ಇಂಡಿ: ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ನಲ್ಲಿ ಕೆಲವೇ ಸೀಟುಗಳು ಲಭ್ಯವಿವೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. 2021-22 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು,
ಡಿಪ್ಲೋಮಾ ಇನ್ ಹೆಲ್ಲ ಇನ್ಸಪೆಕ್ಟರ ಕೋರ್ಸ್ (DHI – Diploma in Health Inspector Course), ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ (DMLT- Diploma in Lab Technician Course) ಪ್ರವೇಶಗಳಿವೆ. ಅಲ್ಲದೇ, SSLC Pass /PUC Fail ಆಧವರಿಗೆ 3 ವರ್ಷ ಈ ಕೋರ್ಸ್ ಗಳು ಕಲಿಯಬೇಕು. ತದನಂತರ 100 ಕ್ಕೆ 100 ರಷ್ಟು ಸರಕಾರಿ/ಅರೆ ಸರಕಾರಿ ಉದ್ಯೋಗ ಖಚಿತವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಸಂತೋಷ ಕೆಂಬೊಗಿ ತಿಳಿಸಿದ್ದಾರೆ. ಅದಕ್ಕಾಗಿ ಹೆಚ್ಚಿನ ಮಾಹಿತಿಗಾಗಿ 9731549997,9449213039 ಸಂಪರ್ಕಿಸಬಹುದು ಎಂದರು.