• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಆನಂದ ಗಣಚಾರಿ ಕ.ನಿ.ಪ ಸಂಘದ ಖಜಾಂಚಿ ಅವಿರೋಧವಾಗಿ ಆಯ್ಕೆ.

    ಆನಂದ ಗಣಚಾರಿ ಕ.ನಿ.ಪ ಸಂಘದ ಖಜಾಂಚಿ ಅವಿರೋಧವಾಗಿ ಆಯ್ಕೆ.

    ಇಂಡಿ : ಹಿರಿಯ ಪತ್ರಕರ್ತ ಪೂಜಾರ ಇನ್ನಿಲ್ಲ..!

    ಇಂಡಿ : ಹಿರಿಯ ಪತ್ರಕರ್ತ ಪೂಜಾರ ಇನ್ನಿಲ್ಲ..!

    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

      Voiceofjanata.in

      May 21, 2025
      0
      ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ
      0
      SHARES
      101
      VIEWS
      Share on FacebookShare on TwitterShare on whatsappShare on telegramShare on Mail

      ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ ;ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮುದ್ದೇಬಿಹಾಳ ಪಟ್ಟಣದ ಶ್ರೀ ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆಗೊಳಿಸಿದರು.
      ಪಟ್ಟಣದ ಬಜಾರ್ ಹನುಮಾನ್ ಮಂದಿರದಲ್ಲಿ  ಗ್ರಾಮದೇವತೆ ಜಾತ್ರಾಮಹೋತ್ಸವ ಕಮಿಟಿ ಸದಸ್ಯರು ಮಾಡಿದರು.
      ಈ ವೇಳೆ ಮಾತನಾಡಿ ಜಾತ್ರೆಯ ಕುರಿತು ಮಾಹಿತಿಯನ್ನು ನೀಡಿದ ಎಂ.ಬಿ ನಾವದಗಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ,ನ್ಯಾಯವಾದಿ ಬಸನಗೌಡ ಪಾಟೀಲ್ ಸರೂರ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರಾಮಹೋತ್ಸವ ಈ ಬಾರಿಯೂ ಸಹ ವೈಭವದಿಂದ ಮಾಡಲಾಗುತ್ತದೆ ಈಗಾಗಲೇ ಜಾತ್ರೆಯ ಸಕಲ ತಯಾರಿಗಳನ್ನು ಜಾತ್ರೆಯ ವಿವಿಧ ಸಮಿತಿಗಳನ್ನು ರಚನೆ ಮಾಡಿಕೊಂಡು ಸಮಿತಿಗಳ ಸದಸ್ಯರು ಮಾಡುತ್ತಿದ್ದಾರೆ ಜಾತ್ರೆಯ ವಿಶೇಷವಾಗಿ ಪಟ್ಟಣಕ್ಕೆ ವಿದ್ಯುತ್ ದೀಪಗಳ ಅಲಂಕಾರ ನಡೆದಿದೆ ಮತ್ತು ಜಾತ್ರೆಯ ದೇಣಿಗೆ ಸಂಗ್ರಹ ಕಾರ್ಯವು ಸಾಗಿದೆ 500 ವರ್ಷಗಳಕ್ಕಿಂತ ಹೆಚ್ಚಿನ ಇತಿಹಾಸ ಹಿನ್ನೆಲೆಯ ಜಾತ್ರೆ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಕೂಡಿದೆ ಆ ಸೌಹಾರ್ದ ಸಹೋದರತೆಯಿಂದಲೇ ಜಾತ್ರಾ ಮಹೋತ್ಸವ ಮಾಡೋಣ ಬನ್ನಿ ಎಂದು ಕರೆ ನೀಡಿದರು
      ಮೇ 30 ರದ ಜೂನ್ 3 ವರಗೆ ಐದು ದಿನಗಳು ಜಾತ್ರೆ ನಡೆಯಲಿದೆ  ಪ್ರಥಮ ದಿನದ ದೇವಿಯರ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಕಿಲ್ಲಾಗಲ್ಲಿಯಿಂದ ಆರಂಭವಾಗುವ ಮೆರವಣಿಗೆ ಗ್ರಾಮದೇವತೆ ಕಟ್ಟೆ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ ಅಲ್ಲಿಂದ ರಾಯರ ಮಠ, ಶಾರದಾ ದೇವಿ ಮಂದಿರ ಲಕ್ಷ್ಮೀ ವೆಂಕಟೇಶ್ವರ ಮಂದಿರ ಮಾರ್ಗವಾಗಿ ಗ್ರಾಮದೇವತೆ ಕಟ್ಟೆಯವರಗೆ ಮಾಡಲಾಗುತ್ತದೆ ಜಾತ್ರೆಯ ಅಂಗವಾಗಿ ಐದು ದಿನ ಹಳೆಯ ಪೂಲೀಸ್ ಕ್ವಾಟರ್ಸ್ ನಲ್ಲಿ ಪ್ರಸಾದದ ವ್ಯವಸ್ಥೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ವರಗೆ ಇರುತ್ತದೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ತಂಗಡಗಿ ರಸ್ತೆಯ ಬಿಡಿಒ ಕ್ವಾಟರ್ಸ್ ಹಾಗೂ ಹುಡ್ಕೂ ಗವಿ ಸಿದ್ದೇಶ್ವರ ಗಾರ್ಡನ್ ಆವರಣದಲ್ಲಿ ಜರುಗಲಿವೆ ಮತ್ತು ಬಾರ ಎತ್ತುವ ಸ್ಪರ್ಧೆ ಕುಸ್ತಿ ಪಂದ್ಯಾವಳಿಗಳು ಟಗರಿನ ಕಾಳಗ ಪುಟ್ಟಿಗಾಡಿ ರೇಸ್  ,ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ
      ಮುಖಂಡರಾದ ಬಸವರಾಜ ಮೋಟಗಿ, ಬಸನಗೌಡ ಪಾಟೀಲ್, ಅಬ್ದುಲ್ ಗಫೂರ್ ಮಕಾನದಾರ, ಬಾಬು ಬಿರಾದಾರ, ಮುದ್ದೇಬಿಹಾಳ ರಾಯಗಗೌಡರ ಮನೆತನದ ಪುಟ್ಟುಗೌಡ ಪಾಟೀಲ್, ಸಂತೋಷ ಪಾಟೀಲ್, ದಾನಪ್ಪ ನಾಗಠಾಣ ಚನ್ನಪ್ಪ ಕಂಠಿ,ಮುರಿಗೆಪ್ಪ ಮೋಟಗಿ,ಅಶೋಕ ನಾಡಗೌಡರ, ರಾಜು ಕಲಬುರಗಿ, ಸುನಿಲ್ ಇಲ್ಲೂರ, ಶರಣು ಸಜ್ಜನ ರಾಜೇಂದ್ರಗೌಡ ರಾಯಗೂಂಡ, ಸದು ಮಠ, ನಿಂಗಣ್ಣ ಚಟ್ಟೇರ ಅಶೋಕ ಚಟ್ಟೇರ ಸಂಗಣ್ಣ ಮೇಲಿನಮನಿ, ಟಿ ವಿಜಯಭಾಸ್ಕರ್,ಹಣಮಂತ ಭೋವಿ, ಗೋಪಿ ಮಡಿವಾಳ,ಸುರೇಶ್ ಕಲಾಲ್, ನಾಯ್ಕೋಡಿ, ಸೇರಿದಂತೆ ಪುರಸಭೆ ಸದಸ್ಯರು ನಾಮನಿರ್ದೇಶಿತ ಸದಸ್ಯರುಗಳು ಹಾಗೂ ಪಟ್ಟಣದ ಗಣ್ಯಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
      Tags: #indi / vijayapur#Public News#Release of Village Goddess Jatra Mahotsavam Invitation Posters and Strikers#State News#Today News#Voice Of Janata#VOICE OF JANATA (VOJ-VOJ)#ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆafjalpura
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಮನುಷ್ಯ ಜೀವನ‌‌ ಸಾಮನ್ಯದಲ್ಲ..! ಅಮೃತಾನಂದ ಶ್ರೀಗಳು

      ಮನುಷ್ಯ ಜೀವನ‌‌ ಸಾಮನ್ಯದಲ್ಲ..! ಅಮೃತಾನಂದ ಶ್ರೀಗಳು

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮನುಷ್ಯ ಜೀವನ‌‌ ಸಾಮನ್ಯದಲ್ಲ..! ಅಮೃತಾನಂದ ಶ್ರೀಗಳು

      ಮನುಷ್ಯ ಜೀವನ‌‌ ಸಾಮನ್ಯದಲ್ಲ..! ಅಮೃತಾನಂದ ಶ್ರೀಗಳು

      December 16, 2025
      ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!

      ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ..!

      December 14, 2025
      ಆಲೂರ – ನಾಲತವಾಡ ಮುಖ್ಯ ರಸ್ತೆ ದುರಸ್ತಿಗೆ ಗಡುವು..!

      ಆಲೂರ – ನಾಲತವಾಡ ಮುಖ್ಯ ರಸ್ತೆ ದುರಸ್ತಿಗೆ ಗಡುವು..!

      December 11, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.