• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಬಂಥನಾಳ–ಲಚ್ಯಾಣ ಮಠದ 6ನೇ ಪೀಠಾಧಿಪತಿಯಾಗಿ ಸಂಗನಬಸವ ಶ್ರೀಗಳಿಗೆ ಪೀಠಾಧಿಕಾರ

      Voiceofjanata.in

      August 12, 2026
      0
      ಬಂಥನಾಳ–ಲಚ್ಯಾಣ ಮಠದ 6ನೇ ಪೀಠಾಧಿಪತಿಯಾಗಿ ಸಂಗನಬಸವ ಶ್ರೀಗಳಿಗೆ ಪೀಠಾಧಿಕಾರ
      0
      SHARES
      333
      VIEWS
      Share on FacebookShare on TwitterShare on whatsappShare on telegramShare on Mail

       ಬಂಥನಾಳ ಲಚ್ಯಾಣದ ನೂತನ ಪೀಠಾಧಿಪತಿ ಸಂಗನಬಸವ ಶ್ರೀಗಳಿಂದ ಪೀಠಾಧಿಕಾರ

      ಇಂಡಿ : ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಬಂಥನಾಳ ಲಚ್ಯಾಣವು ಜನರನ್ನು ಅಜ್ಞಾನ ಹಾಗೂ ಬಡತನಗಳಿಂದ ಮುಕ್ತ ಮಾಡಿದ ಮುಕ್ತಿ ಮಂದಿರ. ಶ್ರೀ ಮಠದ ಪರಂಪರೆಯು ಭವ್ಯವಾಗಿದೆ. ಸದಾ ಸ್ಮರಣೀಯವಾಗಿದೆ.
      ದಂಪತಿಗಳಾದ ಶರಣಬಸವ ಮತ್ತು ನೀಲಾಂಬಿಕಾ ಪುತ್ರ ದೇಶ ಸಂಚಾರ ಮಾಡುತ್ತ ಬಂಥನಾಳಕ್ಕೆ ಬಂದರು.ಅವರ ನಡೆ ನುಡಿ ಜನ ಭಕ್ತಿಯಿಂದ ಪೂಜಿಸಿ ಪುನೀತರಾದರು.ಅವರಿಗೆ ಬಂಥನಾಳದಲ್ಲಿ ಮಠವನ್ನು ಕಟ್ಟಿ ಅವರಿಗೆ ವೃಷಭಲಿಂಗರೆAದು ನಾಮಕರಣ ಮಾಡಿದರು.

      ವೃಷಭಲಿಂಗರ ಸ್ಥಾಪನೆಗೊಂಡ ಶ್ರೀ ಮಠದ ಎರಡನೆಯ ಪೀಠಾಧಿಪತಿಗಳಾಗಿ ಶ್ರೀ ಶಂಕರಲಿAಗರು ಬಂದರು. ಶ್ರೀ ಶಂಕರಲಿAಗರು ಬಂಥನಾಳ ಜ್ಞಾನ ಪೀಠದ ಬುನಾದಿಗಾಗಿ ಮಠ ಕಟ್ಟುವ ಕಾರ್ಯ ಮಾಡಿದರು.

      ಈ ನಾಡಿನಲ್ಲಿ ಹೆಸರಾದ ಪವಾಡ ಸಿದ್ದಿ ಪುರುಷ ಶ್ರೀ ಸಿದ್ದಲಿಂಗ ಮಹಾರಾಜರಂತಹ ಶಿಷ್ಯರನ್ನು ಈ ನಾಡಿಗೆ ನೀಡಿದರು. ಶ್ರೀ ಪೀಠಧ ಮೂರನೆಯ ಪೀಠಾಧಿಕಾರಿಗಳಾದ ದಯಮಾಡಿಸಿದ ಸಿದ್ದಲಿಂಗರ ಜೀವಿತ ಅವಧಿ ಕಡಿಮೆ ಇದ್ದರೂ ಸಾದನೆ ಮಾಡಿ ಭಕ್ತರ ಕುಲಕೋಟಿಯನ್ನು ಹೃದಯದಲ್ಲಿ ಮನ ಮಾಡಿಕೊಂಡರು.

      ವಿಜಯಪುರ ಜಿಲ್ಲೆಯ ಅಜ್ಞಾನ ಅಂಧಕಾರ ಬಡತನಗಳೆಂಬ ಭುತಗಳನ್ನು ಹೊಡೆದೊಡಿಸಿ ಜ್ಞಾನ ಕ್ರಾಂತಿಗೈಯ್ಯಲು ಬಂದವರು ಬಂಥನಾಳದ ಸಂಗನಬಸವ ಶ್ರೀಗಳು. ಬಂಥನಾಳ ಪೀಠದ ನಾಲ್ಕನೆಯ ಪೀಠಾಧಿಕಾರಿಗಳಾದ ಶ್ರೀ ಸಂಗನಬಸವರು ಲಿಂಗ ಪೂಜೆಗಿಂತ ಜನಸೇವೆಗೆ ಆಧ್ಯತೆ ನೀಡಿದ ಪೂಜ್ಯರು ವಚನ ಪಿತಾಮಹ ಫ.ಗು.ಹಳಕಟ್ಟಿ ಕರ್ನಾಟಕದ ಗಾಂಧಿ ಹರ್ಡೆಕರ ಮಂಜಪ್ಪ ನವರನ್ನು ಶ್ರೀ ಮಠಕ್ಕೆ ದಯಮಾಡಿಸಿ ವೈಚಾರಿಕ ಕ್ರಾಂತಿಯ ಕಹಳೆ ಊದಿದರು.

      ವಿಜಯಪುರ ನಾಡಿನಲ್ಲಿ ಪುರಾಣ ಪ್ರವಚನದಿಂದ ಬಂದAತಹ ದೇಣಿಗೆಗಳನ್ನು ಶ್ರೀ ಮಠಕ್ಕೆ ತರದೇ ಆಯಾ ಸ್ಥಳದಲ್ಲಿಯೇ ವಿದ್ಯಾ ಸಂಸ್ಥೆಗಳನ್ನು ಕಟ್ಟಿದರು.ವಿದ್ಯಾಲಯಗಳೇ ದೇವಾಲಯಗಳು ವಿದ್ಯಾರ್ಥಿಗಳೇ ಜೀವಂತ ದೇವರು ಎಂದು ನಂಬಿದರು.

      ಹುನಗುAದದ ಶರಣ ದಂಪತಿಗಳಾದ ಬಸವಯ್ಯ ಹಾಗೂ ಶರಣಮ್ಮ ತಾಯಿಯ ಅಮೂಲ್ಯ ರತ್ನವೇ ಡಾ. ವೃಷಭಲಿಂಗರು. ಶ್ರೀ ಸಂಗನ ಬಸವರು ಕ್ರಾಂತಿಯ ನೆರಳಲ್ಲಿ ಶಾಂತಿಯುತವಾದAತಹ ಕ್ರಾಂತಿ ಗೈದು ಪೂಜ್ಯರ ವಿಚಾರಗಳನ್ನು ಜನರಲ್ಲಿ ಬಿತ್ತರಿಸುವ ಶ್ರೀ ಮಠ್ ಹಲವಾರು ಶಾಖಾಮಠಗಳ ಜಾತ್ರೋತ್ಸವಗಳನ್ನುವಿಬೃಂಜಣೆಯಿAದ ಕಾಲಕ್ಕೆ ತಕ್ಕ ವಿಚಾರಗಳನ್ನು ಬಿಂಬಿಸುವ ಹಲವಾರು ಕಾಯಕಗಳನ್ನು ಗೈಯುತ್ತಿದ್ದಾರೆ.೨೦೦೫ ರಲ್ಲಿ ಸುಕ್ಷೇತ್ರ ಲಚ್ಯಾಣದಲ್ಲಿ ಜರುಗಿದ ಶ್ರೀ ಸಿದ್ದಲಿಂಗ ಮಹಾರಾಜರ ೧೫೫ ನೇ ಜಯಂತಿ ಜಂಗಮ ಆರಾಧನೆ ಹಾಗೂ ಲಕ್ಷದೀಪೋತ್ಸವ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡಿ ಸಕಲ ಪೂಜ್ಯರ ಹಾಗೂ ಭಕ್ತರ ಮನ ಗೆದ್ದಿದ್ದಾರೆ.

      ಇಂತಹ ದಿವ್ಯ ಹಿನ್ನೆಲೆ ಹಾಗೂ ಭವ್ಯ ಪರಂಪರೆ ಹೊಂದಿದ ಶ್ರೀ ಪೀಠಕ್ಕೆ ಈಗ ೬ ನೇಯ ಪೀಠಾಧಿಪತಿಗಳಾಗಿ ಶ್ರೀ ಪೂಜ್ಯ ಸಂಗನಬಸವ ದೇವರು ಇವರಿಗೆ ಶ್ರೀ ಪೀಠದ ಪೂಜ್ಯರ ತಪೋಬಲ ಹಾಗೂ ಭಕ್ತ ಸಮೂಹದ ಭಕ್ತಿ ಹಾಗೂ ಮಾರ್ಗ ಇರಲಿ ತನ್ಮೂಲಕ ಯುವ ಸ್ವಾಮೀಜಿಯವರು ಭವಿಷ್ಯದಲ್ಲಿ ಅಭಿನವ ಸಂಗನಬಸವ ರಾಗಿ ಸನ್ಮಾರ್ಗ ತೋರಲಿ ಎಂಬುದೇ ಭಕ್ತರ ಹಿರಿಯ ಆಶೆ.

      Tags: #indi / vijayapur#Public News#Sanganabasava Sri assumes charge as the 6th Pontiff of the Banthanal-Lachyan Math.#State News#Today News#Voice Of Janata#Voice Of Janata Desk News#Voiceofjanata.in#ಬಂಥನಾಳ–ಲಚ್ಯಾಣ ಮಠದ 6ನೇ ಪೀಠಾಧಿಪತಿಯಾಗಿ ಸಂಗನಬಸವ ಶ್ರೀಗಳಿಗೆ ಪೀಠಾಧಿಕಾರ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      ಜೋಡೆತ್ತಿನ ಬಂಡಿಗಳೊಂದಿಗೆ ಬೀದಿಗಿಳಿದ ರೈತರು..! ಸರ್ಕಾರದಿಂದ ಮಾಸಿಕ ₹11 ಸಾವಿರ ಪ್ರೋತ್ಸಾಹಧನಕ್ಕೆ ಆಗ್ರಹ..!

      October 4, 2026
      ಇಂಡಿಯಲ್ಲಿ ರೈತರ ಹೋರಾಟಕ್ಕೆ ಬಿಗ್ ಟ್ವಿಸ್ಟ್..!

      ಇಂಡಿಯಲ್ಲಿ ರೈತರ ಹೋರಾಟಕ್ಕೆ ಬಿಗ್ ಟ್ವಿಸ್ಟ್..!

      October 4, 2026
      ಮಠದ ತೀವ್ರ ವಿವಾದ..! ‘ಆ ಸಭೆ ನನ್ನ ಪ್ರಾಣಕ್ಕೆ ಆಪತ್ತು ತಂದಿತ್ತು’ ತಮ್ಮ ನಿರ್ಧಾರವನ್ನು ಕೂಡಲೇ ಪ್ರಕಟಿಸುವಂತೆ ಒತ್ತಡ ಹೇರಿದ್ದಾರೆ : ವೃಷಭಲಿಂಗ ಸ್ವಾಮೀಜಿ ಗಂಭೀರ ಆರೋಪ

      ಮಠದ ತೀವ್ರ ವಿವಾದ..! ‘ಆ ಸಭೆ ನನ್ನ ಪ್ರಾಣಕ್ಕೆ ಆಪತ್ತು ತಂದಿತ್ತು’ ತಮ್ಮ ನಿರ್ಧಾರವನ್ನು ಕೂಡಲೇ ಪ್ರಕಟಿಸುವಂತೆ ಒತ್ತಡ ಹೇರಿದ್ದಾರೆ : ವೃಷಭಲಿಂಗ ಸ್ವಾಮೀಜಿ ಗಂಭೀರ ಆರೋಪ

      October 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.