ಇಂಡಿ : ತಾಲೂಕಿನ ಹಿಂಗಣಿ ಗ್ರಾ.ಪಂ ಚುನಾವಣೆಯಲ್ಲಿ
ಅಧ್ಯಕ್ಷರಾಗಿ ಪ್ರಕಾಶ ಜಗದೇವಪ್ಪ ಪ್ಯಾಟಿ ಮತ್ತು
ಉಪಾಧ್ಯಕ್ಷರಾಗಿ ಸೈನಜಾ ರತನಶಾ ಲಿಂಗಸೂರ
ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮಿಸಲಾಗಿತ್ತು. ಚುನಾವಣೆ ಅಧಿಕಾರಿಯಾಗಿ ಭೂಸೇನಾ ನಿಗಮದ ಎಇಇ
ರಾಜಶೇಖರ ಜೊತಗೊಂಡ ಕಾರ್ಯನಿರ್ವಹಿಸಿದ್ದರು. ಪಿಡಿಒ ಪ್ರದೀಪ ಮಾನೆ ಉಪಸ್ಥಿತರಿದ್ದರು.