• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ಇಂಡಿ | ಬಸ್, ಲಾರಿ ಮಧ್ಯ ಅಪಘಾತ ನಡೆದಿಲ್ಲ..! ಹಾನಿಯಾಗುವ ಸಂಭವ ಹೆಚ್ಚಿದೆ.! ಆಗಿದ್ದೇನು..?

      Voiceofjanata.in

      May 23, 2025
      0
      ಇಂಡಿ | ಬಸ್, ಲಾರಿ ಮಧ್ಯ ಅಪಘಾತ ನಡೆದಿಲ್ಲ..! ಹಾನಿಯಾಗುವ ಸಂಭವ ಹೆಚ್ಚಿದೆ.! ಆಗಿದ್ದೇನು..?

      filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

      0
      SHARES
      1k
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ | ಬಸ್, ಲಾರಿ ಮಧ್ಯ ಅಪಘಾತ ನಡೆದಿಲ್ಲ..! ಹಾನಿಯಾಗುವ ಸಂಭವ ಹೆಚ್ಚಿದೆ.! ಆಗಿದ್ದೇನು..?

      ಇಂಡಿ : ಸರಕಾರಿ ಬಸ್ ಮತ್ತು ಲಾರಿ ಮಧ್ಯ ಅಪಘಾತ ನಡೆದಿಲ್ಲ. ಆದರೆ ಅಪಘಾತ ನಡೆದಂತೆ‌ ಕಾಣುವ ಘಟನೆ‌ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನಡೆದಿದೆ.

      ಇಂಡಿ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ತೆರಳುತ್ತೀರುವ ಬಸನಾಳ, ಕೊಟ್ನಾಳ್ ಸರಕಾರಿ ಸಾರಿಗೆ ಬಸ್ಸು KA28 – F1937 ಸಂಖ್ಯೆ ಹೊಂದಿರುವ ಬಸ್ಸು ಮತ್ತು ಇಂಡಿ ನಗರಕ್ಕೆ ತೆರಳುತ್ತೀರುವ KA23 -6317 ಸಂಖ್ಯೆ ಹೊಂದಿರುವ ಲಾರಿ ಮಧ್ಯೆ ಅಪಘಾತ ನಡೆದಿಲ್ಲ .‌ಆದರೆ ಅಪಘಾತ ನಡೆದಂತೆ ಕಾಣುತ್ತದೆ. ಇನ್ನೂ ಹಾನಿಯಾಗುವ ಸಂಭವ ಕೂಡಾ ಹೆಚ್ಚಾಗಿ ಕಾಣುತ್ತಿದೆ.

      ಹೌದು ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಸೋಮಯ್ಯ ನಗರ ಹತ್ತೀರ ಎರಡು ವಾಹನಗಳು ಒಂದಕ್ಕೊಂದು ‌ಅಂಟಿಕೊಂಡು ನಿಂತಿವೆ. ಅವುಗಳನ್ನು ಬಿಡಿಸಲು ಅನೇಕ ಹರಸಾಹಸ ಕಾರ್ಯಗಳು ಸ್ಥಳೀಯ ಸಹಕಾರದಿಂದ ಪ್ರಯತ್ನ ಮಾಡುತ್ತಿದ್ದಾರೆ.‌ ಆದರೆ ಪ್ರತಿಫಲ‌ ಸಿಗುವ ಭರವಸೆ ಕಾಣುತ್ತಿಲ್ಲ.

      ಇದಕ್ಕೆಲ್ಲ ಕಾರಣ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿಸುವ ರಾಷ್ಟ್ರೀಯ ಹೆದ್ದಾರಿ 548(B) ಕಾಮಗಾರಿ ನಿಧಾನಗತಿ ಮತ್ತು ರಸ್ತೆ ಯೋಜಿತ ರೂಪದಲ್ಲಿ ನಡದೆ ಇರುವ ಕಾರಣ.‌
      ಅದಲ್ಲದೇ ಮಳೆ ಬಂದು ಸಂಪೂರ್ಣ ರಸ್ತೆ ಹದಗೆಟ್ಟಿದ್ದು, ವಾಹನಗಳ ಟಾಯರ್ ಜರಿಯುತ್ತಿವೆ. ಆದ್ದರಿಂದ ಒಂದಕ್ಕೊಂದು ವಾಹನಗಳು ಅಂಟಿ ನಿಂತುಕೊಳ್ಳುತ್ತಿವೆ.ಆದರೆ ವಾಹನಗಳ ಅಂಟು ಬಿಡಿಸುವ ತುಂಬಾ ಕಷ್ಟಕರ.‌ ಅದಲ್ಲದೇ ಈ ವಾಹನಗಳು ಹಾನಿ ಅನುಭವಿಸುವ ಸಂಭವ ಕೂಡಾ ಇದೆ.
      ಇನ್ನೂ ಬಸ್ಸಲ್ಲಿರು ಪ್ರಯಾಣಿಕರಿಗೆ ಯಾವುದೇ ಹಾನಿ ಯಾಗಿರುವುದಿಲ್ಲ ಎಂದು ಪ್ರಾಥಮಿಕ ಮೂಲದಿಂದ ತಿಳಿದು ಬಂದಿದ್ದು, ಟ್ರಾಪಿಕ್ ನಿಂದ ವಾಹನಗಳು ಹೆಚ್ಚಾಗಿ ನಿಂತಿವೆ ಎಂದು ತಿಳಿದು ಬಂದಿದೆ.‌ ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ‌ನಡೆದಿದೆ.

      Tags: #indi / vijayapur#Indy | No accident between the bus and the lorry ..! Increased risk of damage.! What is it?#Public News#State News#Today News#Voice Of Janata#Voiceofjanata.in#ಇಂಡಿ | ಬಸ್ಲಾರಿ ಮಧ್ಯ ಅಪಘಾತ ನಡೆದಿಲ್ಲ..! ಹಾನಿಯಾಗುವ ಸಂಭವ ಹೆಚ್ಚಿದೆ.! ಆಗಿದ್ದೇನು..?
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ತಹಶಿಲ್ದಾರರ ಮೂಲಕ ಸರಕಾರಕ್ಕೆ ಜೂ- 1 ರಂದು ಮನವಿ ಸಲ್ಲಿಸಲಾಗುವುದು

      ಬಿಜೆಪಿ ಪ್ರಯಾಸದ ಗೆಲುವು

      May 30, 2026
      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

      May 28, 2026
      ಸಮಾಜ ಕಾರ್ಯ ಶಿಬಿರ ಯಶಸ್ವಿ| ಸಮಾರೋಪ

      ಸಮಾಜ ಕಾರ್ಯ ಶಿಬಿರ ಯಶಸ್ವಿ| ಸಮಾರೋಪ

      May 26, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.