ಇಂಡಿ: ಬ್ರೇಕಿಂಗ್:
ಡಯಾಲಿಸ್ ವ್ಯಕ್ತಿಗೆ ಚಿಕಿತ್ಸೆ ವಿಳಂಬ, ವ್ಯಕ್ತಿ ಸಾವು
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಘಟನೆ,
ಬಿಸ್ಮಿಲಾ ಸೈಫನಸಾಬ್ ನದಾಫ್ ಮೃತಪಟ್ಟಿರುವ ದುರ್ದೈವಿ,
ಆಸ್ಪತ್ರೆಯ ಎದುರು ಟೈಯರ್‌ಗೆ ಬೆಂಕಿ ಹಚ್ಚಿ ಕುಟುಂಬಸ್ಥರಿಂದ ಆಕ್ರೋಶ,
ರಾಜ್ಯ ರಸ್ತೆ ತಡೆದು ಇಂಡಿ ನಿವಾಸಿಗಳಿಂದ ಪ್ರತಿಭಟನೆ,
ವೈದ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ,
ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ,
ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ