ಅಫಜಲಪುರ: ತಾಲೂಕಿನ ಶೇಷಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಎಸ್ ಡಿ ಎಂ ಸಿ ರಚನೆ ಕಾರ್ಯಕ್ರಮ ಜರುಗಿತು.
ಅದ್ಯಕ್ಷರಾಗಿ ಶ್ರೀಶೈಲ ವಳಸಂಗ,
ಉಪಾಧ್ಯಕ್ಷರಾಗಿ ಗೌರಾಬಾಯಿ ಹಲಸಂಗಿ ಸದಸ್ಯರಾಗಿ ದಯಾನಂದ ದೇಸಾಯಿ, ಹಣಮಂತ ಪೂಜಾರಿ, ಹಸಿನಾಬೇಗಂ ಕಸಾಯಿ, ದ್ರೌಪತಿ ಪೂಜಾರಿ, ಲಕ್ಷೀಬಾಯಿ ಜಮಾದಾರ, ಶಾರದಾ ಅಗರಖೇಡ, ಶಂಕರ ಅಗರಖೇಡ, ಜಗದೇವ ಭೋಯಿ, ಈರಣ್ಣಾ ಅವಟೆ, ಮಹಾದೇವ ಚಾಂಬರ, ಭಾರತಿ ಹೊನಕೇರಿ, ಲಕ್ಷ್ಮಿ ನಾಟಿಕಾರ, ದಶರಥ ಅಗರಖೇಡ, ಶ್ರೀಶೈಲ ಸಿಂಗಡಗಾಂವ, ಪೂಜಾ ಜಾಧವ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಗುರು ಸಿದ್ದಪ್ಪ ಮಣಂಕಲಗಿ ಬಿಜೆಪಿ ಯುವ ಮುಖಂಡ ಕುಶಾಲ ಗುತ್ತೇದಾರ, ಮಹಾದೇವಗೌಡ, ಶಿರನಾಳ ಗ್ರಾ ಪಂ ಸದಸ್ಯರಾದ ಅನಿತಾ ವಳಸಂಗ, ಚನ್ನಮ್ಮ ದೇಸಾಯಿ, ಶ್ರೀಶೈಲ ಚಾಂಬರ ಪಾಟೀಲ, ಮುಖಂಡರಾದ ಅಶೋಕ ಹಿಳ್ಳಿ, ಸಿದ್ದಣ್ಣ ಅಂಕಲಗಿ, ಕೃಷ್ಣಾ ಅಂಕಲಗಿ, ದತ್ತಾತ್ರಯ ಮಾತನಳ್ಳಿ, ಜಕ್ಕಣ್ಣ ಅವಟೆ, ವಿಜಯಕುಮಾರ ಚವ್ಹಾಣ, ನಿಂಗಪ್ಪ ಪೂಜಾರಿ, ದೊಂಡಿಬಾ ಜಾಧವ ಉಪಸ್ಥಿತರಿದ್ದರು.
ವರದಿ: ಉಮೇಶ ಅಚಲೇರಿ ವಾಯ್ಸ್ ಆಫ್ ಜನತಾ ಅಫಜಲಪುರ