• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಲಿಂಬೆನಾಡಿನಲ್ಲಿ ನ- 9 ರಂದು ಹಡಪದ ಅಪ್ಪಣ್ಣ ಕಂಚಿನ ಮೂರ್ತಿ ಅನಾವರಣ..

      News Desk

      November 8, 2023
      0
      ಲಿಂಬೆನಾಡಿನಲ್ಲಿ ನ- 9 ರಂದು ಹಡಪದ ಅಪ್ಪಣ್ಣ ಕಂಚಿನ ಮೂರ್ತಿ ಅನಾವರಣ..
      0
      SHARES
      115
      VIEWS
      Share on FacebookShare on TwitterShare on whatsappShare on telegramShare on Mail

      ಲಿಂಬೆನಾಡಿನಲ್ಲಿ ನ- 9 ರಂದು ಹಡಪದ ಅಪ್ಪಣ್ಣ ಕಂಚಿನ ಮೂರ್ತಿ ಅನಾವರಣ..

      ಇಂಡಿ: ನವೆಂಬರ್ 9 ಗುರುವಾರರಂದು ಹಡಪದ
      ಅಪ್ಪಣ್ಣನವರ ಕಂಚಿನ ಮೂರ್ತಿಯ ಉದ್ಘಾಟನೆ ಮತ್ತು ಇಂಡಿ ತಾಲೂಕ ಹಡಪದ ಅಪ್ಪಣ್ಣನವರ ಸಮಾಜದ ಜನಜಾಗೃತಿ‌ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಸಿದ್ದು ನಾವಿ ಹೇಳಿದರು.

      ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬೆಳಿಗ್ಗೆ 9:00 ಘಂಟೆಗೆ ಶಿವಾಜಿ ಮಹಾರಾಜರ ವೃತ್ತದಿಂದ ಕುಂಭಮೇಳ ಪ್ರಾರಂಭವಾಗಿ ಹಡಪದ ಅಪ್ಪಣ್ಣನವರ ವೃತ್ತದ ವರೆಗೆ ಆಗಮಿಸಿ ತದನಂತರ 11:00 ಘಂಟೆಗೆ ಪಟ್ಟಣದ ಪೆÇಲೀಸ್ ಪರೇಡ್ ಮೈದಾನದಲ್ಲಿ
      ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

      ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರದ ಮಾಜಿ
      ಸಚಿವ ಎಂ. ವೀರಪ್ಪ ಮೊಯ್ಲಿ ಅವರು ನೆರವೇರಿಸಲಿದ್ದು
      ಅಧ್ಯಕ್ಷತೆಯನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ವಹಿಸಲಿದ್ದಾರೆ. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ತಂಗಡಗಿಯ ಪೂಜ್ಯ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು,‌ಸಾನಿಧ್ಯವನ್ನು ಕಾತ್ರಾಳ. ಬಾಲಗಾಂವ ಮಠದ ಅಮೃತಾನಂದ ಸ್ವಾಮಿಗಳು, ಕಕ್ಕಮರಿ ಗುರುದೇವ ಆಶ್ರಮದ ಆತ್ಮರಾಮ ಮಹಾಸ್ವಾಮೀಜಿಗಳು, ಇಂಡಿ ಓಂಕಾರಾಶ್ರಮದ ಸ್ವರೂಪಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ವಿಜಯಪುರ
      ಸಂಸದ ರಮೇಶ ಜಿಗಿಜಿಣಗಿ, ವಿಜಯಪುರ ನಗರ ಶಾಸಕ
      ಬಸನಗೌಡ ಪಾಟೀಲ್ ಯತ್ನಾಳ್, ನಾಗಠಾಣ ಶಾಸಕ ವಿಠಲ ಕಟಕಧೋಂಡ, ಹಡಪದ ಸಮಾಜದ ರಾಜ್ಯಾಧ್ಯಕ್ಷ
      ಸಿದ್ದಣ್ಣ ಹಡಪದ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ, ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಮಾಜದ ಅಧ್ಯಕ್ಷ ಸಿದ್ದು ನಾವಿ ಮನವಿ ಮಾಡಿದರು.

      ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ನಾವಿ, ಶಿವಾನಂದ ನಾವಿ, ಸಂತೋಷ ಗೌಳಿ, ನಟರಾಜ ಗೌಳಿ, ಧೂಳಣ್ಣ ನಾವಿ, ಪ್ರಶಾಂತ ಕಟ್ಟಿ, ಹಣಮಂತ ಭಾವಿಕಟ್ಟಿ, ಬಾಳು ಗವಳಿ, ಗಡ್ಡೆಪ್ಪ ನಾವಿ ಸೇರಿದಂತೆ ಇನ್ನಿತರರು ಇದ್ದರು.

      Tags: #Hadapad Appaan#Opening Ceremony#statue#veerappa moilyPress meetX chief Minsiter
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

      December 7, 2023
      ನ್ಯಾಯವಾದಿ ಹತ್ಯೆ..! ಸಿಸಿಟಿವಿಯಲ್ಲಿ ಸೇರೆ..

      ನ್ಯಾಯವಾದಿ ಹತ್ಯೆ..! ಸಿಸಿಟಿವಿಯಲ್ಲಿ ಸೇರೆ..

      December 7, 2023
      ಬ್ರೇಕಿಂಗ್ : ಕಲಬುರಗಿಯಲ್ಲಿ ಹಾಡುಹಗಲೇ ವಕೀಲನ ಬರ್ಬರ ಹತ್ಯೆ..!

      ಬ್ರೇಕಿಂಗ್ : ಕಲಬುರಗಿಯಲ್ಲಿ ಹಾಡುಹಗಲೇ ವಕೀಲನ ಬರ್ಬರ ಹತ್ಯೆ..!

      December 7, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.