• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಕಬಡ್ಡಿ ಗಂಡುಗಲಿಗಳ ದೇಶಿಯ ಆಟ ; ಶ್ರೀಗಳು

      News Desk

      October 9, 2023
      0
      ಕಬಡ್ಡಿ ಗಂಡುಗಲಿಗಳ ದೇಶಿಯ ಆಟ ; ಶ್ರೀಗಳು
      0
      SHARES
      110
      VIEWS
      Share on FacebookShare on TwitterShare on whatsappShare on telegramShare on Mail

      ಕಬಡ್ಡಿ ಗಂಡುಗಲಿಗಳ ದೇಶಿಯ ಆಟ ; ಶ್ರೀಗಳು

      ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದಲ್ಲಿ
      ಸುಭಾಷ್ ಚಂದ್ರ ಬೋಸ್ ಸೇನಾ ತರಬೇತಿ ಕೇಂದ್ರ ಕರಜಗಿ ಇವರ ವತಿಯಿಂದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಿತು.ಕ್ರೀಡಾ ಜೋತಿಯನ್ನ ಶ್ರೀಗಳು ಗ್ರಾಮದ ಮುಖಂಡರು ಸೇರಿ ಸ್ವಿಕರಿಸಿದರು‌.ಈ ಕಬಡ್ಡಿಯಲ್ಲಿ ವಿಶೇಷವೆನೆಂದರೆ ಅಂಗವಿಕಲ ವಿಧ್ಯಾಥಿ೯ ಕಬಡ್ಡಿ ಆಟವಾಡಿದ್ದು ಬಹಳಷ್ಟು ವಿಶೇಷವಾಗಿತ್ತು ಆ ಯುವಕನಲ್ಲಿ ಎಂತಹ ಕ್ರೀಡಾ ಆಸಕ್ತಿ ಎಂಬುವುದು ನೊಡುಗರಲ್ಲಿ ಬಹಳ ವಿಶೇಷವೆನಿಸಿತ್ತು.

      ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮರುಳಾದ್ಯ ಶ್ರೀಗಳು ಮಾತನಾಡಿ ಕಬಡ್ಡಿ ಅಂತಹ ಕ್ರೀಡೆಗಳು ಆಡುವುದರಿಂದ ಯುವಕರ ದೇಹ ಸದೃಢವಾಗುವುದು ಅಲ್ಲದೆ ಯುವಕರು ಯಾವುದೇ ರೀತಿಯ ಚಟಗಳಿಗೆ ಮಾರುಹೋಗದೆ ಒಳ್ಳೆಯ ಗುಣಗಳನ್ನು ಕಲಿತು ಗ್ರಾಮದ ಹೆಸರು ಉನ್ನತಮಠದಲ್ಲಿ ಬೆಳೆಸಿ ಕ್ರೀಡೆಗಳಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಬೆಳೆಸಿ ಗ್ರಾಮದ ಸಂಪೂರ್ಣ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹಳ ದೊಡ್ಡದು ಇದೇ ರೀತಿ ಗ್ರಾಮದಲ್ಲಿ ಕ್ರೀಡೆಗಳನ್ನು ಆಯೋಜನೆ ಮಾಡಿ ಗ್ರಾಮದ ಯುವಕರು ದೊಡ್ಡ ಮಟ್ಟದಲ್ಲಿ ಕ್ರೀಡೆಯನ್ನ ಬೆಳೆಸಲಿ ಎಂದು ಆಶೀರ್ವದಿಸಿದರು.

      ಪ್ರೊ ಕಬಡ್ಡಿಯ ಉದ್ದೇಶಿಸಿ ಲಯನ್ಸ್ ಕ್ಲಬ್ ರೂವಾರಿಗಳಾದ ಮಂಜುನಾಥ ನಾಯಕೋಡಿ ಮಾತನಾಡಿ ನಮ್ಮ ಗ್ರಾಮಗಳಲ್ಲಿ ಏಳು ವರ್ಷದಿಂದ ಕಬಡ್ಡಿ ಆ ಯೋಜನೆ ಮಾಡುತ್ತಾ ಬಂದಿದ್ದೆವೆ ನಮ್ಮ ಗ್ರಾಮದ ಯುವಕರು ಕಬಡ್ಡಿಯಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

      ಈ ಸಂದರ್ಭದಲ್ಲಿ ರಾಹುಲ್ ಪೂಜಾರಿ ವಿಜಯಕುಮಾರ್ ತಳವಾರ ಮಲ್ಕಣ್ಣ ಪರಿಟ್ ವಿಠೋಬಾ ಹಿರೇಕುಬುರು ಮಂಜುನಾಥ ನಾಯಕೋಡಿ ಚಿದಾನಂದ ನಾಯಕೋಡಿ, ಸಿದ್ದರಾಮಯ ಸುಲ್ತಾನಪುರ್, ಸೋಮನಾಥ ನಾಯಕೋಡಿ, ಸಿದ್ದಾರಾಮ ಮೇತ್ರಿ,ರಫಿಕ ಮುಜಾವರ, ಮಡಿವಾಳ ಹಳಿಯಾಳ,ಆರ್ ಎಸ್ ಹೊರಪೆಟೆ,ಸಲಿಂ ಜಮಾದಾರ, ಶ್ರೀನಾಥ್ ನಾಯಕೋಡಿ ಶಿವಾನಂದ ಕೋನಳ್ಳಿ ,ಅಸ್ಪಾಕ ಅವಟೆ,ಆರೀಫ್, ಪ್ರಕಾಶ್ ಅಲೆಗಾಂವ ಅಸ್ಲಾಂಬಾಬಾ ಚೌಧರಿ ಭಗವಂತ ಬಳಗಾನೂರ ಸುಭಾಷಚಂದ್ರ ಭೋಸ್ ತರಬೇತಿ ಕೇಂದ್ರದ ಮುಖ್ಯಸ್ಥರು ಪ್ರೊ ಕಬಡ್ಡಿ ಆಯೋಜಕರು ಹಾಗೂ ಗ್ರಾಮಸ್ಥರು ಕ್ರೀಡಾಪಟುಗಳು ವಿದ್ಯಾರ್ಥಿಗಳು ಸಮಸ್ತ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

      Tags: #Indain Spotrs#Kabbaddi#Karajigi#Loins Club#pro kabaddi.#sports#Subhashachandra Bose#ಮರುಳಾದ್ಯ ಶ್ರೀಗಳುAfazalapurಕಬಡ್ಡಿ ಗಂಡುಗಲಿಗಳ ದೇಶಿಯ ಆಟ ; ಶ್ರೀಗಳು
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ | ಡೀಸೆಲ್ ಕೊರತೆ; ಗ್ರಾಮೀಣ ಬಸ್ ಸಂಚಾರಕ್ಕೆ ಬ್ರೇಕ್!

      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      October 9, 2026
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      October 6, 2026
      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      October 6, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.