• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಮಾರಲದಿನ್ನಿ ಜಲಾಶಯಕ್ಕೆ ಆಗಮಿಸಿದ ಮಂಗೋಲಿಯ ಅತಿಥಿಗಳು

      ನೋಡುವಾ ಬಾರ ವಿದೇಶಿ ಪಕ್ಷಿಗಳ ಕಲರವ

      January 24, 2022
      0
      ಮಾರಲದಿನ್ನಿ  ಜಲಾಶಯಕ್ಕೆ ಆಗಮಿಸಿದ ಮಂಗೋಲಿಯ ಅತಿಥಿಗಳು
      0
      SHARES
      1k
      VIEWS
      Share on FacebookShare on TwitterShare on whatsappShare on telegramShare on Mail

      ರಾಯಚೂರು : ಮಸ್ಕಿ ತಾಲೂಕಿನ ಮಾರಲದಿನ್ನಿ ಜಲಾಶಯಕ್ಕೆ ಆಹಾರ-ವಿಹಾರಕ್ಕಾಗಿ ಬಂದ 20 ರಿಂದ 25 ಜಾತಿಯ ಪಕ್ಷಿಗಳು, ಪಕ್ಷಿ ಪ್ರೇಮಿಗಳ ಗಮನ ಸೆಳೆಯುತ್ತಿವೆ. ಮಂಗೋಲಿಯಾದ ಅತಿಥಿ ವಿಶಿಷ್ಟ ಆಕರ್ಷಣೀಯ ಪಟ್ಟೆ ತಲೆಯ ಹೆಬ್ಬಾತು ಬಗ್ಗೆ ಅರಣ್ಯಾಧಿಕಾರಿ ವಿಶೇಷ ಗಮನ ಹರಿಸಿ ತಮ್ಮ ಕರ್ತವ್ಯದ ಮಧ್ಯೆ ಪಕ್ಷಿಯ ಬಗ್ಗೆ ಕಾಳಜಿ ವಹಿಸಿ ಅಧ್ಯಯನ ಮಾಡಿ ಅವುಗಳ ವಿಶಿಷ್ಟತೆ ಬಗ್ಗೆ ಮಾಹಿತಿ ನೀಡಿ ವಿಶ್ಲೇಷಿಸಿದ್ದಾರೆ.

      ಹೌದು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ಜಲಾಶಯವು ಸುಮಾರು ಅರಣ್ಯ ಪ್ರದೇಶ ಆವರಿಸಿದೆ. ಈ ಜಲಾಶಯದ ಸುತ್ತಮುತ್ತಲು ಗುಡ್ಡ-ಬೆಟ್ಟಗಳಿಂದ ಕೂಡಿದ್ದು, ಸುಂದರ ಪ್ರದೇಶವಾಗಿದೆ. ಇದೀಗ ಈ ಜಲಾಶಯವು ಮತ್ತೊಂದು ವಿಶೇಷ ಆಕರ್ಷಣೆಗೆ ಕಾರಣವಾಗಿದೆ. ಆ ಆಕರ್ಷಣೆಯನ್ನು ಇಲ್ಲಿನ ಲಿಂಗಸುಗೂರು ವಲಯ ಅರಣ್ಯಾಧಿಕಾರಿ ಚೆನ್ನ ಬಸವರಾಜ್ ಕಟ್ಟಿಮನಿ ಅವರು ಪಕ್ಷಿಗಳ ಬಗ್ಗೆ ಅದ್ಯಯನ ಮಾಡುವ ಮೂಲಕ ಸಾಕಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.ಈ ಜಲಾಶಯದ ಹಿನ್ನೀರಿನಲ್ಲಿ 20 ರಿಂದ 25 ಜಾತಿಯ ವಿವಿಧ ಬಗೆಯ ಸಾವಿರಾರು ಪಕ್ಷಿಗಳ ವಾಸಸ್ಥನಾವಾಗಿದೆ. ವಿಶೇಷವಾಗಿ ನಮ್ಮ ರಾಜ್ಯದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಪಟ್ಟೆ ತಲೆಯ ಹೆಬ್ಬಾತುಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತವೆ. ಈ ಬಾರಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ಜಲಾಶಯಕ್ಕೆ ಸುಮಾರು 5 ಸಾವಿರ ಪಕ್ಷಿಗಳು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.

      ವಿವಿಧ ಜಾತಿಯ ಪಕ್ಷಿಗಳಲ್ಲಿ ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿರುವುದು shelduck, ಬ್ಲಾಕ್ ವಿಂಗೆಡ್ ಸ್ತಿಲ್ಟ್ , ಬ್ಲಾಕ್ ಐಬಿಸ್,  ಸಾಫ್ಟ ಬಿಲ್ಲೆಡ್ ಡಕ್, ಏಶಿಯನ್ ಓಪನ್ ಬಿಲ್, ಸ್ಟಾರ್ಟ ಜಾತಿಯ ಪಕ್ಷಿಗಳು ಇವಾಗಿವೆ. ಇದರಲ್ಲಿ ಬಾರ್ ಹೆಡೆಡ್ ಗೂಸ್(ಆನ್ಸರ್ ಇಂಡಿಕಸ್) ಈ ಪಕ್ಷಿಯು ವಿದೇಶಿ ಪಕ್ಷಿಯಾಗಿದ್ದು ಇದರ ಜೀವನ ವಿಶಿಷ್ಟತೆಯಿಂದ ಕೂಡಿದ್ದು ಈ ಪಕ್ಷಿಯು ಮಂಗೋಲಿಯಾ ಚೈನಾ ಟಿಬೆಟ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.ಈಪ ಕ್ಷಿಗಳು ಚಳಿಗಾಲದಲ್ಲಿ ಬೆಚ್ಚಗಿನ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮುಂತಾದ ರಾಷ್ಟ್ರಗಳಿಗೆ ವಲಸೆ ಬರುತ್ತವೆ. ಈ ಪಕ್ಷಿಯು ಜಗತ್ತಿನ ಅತೀ ಎತ್ತರದಲ್ಲಿ ಹಾರುವ ಪಕ್ಷಿ ಎಂದು ಖ್ಯಾತಿ ಪಡೆದಿದೆ. ಪಟ್ಟಿ ತಲೆಯ ಹೆಬ್ಬಾತುಗಳು ಮಂಗೋಲಿಯಾ ದೇಶದಿಂದ 20 ಸಾವಿರ ಅಡಿಗಳ ಎತ್ತರದಲ್ಲಿ ಇರುವ ಹಿಮಾಲಯ ಪರ್ವತವನ್ನು ದಾಟಿಕೊಂಡು, ಪ್ರತಿ ಚಳಿಗಾಲದಲ್ಲಿ ದಕ್ಷಿಣ ಭಾರತದತ್ತ ವಲಸೆ ಬರುತ್ತವೆ. ಚಳಿಗಾಲದಲ್ಲಿ ಮಂಗೋಲಿಯಾ ದೇಶ ಹಿಮದಿಂದ ಆವೃತವಾಗಿ ಪಕ್ಷಿಗಳು ಆಹಾರ ಕೊರತೆ ತೀವ್ರವಾಗಿ ಎದುರಿಸುತ್ತವೆ. ಹೀಗಾಗಿ ಆಹಾರ ಅರಸುತ್ತಾ 4 ಸಾವಿರ ದಿಂದ 7 ಸಾವಿರ ಕಿಲೋಮೀಟರು ದೂರ ಹಾರಿ ಬರುತ್ತವೆ.

      ಇಲ್ಲಿ ಬಂದಿರುವಂತಹ ಪಕ್ಷಿಗಳು ಆಹಾರಕ್ಕಾಗಿ 10ರಿಂದ 20 ಕಿ.ಮೀ. ದೂರದ ಜಮೀನುಗಳಿಗೆ ತೆರಳಿ
      ಶೇಂಗಾ, ಕಡಲೆ, ಅಲಸಂದಿ ಹಾಗೂ ಕೆರೆ ಕುಂಟೆಗಳಲ್ಲಿ ಸಿಗುವ ಹುಲ್ಲಿನ ಚಿಗುರನ್ನು ತಿನ್ನುತ್ತವೆ. ವಿದೇಶದಿಂದ ಬಂದಿರುವಂತಹ ಅತಿಥಿಗಳು ಮೂರು ತಿಂಗಳುಗಳ ಕಾಲ ಒಂದು ಹಿನ್ನೀರಿನಲ್ಲಿ ಹಾಕುತ್ತವೆ ಮಾರ್ಚ್ ಅಂತ್ಯದ ವೇಳೆಗೆ ಹೆಬ್ಬಾತುಗಳು ಸೇರಿದಂತೆ 25 ವಿವಿಧ ಜಾತಿಯ ಪಕ್ಷಿಗಳು ತವರಿಗೆ ಮರಳುತ್ತವೆ.

      ಇದರ ತಲೆಯ ಮೇಲಿರುವ ಕಪ್ಪು ಗೆರೆಗಳು ಇವುಗಳನ್ನು bar-headed ಎಂದು ಕರೆಯಲ್ಪಡುವ ಇವು ರಾತ್ರಿ ಸಮಯದಲ್ಲಿ ಸುತ್ತಮುತ್ತಲ ಪ್ರದೇಶಗಳಿಗೆ ಸಂಚರಿಸಿ ಆಹಾರ ಸೇವಿಸಿ ಹಗಲಿನ ಸಮಯದಲ್ಲಿ ಜಲಾಶಯಕ್ಕೆ ತಿರುಗುತ್ತವೆ. ಸುಮಾರು ಒಂದೂವರೆಯಿಂದ ಮೂರುವರೆ ಕೆಜಿ ತೂಕವಿರುತ್ತವೆ. ಪಕ್ಷಿಗಳ ಕೂಗುರಬ್ಬರ್ ಹಾರ್ನ್ತರವಾಗಿ ಕೇಳಿಸುತ್ತದೆ.

      ಒಟ್ಟಾರೆಯಾಗಿ ಲಿಂಗಸುಗೂರು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಮಾರಲದಿನ್ನಿ ಜಲಾಶಯಕ್ಕೆಆಗಮಿಸಿದ ವಿಶಿಷ್ಟ ಅಥಿತಿಯಿಂದ ಪ್ರದೇಶ ಮತ್ತು ಜಲಾಶಯಕ್ಕೆ ಪಕ್ಷಿ ಪ್ರಿಯರಿಗೆ ಮತ್ತು ಸುತ್ತ ಮತ್ತು ಜನರಿಗೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಪಕ್ಷಿಗಳಿಗೆ ಉತ್ತಮ ಪ್ರದೇಶವಾಗಿದ್ದು ಈ ಪ್ರದೇಶವನ್ನು ಪಕ್ಷಿ ಸಂರಕ್ಷಿತ ಪ್ರದೇಶವಾಗಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ.

      Tags: birdmaraladinni jalashayapatte taleya hebbatupravasi tana
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಜಿಲ್ಲಾ ಉಸ್ತುವಾರಿ ಸಚಿವ ಎಮ್ ಬಿ ಪಿ ಗೈರು… ಆದ್ರೆ ವೃಕ್ಷೋದ್ಯಾನಕ್ಕೆ ಭರ್ಜರಿ ಉದ್ಘಾಟನೆ..! ಇಂಡಿಗೆ ಬರಗಾಲದ ಸಂಕಷ್ಟ..ರೈತರ ಕಷ್ಟಕ್ಕೆ ಪರಿಹಾರ ಯಾವಾಗ?

      ಜಿಲ್ಲಾ ಉಸ್ತುವಾರಿ ಸಚಿವ ಎಮ್ ಬಿ ಪಿ ಗೈರು… ಆದ್ರೆ ವೃಕ್ಷೋದ್ಯಾನಕ್ಕೆ ಭರ್ಜರಿ ಉದ್ಘಾಟನೆ..! ಇಂಡಿಗೆ ಬರಗಾಲದ ಸಂಕಷ್ಟ..ರೈತರ ಕಷ್ಟಕ್ಕೆ ಪರಿಹಾರ ಯಾವಾಗ?

      0
      ಬಿಜೆಪಿ ಪ್ರಯಾಸದ ಗೆಲುವು

      August 30, 2026
      ಇಂಡಿ: ಮಸೀದಿಗಳ ಧ್ವನಿವರ್ಧಕ ತೆರವಿಗೆ ಆಗ್ರಹ..! | VHP–ಬಜರಂಗದಳದಿಂದ ಎಸಿ ಅವರಿಗೆ ಮನವಿ

      ಇಂಡಿ: ಮಸೀದಿಗಳ ಧ್ವನಿವರ್ಧಕ ತೆರವಿಗೆ ಆಗ್ರಹ..! | VHP–ಬಜರಂಗದಳದಿಂದ ಎಸಿ ಅವರಿಗೆ ಮನವಿ

      August 29, 2026
      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

      August 29, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.