• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಇಂಡಿ | ವಕ್ಪ ಕಾಯ್ದೆ ವಿರುದ್ಧ ಬ್ರಿಗೇಡ್ ಪ್ರತಿಭಟನೆ : ಕೆ ಎಸ್ ಈಶ್ವರಪ್ಪ

      By Voice of janata

      January 29, 2025
      0
      ಇಂಡಿ | ವಕ್ಪ ಕಾಯ್ದೆ ವಿರುದ್ಧ ಬ್ರಿಗೇಡ್ ಪ್ರತಿಭಟನೆ : ಕೆ ಎಸ್ ಈಶ್ವರಪ್ಪ
      0
      SHARES
      791
      VIEWS
      Share on FacebookShare on TwitterShare on whatsappShare on telegramShare on Mail

      ಬ್ರೀಗೇಡ ವತಿಯಿಂದ ಮುಂದಿನ ದಿನಗಳಲ್ಲಿ ವಕ್ಫ ಕಾಯ್ದೆ ವಿರೋಧಿಸಿ ಹೋರಾಟ.

      ಇಂಡಿ | ವಕ್ಪ ಕಾಯ್ದೆ ವಿರುದ್ಧ ಬ್ರಿಗೇಡ್ ಪ್ರತಿಭಟನೆ : ಕೆ ಎಸ್ ಈಶ್ವರಪ್ಪ

      ಇಂಡಿ : ರಾಜ್ಯಾದ್ಯಾಂತ ವಕ್ಫ ಗುಮ್ಮ ವಿರುದ್ಧ ಹೋರಾಟ ಮಾಡಲು ಸಿದ್ದರಾಗಿದ್ದೆವೆ. ರಾಜ್ಯದ  ಮೂಲೆ ಮೂಲೆ ತಿರಗಾಡಿ “ಬ್ರೀಗೆಡ್” ಸಂಘಟನೆ ಮಾಡುವ ಮೂಲಕ, ಸಾಧು ಸಂತರ ಒಳಗೊಂಡು ಬರುವ ದಿನಗಳಲ್ಲಿ ಬಸವಕಲ್ಯಾಣದಿಂದ  ಹೋರಾಟ ಪ್ರಾರಂಭ ಮಾಡುತ್ತೆವೆ ಎಂದು‌‌ ಮಾಜಿ ಉಪ ಮುಖ್ಯ ಮಂತ್ರಿ ಕೆ ಎಸ್ ಈಶ್ವರಪ್ಪ ಹೇಳಿದರು.
      ತಾಲ್ಲೂಕಿನ ಝಳಕಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡುವುದರ ಮೂಲಕ ರಾಜ್ಯದ ಗಮನ ಸೆಳೆಯುವ ಕೆಲಸ ಮಾಡುತ್ತವೆ. ಬರದಿಂದ ರೈತರು ತತ್ತರಿಸಿ ಸಾಲಶೂಲ ಮಾಡಿ  ಮನೆ, ಜಮೀನು ಕಳೆದುಕೊಂಡಿದ್ದಾರೆ.‌ ಅವರ ಧ್ವನಿಯಾಗಿ ನಿಲ್ಲುವೆ. ಇನ್ನೂ ವಕ್ಫ ಕಾಯ್ದೆ ತಿದ್ದುಪಡಿ ಯಾಗುವರೆಗೂ ಹೋರಾಟ ಮಾಡುತ್ತೆವೆ ಎಂದು ಖಡಕ ಎಚ್ಚರಿಕೆ ನೀಡಿದರು.
      ರಾಜ್ಯದಲ್ಲಿ ಇರುವ ಸರಕಾರ ಬಡ ಜನರ, ರೈತರ ಜಮೀನುಗಳನ್ನು ವಕ್ಫ ಕಾಯ್ದೆ ಮೂಲಕ ವಶಪಡಿಕೊಳ್ಳುವ ತವಕದಲ್ಲಿತ್ತು. ಆದರೆ ಜನರು ಎಚ್ಚತ್ತುಕೊಂಡು‌ ಸರಕಾರದ ವಿರುದ್ಧ ಬಂಡೆದ್ದಿದ್ದರಿಂದ ಸರಕಾರ ಸ್ವಲ್ಪ ಈ ಕಾರ್ಯ ಚಟುವಟಿಕೆಗಳಲ್ಲಿಯಿಂದ ಸರಿದಿದ್ದರಿಂದ ರೈತರು ನಿರಾಳವಾಗಿದ್ದಾರೆ.
      ಇನ್ನೂ ಮಾಹಾಕುಂಭ ಮೇಳದಲ್ಲಿ ಅಮೀತ ಷಾ ರವರು ಪುಣ್ಯಸ್ನಾನ ಮಾಡಿದ್ದರಿಂದ ಬಡತನ ಹೋಗುವುದಿಲ್ಲ ಎಂದ ಖರ್ಗೆ ರವರ ಟೀಕೆಗೆ ಮೆಕ್ಕಾ ಮತ್ತು ಜೆರುಸಲ್ಲಂಗೆ ಹೋದವರಿಗೆ ಬಡತನ ಹೋಗುವುದಿಲ್ಲಾ ಎಂದು ಎಕೆ ಹೇಳುವದಿಲ್ಲಾ. ಕಾಂಗ್ರೇಸ್ ಪಕ್ಷದ ಮುಖಂಡ ಯು ಟಿ ಖಾದರ ರವರು ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಮೊದಲು ಉಚ್ಛಾಟನೆ ಮಾಡಿ, ಕಾಂಗ್ರೇಸ್ ಪಕ್ಷ   ಹಿಂದು ವಿರೋಧಿಗಳು ಎನ್ನುವುದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹಿಂದೂಗಳು ಶಾಂತ ಪ್ರೀಯರು, ಇದು ಕೇವಲ ಸೋನಿಯಾಗಾಂಧಿ, ರಾಹುಲ ಗಾಂಧಿಯನ್ನು ಮೆಚ್ಚಿಸಲು ಮಾಡಿರುವ ಟೀಕೆ ಎಂದು ಹೇಳಿದರು.
      ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ, ಅರವಿಂದ ಪೂಜಾರಿ, ಮರೆಪ್ಪ ಗಿರಣ ವಡ್ಡರ, ರೇವಣಸಿದ್ದ ಮೇಲಿನಮನಿ, ನಿಂಬಣ್ಣ ಶಿರಶ್ಯಾಡ, ಸಿದ್ದಾರಾಮ ನಿಚ್ಚಳ, ರಾಮ ಅವಟಿ, ಕಲ್ಲು ಉಟಗಿ, ರೇವಪ್ಪ ಶಿರಶ್ಯಾಡ,  ಮಾಳಪ್ಪ ಉಮರಾಣಿ , ಸಂಜು ಅಡವಿ, ಮಹೇಶ ಅಗಸರ, ಬಾಬುಸಾಹುಕಾರ ಮೇತ್ರಿ, ಪ್ರಕಾಶ ಕಂಠೆಕರ, ಶಾಮ ಪೂಜಾರಿ, ಇತತರು ಇದ್ದರು.

      ಝಳಕಿ ಪ್ರವಾಸಿ ಮಂದಿರದಲ್ಲಿ ಮಾಜಿ ಉಪ ಮುಖ್ಯ ಮಂತ್ರಿ ಕೆ ಎಸ್ ಈಶ್ವರಪ್ಪ ಮತ್ತು ಜೆ ಡಿ ಎಸ್ ತಾಲುಕು ಅಧ್ಯಕ್ಷ ಬಿ ಡಿ ಪಾಟೀಲ ನೇತೃತದ ಜಂಟಿ ಸುದ್ದಿಗೋಷ್ಠಿ.

      Tags: #indi / vijayapur#Indy | Brigade protest against Wakpa Act: KS Eshwarappa#Public News#Today News#Voice Of Janata#Voiceofjanata.in#ಇಂಡಿ | ವಕ್ಪ ಕಾಯ್ದೆ ವಿರುದ್ಧ ಬ್ರಿಗೇಡ್ ಪ್ರತಿಭಟನೆ : ಕೆ ಎಸ್ ಈಶ್ವರಪ್ಪ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 12, 2026
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 11, 2026
      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.