• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    ಪಂಚರಾಜ್ಯಗಳ ಚುನಾವಣೆ : ಇಂಡಿಯಲ್ಲಿ ಬಿಜೆಪಿ ವಿಜಯೋತ್ಸವ..!

    ಕಥೆಗಳಲ್ಲಿ ಮೆಟ್ರೊ ಜಗತ್ತು ಅನಾವರಣವಾಗುವ ಹೊತ್ತಲ್ಲಿ ದೇಸೀಯ ಶೈಲಿ ಮಾಯಾವಾಗುತ್ತಿದೆ.

    ಹಿರೆಬೇವನೂರ ವಿಶ್ವಭಾರತಿ ಶಾಲೆಯಲ್ಲಿ ಕನಕದಾಸರ ಜಯಂತಿ..

    ಕನಕದಾಸರ ತತ್ವಾದರ್ಶ ಮನುಕುಲಕ್ಕೆ ದಾರಿದೀಪ : ಸಂತೋಷ ಬಂಡೆ

    ಸಾವಿನಲ್ಲೂ ಸಾರ್ಥಕ ಮೆರೆದ ದರ್ಶನ್ :ಮಗನ ಅಂಗಾಂಗದಾನ ಮಾಡಿದ ಪೋಷಕರು..

    ಸ್ವಾವಲಂಬಿ ಬದುಕು ಕಟ್ಟಲು ಸಾವಿರಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮೋದಿ ಸರಕಾರಕ್ಕೆ : ಸಂಸದ ರಮೇಶ ಜಿಗಜಿಣಗಿ.

    ಶರಣಪ್ಪ ಸುಣಗಾರಗೆ ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ಆಗ್ರಹ..

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ನೇಕಾರರಿಗೆ ಬಂಪರ್ ಗಿಪ್ಟ್..!

      News Desk

      October 22, 2023
      0
      ನೇಕಾರರಿಗೆ ಬಂಪರ್ ಗಿಪ್ಟ್..!
      0
      SHARES
      38
      VIEWS
      Share on FacebookShare on TwitterShare on whatsappShare on telegramShare on Mail

      ನೇಕಾರರಿಗೆ ಬಂಪರ್ ಗಿಪ್ಟ್:  ಕಾಂಗ್ರೆಸ್ ಸರಕಾರ

      ವಿಜಯಪುರ : ರಾಜ್ಯ ಸರ್ಕಾರ ನೇಕಾರರಿಗೆ ಉಚಿತ ವಿದ್ಯುತ್ ಒದಗಿಸಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರರಿಗೆ 0 ಎಚ್‌ಪಿಯಿಂದ 10 ಎಚ್‌ಪಿ ವರೆಗೂ ಉಚಿತವಾಗಿ 250 ಯುನಿಟ್ ವಿದ್ಯುತ್‌ ನೀಡಲಾಗುವುದು ಎಂದರು. ಈಗಾಗಲೇ ಸರ್ಕಾರದಿಂದ ಅಧೀಕೃತ ಆದೇಶವಾಗಿದೆ. ಇನ್ನು ನೇಕಾರರು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಸರ್ಕಾರ ಈ ಆದೇಶ ಮಾಡಿದೆ. ಅದಕ್ಕಾಗಿ ನೇಕಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೇ, ಆದೇಶ ಹೊರಡಿಸಿದ ಸಿಎಂಗೆ ಅಭಿನಂದನೆ. ನೇಕಾರರಿಗೆ ಇದರಿಂದ ದೊಡ್ಡ ಅನುಕೂಲವಾಗಲಿದೆ.

      http://voiceofjanata.in/wp-content/uploads/2023/10/VID-20231022-WA0228.mp4

      ಚುನಾವಣೆಯಲ್ಲಿ ಘೋಷಣೆ ಮಾಡಿದನ್ನು ಕಾರ್ಯರೂಪಕ್ಕೆ ತಂದಿದ್ದೇವೆ. 35 ರಿಂದ 40 ಸಾವಿರ ಕುಟುಂಬಗಳಿಗೆ ಇದು ಅನುಕೂಲ ಆಗುತ್ತದೆ. 120 ರಿಂದ 140 ಕೋಟಿ ಇದಕ್ಕೆ ಒಂದು ವೆಚ್ಚ ತಗಲುತ್ತದೆ. ನವೆಂಬರ್ 20 ಕ್ಕೆ ಸಹಕಾರಿ ಸಪ್ತಾಹ ಜಿಲ್ಲೆಯಲ್ಲಿ ಮಾಡಲಾಗುವುದು. ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿ ವಿಜಯಪುರದಲ್ಲೇ ಪ್ರಧಾನ ಮಾಡಲಾಗುವುದು. ಬರಗಾಲ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ನಿತೀನ ಗಡ್ಕರಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದರು.

      Tags: #minister#Shivananda patilPress meetvijayapur
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ..

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ..

      ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ..

      December 4, 2023
      ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

      ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

      December 3, 2023
      ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

      ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

      December 3, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.