ಇಂಡಿ ಬ್ರೇಕಿಂಗ್: ಗರ್ಭಿಣಿಯ ಮಗು ಸಾವು,
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಘಟನೆ,
ಗಜಕೋಶ ಆಸ್ಪತ್ರೆಯಲ್ಲಿ ಅವಘಡ,
ಸವಿತಾ ಧರ್ಮು ದಶವಂತ, ಎಂಬುವರ ಮಗು ಸಾವು,
ಮಗು ಸಾವು ಹಿನ್ನೆಲೆ ಆಸ್ಪತ್ರೆಯ ಎದುರು ಕುಟುಂಬಸ್ಥರ ಪ್ರತಿಭಟನೆ,
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಕ್ರೋಶ,
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ,
© 2022 VOJNews - Powered By Kalahamsa Infotech Private Limited.