Voice OF Janata News Desk: ಐಸಿಸಿ ವಿಶ್ವಕಪ್ 2023: ನೆದರ್ಲೆಂಡ್ಸ್ ವಿರುದ್ಧ ಮಿಚೆಲ್ ಸ್ಯಾಂಟ್ನರ್ ಅವರ ಆಲ್ರೌಂಡ್ ಪ್ರದರ್ಶನದ ಬಲದಿಂದ ನ್ಯೂಜಿಲೆಂಡ್ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ 99 ರನ್ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ನ್ಯೂಜಿಲೆಂಡ್ ಕಿವೀಸ್ ಅಗ್ರ ಸ್ಥಾನ ಅಲಂಕರಿಸಿತು.
ಸ್ಕೋರ್ ವಿವರ
ನ್ಯೂಜಿಲೆಂಡ್: 50 ಓವರ್ಗಳಿಗೆ 322-7
(ವಿಲ್ ಯಂಗ್ 70, ಟಾಮ್ ಲೇಥಮ್ 53, ರಚಿನ್ ರವೀಂದ್ರ 51, ಡ್ಯಾರಿಲ್ ಮಿಚೆಲ್ 48)
ನೆದರ್ಲೆಂಡ್ಸ್: 46.3 ಓವರ್ಗಳಿಗೆ 223-10
(ಕಾಲಿನ್ ಅಕರ್ಮನ್ 69, ಸ್ಕಾಟ್ ಎಡ್ವರ್ಡ್ಸ್ 30; ಮಿಚೆಲ್ ಸ್ಯಾಂಟ್ನರ್ 59ಕ್ಕೆ 5, ಮ್ಯಾಟ್ ಹೆನ್ರಿ 40ಕ್ಕೆ 3)
ಎರಡು ತಂಡದ ಆಟಗಾರ ವಿವಿರ
ನ್ಯೂಜಿಲೆಂಡ್: ಡೆವೋನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ (ವಿ/ಕಿ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್
ನೆದರ್ಲೆಂಡ್ಸ್: ವಿಕ್ರಮ್ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್(ನಾಯಕ, ವಿ.ಕೀ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್