗವಾಗಿ ಸಾಗಲಿವೆ. ಈ ಸಾಧನವನ್ನು ಕರ್ನಾಟಕ ಮೈಸೂರಿನವರು ತಯಾರಿಸಿದ್ದು, ಸಧ್ಯ ಕರ್ನಾಟಕದೆಲ್ಲೆಡೆ ಅಳವಡಿಸಿ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಅಳವಡಿಸಲಾಗುವದು ಎಂದರು.
      ತಂತ್ರಜ್ಞ ಮಂಜುನಾಥ ಗೊಂಡಕರ ಮಾತನಾಡಿ, ಈವರೆಗೆ ಅಂಚೆ ಕಚೇರಿಗಳಲ್ಲಿ ಈವರೆಗ ಬಳಸಲಾದ ತಂತ್ರಜ್ಞಾನ ಸಾಧನಗಳು ಎರವಲು ಪಡೆಯಲಾಗಿದ್ದವುಗಳಾಗಿದ್ದವು. ಬಳಕೆಯಲ್ಲಿ ನೆಟ್‌ವರ್ಕ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ಇದರಿಂದ ಗ್ರಾಹಕರಿಗೂ ಸರಿಯಾದ ಸೇವೆ ನೀಡಲು ವಿನಾ ವಿಳಂಬವಾಗುತ್ತಿತ್ತು. ಹಾಗಾಗಿ ಎಪಿಟಿ ೨.೦ ಸಾಧನ ಅಳವಡಿಸಿದ್ದು, ಇದರ ಮುಖ್ಯ ಉದ್ದೇಶ ಗ್ರಾಕರಿಗೆ ತಲುಪಬೇಕಾದ ಸೇವೆ ಸರಳಗೊಳಿಸುವದಾಗಿದೆ. ಮತ್ತು ಇದರ ಬಳಕೆ ಕೂಡ ಸಾಕಷ್ಟು ಸರಳವಾಗಿದೆ. ಇನ್ನು ಅಂಚೆ ನೌಕರರ ಮತ್ತು ಗ್ರಾಹಕರ ಪರದಾಟ ತಪ್ಪಿದಂತಾಗಿದೆ ಎಂದರು.
      ಪೋಸ್ಟ್ ಮಾಸ್ಟರ್ ಎಸ್.ಡಿ.ಆದಾಪೂರ ಅಧ್ಯಕ್ಷತೆ ವಹಿಸಿದ್ದರು.ನ್ಯಾಯವಾದಿ ಚೇತನ ಶಿವಶಿಂಪಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಕಚೇರಿಯ ಆವರಣದಲ್ಲಿ ಕಚೇರಿಯ ಮಹಿಳಾ ಸಿಬ್ಬಂದಿಗಳು ಸುಂದರವಾದ ರಂಗೋಲಿ ಬಿಡಿಸಿದ್ದರು. ಬಲೂನ್, ಹೂಗಳಿಂದ ಕಚೇರಿಯನ್ನು ಅಲಂಕೃತಗೊಳಿಸಲಾಗಿತ್ತು.ಕಚೇರಿಯ ಸಿಬ್ಬಂದಿಗಳೆಲ್ಲ ತಮ್ಮ ಮನೆಗಳಲ್ಲಿ ಜರುಗುವ ಸಮಾರಂಭಗಳಂತೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸುವ ಮೂಲಕ ಸಂಭ್ರಮಿಸಿದರು.
      ಈ  ಸಂದರ್ಭದಲ್ಲಿ ಎಸ್.ವಾಯ್.ಬೈಲಗೊಂಡ, ಎಸ್.ಆಯ್.ಪಾಟೀಲ, ಸಿ.ಪಿ.ಜಾಧವ, ಸಂಜೀವ ಬ್ಯಾಲಾಳ, ಆಯ್.ಬಿ.ರೇವಡಿಹಾಳ, ಸಂಗಮೇಶ ಮಡಿವಾಳರ, ಎಸ್.ಕೆ.ಅಂಬಿಗೇರ, ಉದಯ ಡೋಂಬರ, ರೇಖಾ ಈಳಗೇರ, ಮಂಜುಳಾ ಜಾವೂರ, ವಿಜಯಲಕ್ಷ್ಮಿ ಮುರಾಳ ಸೇರಿದಂತೆ ಕಚೇರಿಯ ಎಲ್ಲ ಸಿಬ್ಬಂದಿ ಭಾಗಿಯಾಗಿದ್ದರು. ಡಿ.ಎಸ್.ಮೇಲಿನಕೇರಿ ಪ್ರಾರ್ಥಿಸಿದರು. ಲಾವಪ್ಪ ಗುರಿಕಾರ ನಿರೂಪಿಸಿದರು. ಲಕ್ಷ್ಮಣ ಠಾಣಾಗುಂದಿ ಹೊಸ ಸಾಧನದ ಬಗ್ಗೆ ಬರೆದ ಹಾಸ್ಯ ಭರಿತ ಕವನ ವಾಚಿಸಿ ವಂದಿಸಿದರು.
      ಅಂಚೆ ನೌಕರರೆಲ್ಲ ಇಲ್ಲಿಯವರೆಗೆ ಕಲ್ಲಿನ ಕಡಲೆಯನ್ನು ತಿಂದಿದ್ದೀರಿ. ಸಧ್ಯ ಅಳವಡಿಸಲಾದ ಎಪಿಟಿ ೨.೦ ಸಾಧನ ನಿಜವಾದ ಕಡಲೆ. ಯಾವುದೇ ತೊಂದರೆ ಇಲ್ಲದೇ ಗ್ರಾಹಕರಿಗೆ ಸೇವೆ ನೀಡಬಹುದು. 
      – ಎಸ್.ಎಸ್.ಇಲಕಲ್. ಅಂಚೆ ನಿರೀಕ್ಷಕಿ, ಮುದ್ದೇಬಿಹಾಳ.
      Tags: #indi / vijayapur#Public News#Technology APT 2.1 Device is installed for employees and customers#Today News#Voice Of Janata#Voiceofjanata.in#ತಂತ್ರಜ್ಞಾನ ಎಪಿಟಿ ೨.೦ ಸಾಧನ ಅಳವಡಿಸಿರುವದರಿಂದ ನೌಕರರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಜಮೀನಿಗೆ ಹೋಗಲು ದಾರಿ ಇಲ್ಲ; ತಹಸೀಲ್ದಾರರ ಮಧ್ಯಸ್ಥಿಕೆಗೆ ರೈತನ ಮನವಿ

      ಜಮೀನಿಗೆ ಹೋಗಲು ದಾರಿ ಇಲ್ಲ; ತಹಸೀಲ್ದಾರರ ಮಧ್ಯಸ್ಥಿಕೆಗೆ ರೈತನ ಮನವಿ

      June 18, 2026
      ಅರ್ಥಪೂರ್ಣ ಮತ್ತು ಆರೋಗ್ಯ ಪೂರ್ಣ ಜೀವನಕ್ಕೆ ಯೋಗವೊಂದೇ ರಾಜಮಾರ್ಗ”*

      ಅರ್ಥಪೂರ್ಣ ಮತ್ತು ಆರೋಗ್ಯ ಪೂರ್ಣ ಜೀವನಕ್ಕೆ ಯೋಗವೊಂದೇ ರಾಜಮಾರ್ಗ”*

      June 17, 2026
      ವಿದ್ಯುತ್ ಸೇವೆ ಖಾಸಗೀಕರಣ ವಿರೋಧಿಸಿ ರೈತರು-ಜೇಸ್ಕಾಂ ನೌಕರರ ಜಂಟಿ ಹೋರಾಟ

      ವಿದ್ಯುತ್ ಸೇವೆ ಖಾಸಗೀಕರಣ ವಿರೋಧಿಸಿ ರೈತರು-ಜೇಸ್ಕಾಂ ನೌಕರರ ಜಂಟಿ ಹೋರಾಟ

      June 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.