• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಲಿಂಬೆ ನಾಡಿನಲ್ಲಿ ಜವೆ ಗೋದಿ ಬೆಳೆಯ ಕ್ಷೇತ್ರೋತ್ಸವ

      Voice Of Janata

      February 2, 2024
      0
      ಲಿಂಬೆ ನಾಡಿನಲ್ಲಿ ಜವೆ ಗೋದಿ ಬೆಳೆಯ ಕ್ಷೇತ್ರೋತ್ಸವ
      0
      SHARES
      245
      VIEWS
      Share on FacebookShare on TwitterShare on whatsappShare on telegramShare on Mail

      ಹಿರೇಬೇವನೂರ ಗ್ರಾಮದಲ್ಲಿ ಜವೆ ಗೋದಿ
      ಬೆಳೆಯ ಕ್ಷೇತ್ರೋತ್ಸವ

      ಇಂಡಿ : ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ಜವೆ ಗೋದಿ ಬೆಳೆಯ ತಳಿ ಡಿ.ಡಿ.ಕೆ.-1029 ಕುರಿತು ಕ್ಷೇತ್ರೊತ್ಸವ
      ತಾಲೂಕಿನ ಹಿರೇಬೇವನೂರ ಗ್ರಾಮದ ನಿವಾಸಿ ಸಂತೋಷ ಬಿರಾದರ ಅವರ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಂಡಿ ಕೆ.ವಿ.ಕೆ. ವತಿಯಿಂದ
      2023-24ನೇ ಸಾಲಿನ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ವಿವಿಧ ಗ್ರಾಮದ 10 ಜನ ರೈತರಿಗೆ ಜವೆ ಗೋದಿ ಬೆಳೆಯ ತಳಿ ಡಿ.ಡಿ.ಕೆ.-1029 ಬೀಜಗಳನ್ನು ವಿತರಣೆ ಮಾಡಿ ಅವುಗಳ ಬೇಸಾಯ ಕ್ರಮಗಳ ಕುರಿತು ಮುಂಚೂಣಿ
      ಪ್ರಾತ್ಯಕ್ಷಿಕೆಯನ್ನು ನೀಡಲಾಗಿತ್ತು.

      ಕಾರ್ಯಕ್ರಮದ ಆಯೋಜಕರಾದ ಡಾ. ಪ್ರಕಾಶ ಜಿ. ವಿಜ್ಞಾನಿ ಮಾತನಾಡಿ ಜವೆ ಗೋದಿ ಡಿ.ಡಿ.ಕೆ.-1029 ತಳಿ ಹಿಂಗಾರಿಗೆ ಸೂಕ್ತವಾದ ಡಿ.ಡಿ.ಕೆ.-1029 ತಳಿಯು ಡೈಕೊಕಮ ಜಾತಿಗೆ ಸೇರಿದ ತಳಿಯಾಗಿದೆ ಇದನ್ನು ಸ್ಥಳೀಯವಾಗಿ ಕಪಲಿ ಅಥವಾ ಸದಕ ಎಂದು ಕರೆಯುತ್ತಾರೆ. ಈ ತಳಿಯು 105- 110 ದಿನಗಳಲ್ಲಿ ಕಟಾವಿಗೆ ಬರುತ್ತದೆ ಹಾಗೂ ಚಪಾತಿ ಹಾಗೂ ರವಾ ಮಾಡಲು ಸೂಕ್ತವಾಗಿದೆ ಹಾಗೂ ಗೋದಿ ಸಸ್ಯವು ಸುಮಾರು 150-180 ಸೆಂ.ಮಿ. ಎತ್ತರಕ್ಕೆ ಬೆಳೆದು ತುಕ್ಕು ರೋಗವನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ ಮತ್ತು ನಾರಿನಂಶ ಹೆಚ್ಚಿಗೆ ಇರುವದರಿಂದ ಸಕ್ಕರೆ ಕಾಯಿಲೆ ರೋಗಿಗಳ ಸೇವನಗೆ ಉತ್ತಮ ಆಹಾರ
      ಧಾನ್ಯವಾಗಿದೆ ಎಂದು ತಿಳಿಸಿದರು.

      ಸಂತೋಷ ಬಿರಾದರ ಮಾತನಾಡಿ ಕೃಷಿ ವಿಜ್ಞಾನ
      ಕೇಂದ್ರದವರು ತಿಳಿಸಿದ ಕ್ರಮಗಳನ್ನು ಅನುಸರಿಸಿ ಬೆಳೆಯನ್ನು ಬೆಳೆದಿದ್ದು ಇದು ಕಪ್ಪು ಮಣ್ಣಿಗೆ ಸೂಕ್ತವಾದ ತಳಿಯಾಗಿದ್ದು ಇದನ್ನು ಅಕ್ಟೋಬರ ಎರಡನೆ ಪಾಕ್ಷಿಕದಲ್ಲಿ ಬಿತ್ತನೆ ಮಾಡಿದ್ದು ಈ ಸಾಲಿನಲ್ಲಿ ಉತ್ತಮ ಜವೆ ಗೋದಿ ಇಳುವರಿ ನಿರೀಕ್ಷೆ ಇದ್ದು (ಅಂದಾಜು 14-18 ಕ್ವಿ/ಎಕರೆ) ಹಾಗೂ ತುಕ್ಕು ರೋಗದ ಬಾದೆಯು ಸಹ ಕಂಡು ಬಂದಿರುವದಿಲ್ಲ ಎಂದು ತಿಳಿಸಿದರು.

      ಪ್ರಗತಿಪರ ರೈತರಾದ ಸುರೇಶ, ವಿಠ್ಠಲ ಮತ್ತು ಸಿದ್ದರಾಮ ಹಾಜರಿದ್ದರು. ಹೀರೆಬೆವನೂರ ಹಾಗೂ ಸುತ್ತಮುತ್ತಲಿನ
      ಗ್ರಾಮದ 30 ಕ್ಕಿಂತ ಹೆಚ್ಚಿನ ರೈತರು ಭಾಗವಹಿಸಿ
      ಇದರ ಸದುಪಯೋಗ ಪಡೆದುಕೊಂಡರು.

      ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ “ಜವೆ ಗೋದಿ ಬೆಳೆಯ ಕ್ಷೇತ್ರೊತ್ಸವ ತಾಲೂಕಿನ ಹಿರೇಬೇವನೂರ ಗ್ರಾಮದ ನಿವಾಸಿ ಸಂತೋಷ ಬಿರಾದರ ಅವರ ಹೊಲದಲ್ಲಿ ನಡೆಯಿತು

      Tags: #Feild#indi / vijayapur#Public News#Sorghum and wheat Crop field festival#ಲಿಂಬೆ ನಾಡಿನಲ್ಲಿ ಜವೆ ಗೋದಿ ಬೆಳೆಯ ಕ್ಷೇತ್ರೋತ್ಸವ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.