ಇಂಡಿ : ಅಯೋಧ್ಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಶೇಷವಾಗಿ ಸಿಹಿ ಹಂಚಿ ಸಡಗರದಿಂದ ಸಂಭ್ರಮಿಸಿದರು
ಹೌದು ತಾಲ್ಲೂಕಿನ ಹೋರ್ತಿ ಗ್ರಾಮದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಮನ ಭಕ್ತರು ಅತೀ ಉತ್ಸಾಹ ಸಡಗರದಿಂದ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಸಾಹುಕಾರ ಖೈನೂರ ಪೋಟೊ ಪೂಜೆ ನೇರವೇರಿಸಿದವರು ಮಾದೇವ ಬಾ ಪೂಜಾರಿ & ಅಮಸಿದ್ದಗೌಡ ಲೋಣಿ, ಸುರೇಶ ಕುಲಕರ್ಣಿ,ಚಿದಾನಂದ ಮೇತ್ರಿ,ಶ್ರಿನಿವಾಸ ಕಂದಗಲ್ಲ ಬಸವರಾಜ ರೂಗಿ, ಸುದೀರ ಅಂಕೊಲೆ ,ಶಿವನಿಂಗ ಪುಜಾರಿ,ಸುರೇಶ ಪೂಜಾರಿ ಕಾಶಿನಾಥ ಮೋದಿ ಬಸವರಾಜ ಪತ್ತಾರ ಪವನ ಕುಲಕರ್ಣಿ ಶರಣಬಸು ಡೋಣಗಿ ಶಿವಾನಂದ ಮೇತ್ರಿ ಮಲ್ಲು ಬೋಸಗಿ(ವಕೀಲರು) ಶ್ರೀಮಂತ ಪೂಜಾರಿ ಗುರು ಮಡ್ಡಿ ಮಾದೇವ ಮೇತ್ರಿ ರಾಜು ಸಂಜವಾಡ ಸಿದ್ದು ಡೋಳ್ಳಿ ಅಪಾರ ಸಂಖ್ಯೆಯಲ್ಲಿ ರಾಮ ಭಕ್ತರು ಪಾಲ್ಗೋಂಡಿದ್ದರು