• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ : ರಾಜಶೇಖರ ದೈವಾಡಗಿ

    ವಿಜಯಪರ ಜಿಲ್ಲಾ ಘಟಕದಿಂದ 19 ರಂದು ಪತ್ರಿಕಾ ದಿನಾಚರಣೆ

    ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಜಿಲ್ಲಾ ಮಟ್ಟದ ಸಂವಾದ ಸಭೆ

    ಜಿಲ್ಲಾಧಿಕಾರಿ ವರ್ಗಾವಣೆ ಆದೇಶವನ್ನು ಸಿಎಂ ಸಿದ್ಧರಾಮಯ್ಯ ಹಿಂಪಡೆಯಬೇಕು..!

    ಚಲಿಸುತ್ತಿದ್ದ ರೈಲಿಗೆ ಅಪರಿಚಿತ ವ್ಯಕ್ತಿ ತಲೆಕೊಟ್ಟು ಆತ್ಮಹತ್ಯೆ..

    ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಹತ್ಯೆ

    ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಹತ್ಯೆ

    ಆಕ್ರಮ ಮರಳು ಮಾಫಿಯಾ ಅಡ್ಡೆ ಮೇಲೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ

    ಅಬ್ಬಬ್ಬಾ..! ಕೆನರಾ ಬ್ಯಾಂಕ್ ದರೋಡೆಯಲ್ಲಿ ಮತ್ತೆ 12 ಜನರ ಬಂಧನ

    ತಾಲೂಕು ಪಂಚಾಯತ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನಡುವ ಮೂಲಕ ಚಾಲನೆ: ತಾಪಂ ಇಓ ಮಸಳಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

      ಜೆಡಿಎಸ್ ಸೋಲಿಗೆ ಕಾರಣ ಹಣದ ಹೋಳೆ..!

      May 24, 2023
      0
      ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..
      0
      SHARES
      688
      VIEWS
      Share on FacebookShare on TwitterShare on whatsappShare on telegramShare on Mail

      ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

      ಕಾರ್ಯಕರ್ತರು ಎದೆಗುಂದದೆ ಧೈರ್ಯದಿಂದ ಇರಿ : ಬಿ ಡಿ ಪಾಟೀಲ..

      ಇಂಡಿ : ಜೆಡಿಎಸ್ ಸೋಲಿಸಲು ಹಣದ ಹೊಳೆ ಹರಿಸಿದ್ದಾರೆ.‌ ಕುತಂತ್ರದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಚುನಾವಣೆಯಲ್ಲಿ ಸೋಲು-ಗೆಲುವು ಸಾಮನ್ಯ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೋಲಿನಿಂದ ದೃತಿಗೆಡಬಾರದು ಎಂದು ಜೆಡಿಎಸ್ ಪರಾಭವ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.

      ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತಾನಾಡಿದರು. ಮತಕ್ಷೇತ್ರದಲ್ಲಿ ಸುಮಾರು 61, 500 ಮತಗಳನ್ನು ನೀಡಿ ಒಬ್ಬ ಹೋರಾಟಗಾರಾರನ ದುಡಿಮೆಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಿ. ಮತದಾರ ಪ್ರಭುಗಳಿಗೆ ನಿಮ್ಮ ಋಣ ತಿರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಕಾರ್ಯಕರ್ತರು ಯಾವುದೇ ರೀತಿಯಿಂದಲೂ ಎದೆಗುಂದದೆ ಹೋರಾಟ ಮಾಡಿ ನಿಮ್ಮ ಜೋತೆ ಸದಾ ಇರುತ್ತೇನೆ ಎಂದು ಹೇಳಿದರು.

      ವೇದಿಕೆಯಲ್ಲಿ ರೇವಣಸಿದ್ದ ಗೋಡಕೆ, ಶರಣು ಡಂಗಿ, ಟಿ ಎಸ್ ಪೂಜಾರಿ, ನಾಗೇಶ ತಳಕೇರಿ, ಸುನಂದಾ ವಾಲಿಕಾರ, ಮುತ್ತಪ್ಪ ಪೋತೆ, ಮರೇಪ್ಪ ಗಿರಣಿವಡ್ಡರ, ಶ್ರೀಶೈಲಗೌಡ ಪಾಟೀಲ, ಮುಂತಾದ ನಾಯಕರು ಸೋಲಿನ ಪರಾಮರ್ಶೆ ಮಾಡಿದರು.

      ಈ ಸಂದರ್ಭದಲ್ಲಿ ಜಬ್ಬಾರ್ ಅರಬ್, ಸಿದ್ದು ಡಂಗಾ, ಶರಣಪ್ಪ ಹೂಸೂರ, ಸದ್ದಾಂ ಅರಬ್, ಮಹಿಬೂಬ ಬೇವನೂರ, ಅಲ್ಲಾ ಮೆಟಗಾರ, ಪುಂಡು ಅಲಬಗೋಂಡ, ಸುನಂದಾ ವಾಲಿಕಾರ, ಎಲ್ಲಗೋಂಡ ಪೂಜಾರಿ, ಎಮ್ ಎಸ್ ಪೂಜಾರಿ, ಮಹಾದೇವ ಮಕಣಪೂರ, ರಾಜು ಮುಲ್ಲಾ, ನಿಯಾಝ್ ಅಗರಖೇಡ, ಫಜಲು ಮುಲ್ಲಾ, ಸಂತೋಷ ಲಚ್ಚ್ಯಾಣ, ಬಾಳು ರಾಠೋಡ, ಎಮ್.ಎಮ್.ಬಿರಾದಾರ, ಶ್ರೀನಾಥ್ ವಾಲಿಕಾರ, ಸುದರ್ಶನ್ ಉಪಾಧ್ಯಾಯ, ಸುದರ್ಶನ್ ಕ್ಷೇತ್ರಿ, ಮುತ್ತಪ್ಪ ಚಿಕ್ಕಬೇವನೂರ, ಕಾಸು ಅವರಾದಿ, ದುಂಡು ಬಿರಾದಾರ, ಹಣಮಂತ ಹಿರೇಕುರಬರ, ಶಂಕರ ಮೆಟಗಾರ, ಯಶವಂತ ಕಾಡೆಗೋಳ, ಶಾಮ ಪೂಜಾರಿ, ಬಸುಗೌಡ ಬಿರಾದಾರ, ಜಯರಾಮ ಪರೀಟ, ರವಿ ಕೆಂಗಾರ, ಅರವಿಂದ ಮೈದರಗಿ, ಗಾಳೇಪ್ಪ ಚೌಡಿಹಾಳ, ಪರುತಯ್ಯ ಮಠಪತಿ, ಅರವೀಂದ ಕಟ್ಟಿ, ಮಲ್ಲಕಣಗೌಡ ಬಿರಾದಾರ, ಖಲೀಲ್ ತೋಳನೂರ, ವಿಠ್ಠಲ ಹಂಜಗಿ, ಬಾಬು ಮೇತ್ರಿ, ರಾಜು ಬನಗೋಂಡ, ಅಪ್ಪು ಸಾಹುಕಾರ ಜಮಖಂಡಿ, ಎಮ್.ಡಿ ವಾಲಿಕಾರ, ರವಿ ಶಿಂದೆ, ಜಲೀಲ್ ದಡೇದ, ಶಿವು ಮುರಗುಂಡಿ, ಸುಮಾರು ಕಾರ್ಯಕರ್ತರು ಉಪಸ್ಥಿತರಿದ್ದರು.

      Tags: #Elecation 2023#Fail#Interspection#jds b.d.patil
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಕನ್ನಡ ಕಲಾ ಸರಸ್ವತಿ ಬಹುಭಾಷಾ ನಟಿ ಬಿ.‌ಸರೋಜಾದೇವಿ ಇನ್ನಿಲ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕನ್ನಡ ಕಲಾ ಸರಸ್ವತಿ ಬಹುಭಾಷಾ ನಟಿ ಬಿ.‌ಸರೋಜಾದೇವಿ ಇನ್ನಿಲ..!

      ಕನ್ನಡ ಕಲಾ ಸರಸ್ವತಿ ಬಹುಭಾಷಾ ನಟಿ ಬಿ.‌ಸರೋಜಾದೇವಿ ಇನ್ನಿಲ..!

      July 14, 2025
      ಕಿರೆಪತಿ ಡ್ಯಾಮ್ ಸಮೀಪ ಯುವಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…!

      ಸುಶೀಲ್ ಕಾಳೆ ಮೇಲೆ ಮಾರಾಕಸ್ತ್ರಗಳಿಂದ ದಾಳಿ..!

      ಸುಶೀಲ್ ಕಾಳೆ ಮೇಲೆ ಮಾರಾಕಸ್ತ್ರಗಳಿಂದ ದಾಳಿ..!

      July 14, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.