• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    ಪಂಚರಾಜ್ಯಗಳ ಚುನಾವಣೆ : ಇಂಡಿಯಲ್ಲಿ ಬಿಜೆಪಿ ವಿಜಯೋತ್ಸವ..!

    ಕಥೆಗಳಲ್ಲಿ ಮೆಟ್ರೊ ಜಗತ್ತು ಅನಾವರಣವಾಗುವ ಹೊತ್ತಲ್ಲಿ ದೇಸೀಯ ಶೈಲಿ ಮಾಯಾವಾಗುತ್ತಿದೆ.

    ಹಿರೆಬೇವನೂರ ವಿಶ್ವಭಾರತಿ ಶಾಲೆಯಲ್ಲಿ ಕನಕದಾಸರ ಜಯಂತಿ..

    ಕನಕದಾಸರ ತತ್ವಾದರ್ಶ ಮನುಕುಲಕ್ಕೆ ದಾರಿದೀಪ : ಸಂತೋಷ ಬಂಡೆ

    ಸಾವಿನಲ್ಲೂ ಸಾರ್ಥಕ ಮೆರೆದ ದರ್ಶನ್ :ಮಗನ ಅಂಗಾಂಗದಾನ ಮಾಡಿದ ಪೋಷಕರು..

    ಸ್ವಾವಲಂಬಿ ಬದುಕು ಕಟ್ಟಲು ಸಾವಿರಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮೋದಿ ಸರಕಾರಕ್ಕೆ : ಸಂಸದ ರಮೇಶ ಜಿಗಜಿಣಗಿ.

    ಶರಣಪ್ಪ ಸುಣಗಾರಗೆ ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ಆಗ್ರಹ..

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಪೌರ ಕಾರ್ಮಿಕರು ಸದಾ ಸ್ಮರಿಣೀಯರು ; ಎಸಿ ಆಬೀದ್ ಗದ್ಯಾಳ

      News VOJ

      September 23, 2023
      0
      ಪೌರ ಕಾರ್ಮಿಕರು ಸದಾ ಸ್ಮರಿಣೀಯರು ; ಎಸಿ ಆಬೀದ್ ಗದ್ಯಾಳ
      0
      SHARES
      353
      VIEWS
      Share on FacebookShare on TwitterShare on whatsappShare on telegramShare on Mail

      ಪೌರ ಕಾರ್ಮಿಕರು ಸದಾ ಸ್ಮರಿಣೀಯರು ; ಎಸಿ ಆಬೀದ್ ಗದ್ಯಾಳ

      ಪೌರಕಾರ್ಮಿಕರನ್ನು ಮಾತೃಹೃದಯಿಂತೆ ಕಾಣಬೇಕು..!

      ಇಂಡಿ : ಸುಂದರ ಆರೋಗ್ಯವಂತ ಸಮಾಜಕ್ಕೆ ಪೌರಕಾರ್ಮಿಕರ ದೊಡ್ಡ ಕೊಡುಗೆ ಎಂದು ಕಂದಾಯ ಉಪವಿಭಾಗ ಅಧಿಕಾರಿ ಹಾಗೂ ಪುರಸಭೆ ಆಡಳಿತ ಅಧಿಕಾರಿ ಆಬೀದ್ ಗದ್ಯಾಳ ಅಧ್ಯಕ್ಷತೆ ವಹಿಸಿ ಶನಿವಾರ ಮಾತಾನಾಡಿದರು.

      ಪಟ್ಟಣದ ಪುರಸಭೆ ಆಶ್ರಯದಲ್ಲಿ ಡಾ|| ಬಾಬು ಜಗಜೀವನರಾಂ ಸಭಾಭವನದಲ್ಲಿ ಜರುಗಿದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೀರುಣಿಸುವ ಮೂಲಕ‌ ಚಾಲನೆ ನೀಡಿದ್ದರು. ತದನಂತರ ಒಟ್ಟು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನೆರೆವರಿಸಿ ಮಾತಾನಾಡಿದರು.

      ಇನ್ನೂ ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಎಂತಹ ಪ್ರಕೃತಿ ಮಾರಕ ಸಂದರ್ಭದ ಸಂದಿಗ್ಧಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.

      ಇನ್ನೂ ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಸತೀಶ್ ಕುಂಬಾರ ಮಾತಾನಾಡಿದ ಅವರು, ಪೌರ ಕಾರ್ಮಿಕರು ಸದಾ ಸ್ಮರಣೀಯರು. ಅವರ ಶ್ರೋಯೋಭಿವೃದ್ಧಿಗೆ ಸರಕಾರ ಮತ್ತು ಸಂಘ, ಸಂಸ್ಥೆಗಳು ಮನಸ್ಸು ಮಾಡಬೇಕಿದೆ ಎಂದರು. ಅದಲ್ಲದೇ ಪೌರಕಾರ್ಮಿಕರನ್ನು ಪ್ರತಿಕ್ಷಣವು ಮಾತೃ ಹೃದಯದಿಂದ, ಹೃದಯವಂತಿಕೆಯಿಂದ ಕಾಣುವುದೇ ಅವರಿಗೆ ಸಲ್ಲಿಸುವ ಕೃತಜ್ಞತೆ ಎಂದು ಹೇಳಿದರು.

      ಇನ್ನೂ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಸರ್ವರನ್ನು ಸ್ವಾಗತ ಕೋರಿ ಪ್ರಾಸ್ತಾವಿಕ ವಾಗಿ‌ಮಾತಾಡಿದರು.

      ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಲಿಂಬಾಜಿ ರಾಠೋಡ, ಜಯರಾಮ‌ ರಾಠೋಡ, ಭೀಮಾಶಂಕರ ಮೂರಮನ, ಶಬ್ಬೀರ್ ಖಾಜಿ, ಜಾಗೀರ್ ಸೌದಾಗರ, ಉಮೇಶ್ ದೀಗಿನಾಳ, ಶ್ರೀಶೈಲ ಪೂಜಾರಿ, ಸುದೀರ ಕರಕಟ್ಟಿ, ಅಯೂಬ್ ಬಾಗವಾನ, ತಿಪ್ಪಣ್ಣ ಉಟಗಿ, ಬುದ್ದುಗೌಡ ಪಾಟೀಲ ಮತ್ತು ಪೌರ ಕಾರ್ಮಿಕರು, ಕಿರಿಯ ಆರೋಗ್ಯ ಸಹಾಯಕ ಅಧಿಕಾರಿ ಸೋಮನಾಯಕ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

      Tags: #AC Gadyall#Pour Karmika day celebrationTmc
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ..

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ..

      ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ..

      December 4, 2023
      ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

      ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

      December 3, 2023
      ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

      ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

      December 3, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.