• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      “ಗೋಳಸಾರ ಮಠ”  ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೀರ್ತಿಯ ಬಾಹು ಚಾಚಿಕೊಂಡಿದೆ : ಶ್ರೀಶೈಲ ಶ್ರೀಗಳು

      By Voice Of Janata

      January 17, 2025
      0
      “ಗೋಳಸಾರ ಮಠ”  ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೀರ್ತಿಯ ಬಾಹು ಚಾಚಿಕೊಂಡಿದೆ : ಶ್ರೀಶೈಲ ಶ್ರೀಗಳು
      0
      SHARES
      1.2k
      VIEWS
      Share on FacebookShare on TwitterShare on whatsappShare on telegramShare on Mail

      “ಗೋಳಸಾರ ಮಠ”  ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೀರ್ತಿಯ ಬಾಹು ಚಾಚಿಕೊಂಡಿದೆ : ಶ್ರೀಶೈಲ ಶ್ರೀಗಳು

      ರಾಜಕಾರಣಿಗಳು ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡಬೇಕು. ಉಳಿದ ಸಮಯದಲ್ಲಿ ಒಕ್ಕಟಾಗಿ ದೇಶದ  ಅಭಿವೃದ್ಧಿಗೆ ಶ್ರಮಿಸಬೇಕು : ಶ್ರೀಶೈಲ ಶ್ರೀಗಳು
      ಇಂಡಿ : ಗೋಳಸಾರ ಮಠ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕೀರ್ತಿಯ ಕಾರ್ಯಗಳ ಮೂಲಕ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಾಹು ಚಾಚಿಕೊಂಡಿದೆ. ಮಠಕ್ಕೆ ಧನಕ್ಕಿಂತಲೂ ಧರ್ಮ ಮತ್ತು ದೇಶಾಭಿಮಾನ ಬೆಳೆಸುವ ಕಾರ್ಯ ಮುಖ್ಯವಾಗಿದ್ದು ಶ್ಲಾಘನೀಯ. ಇನ್ನೂ ಸಾಮೂಹಿಕ ಮದುವೆಯಲ್ಲಿ‌ ಮದುವೆ ಯಾದವರು “ಬಡವರಲ್ಲ ಭಾಗ್ಯವಂತರು” ಎಂದು ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
      ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿಂಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ, ಧರ್ಮಸಭೆ ಮತ್ತು ಸದ್ಗುರು ಚಿನ್ಮಯ ಮೂರ್ತಿ ತ್ರಿಮೂರ್ತಿ ಶ್ರೀಗಳ ೩೧ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
      ಗೋಳಸಾರ ಮಠ ಸ್ವ ಧರ್ಮ ನಿಷ್ಠೆಯಾಗಿ, ಪರ ಧರ್ಮದ ಸಹಿಷ್ಠುತೆಯಾಗಿ ಪ್ರೀತಿಯಿಂದ ಧರ್ಮ ಮಾರ್ಗದಲ್ಲಿ ಧೇಶಾಭಿಮಾನ ಬೆಳೆಸುವ ಸಂಸ್ಕೃತಿ ಉಳಿಸುವ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.
      ಗೋಳಸಾರ ಮಠ ಪಂಚ ಪೀಠಗಳ ಅಥವಾ ಯಾವದೇ ಪರಂಪರೆಯ ಶಾಖಾ ಮಠ ಅಲ್ಲ. ಶ್ರೀಶೈಲ ಪೀಠದ ಶಾಖಾ ಮಠವೂ ಅಲ್ಲ, ಆದರೆ ಎಲ್ಲ ಪರಂಪರೆಯನ್ನು ಪ್ರೀತಿಸುವ ಶ್ರೀಶೈಲ ಪೀಠದ ಖಾಸಾ ಮಠವಾಗಿದೆ ಎಂದು ಪ್ರಶಂಸಿದರು.
      ಇಂದು ಸಾಮೂಹಿಕ ವಿವಾಹದಲ್ಲಿ ೩೫ ಜೋಡಿಗಳು ಪಾಲ್ಗೊಂಡಿದ್ದು ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ ಅದು ಭಾಗ್ಯವಂತರ ಮದುವೆ. ಇಲ್ಲಿ ಹರ ಗುರು ಚರಣರು, ಸಾವಿರಾರು ಜನರ ನಡುವೆ ನಡೆಯುವ ಸಾಮೂಹಿಕ ವಿವಾಹ ಇದು ಭಾಗ್ಯವಂತರ ಮದುವೆ ಎಂದರು. ಇನ್ನೂ ರಾಜಕಾರಣಿಗಳು ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡಬೇಕು. ಉಳಿದ ಸಮಯದಲ್ಲಿ ಒಕ್ಕಟಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
      ಶಾಸಕ ಯಶವಂತಗೌಡ ಪಾಟೀಲರು ಮಾತನಾಡಿ ಇಂದು ಜಗತ್ತು ಇಲ್ಲಿಯ ಸಂಸ್ಕೃತಿಯತ್ತ ಗಮನಿಸುತ್ತಿದೆ. ಯುವಕರು ಪಾಚ್ಶಿಮಾತ್ಯ ಸಂಸ್ಕೃತಿಗೆ ಬಲಿಯಾಗುತ್ತಿದ್ದು ಗೋಳಸಾರ ಮಠ ಸಂಸ್ಕೃತಿ ಕಾರ್ಯ ಮಾಡುತ್ತಿದ್ದು ಕೊಪ್ಪಳ ಗವಿಸಿದ್ದೇಶ್ವರ ಮಠ ಸೇರಿದಂತೆ ಧರ್ಮ ದೇಶಾಭಿಮಾನಿ ಬೆಳೆಸುವಲ್ಲಿ ಮೂರನೆಯ ಸ್ಥಾನದಲ್ಲಿದ್ದ ಮಠವಾಗಿದೆ ಎಂದರು. ಇಂದು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನವದಂಪತಿಗಳ ಜೀವನ ಬದುಕು ಆದರ್ಶವಾಗಿರಲಿ,ಆದರ್ಶ ಬದುಕು ಶಾಂತಿ ಕೊಡುವ ಮೂಲಕ ಹೆಮ್ಮೆಯ ನವ ಜೀವನ ಸಾಗಿಸಲಿ ಎಂದರು.
      ಮದನೂರದ ತಪೋಬಾಸ್ಕರ ಸಿದ್ದ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರರು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಯು.ಎನ್.ಕುಂಟೋಜಿ, ಎ.ಎಸ್.ಪಾಸೋಡಿ, ಎ.ಪಿ.ಕಾಗವಾಡಕರ, ಶಿಕ್ಷಕ ರವಿ ಆಳೂರ ಮಾತನಾಡಿದರು.
      ವೇದಿಕೆಯ ಮೇಲೆ ಲಚ್ಯಾಣ ಬಂಥನಾಳ ಪೀಠದ ವೃಷಭಲಿಂಗೇಶ್ವರ ಶ್ರೀಗಳು, ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು,ಜೈನಾಪುರದ ರೇಣುಕಾ ಶ್ರೀಗಳು, ಶಿರವಾಳದ ಸೋಮನಿಂಗ ಮಹಾರಾಜರು, ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ದಯಾಸಾಗರ ಪಾಟೀಲ, ಬಾಬು ಸಾವಕಾರ ಮೇತ್ರಿ ಮಲ್ಲಿಕಾರ್ಜುನ ವಗ್ಗರ ಮತ್ತಿತರಿದ್ದರು.
      ಇದೇ ವೇಳೆ ಡಾ. ಸೋಮನಾಥ ಯಾಳವಾರರವರು ಬರೆದ ಗುರು ಪುಂಡಲಿಂಗ ಲೀಲಾಮೃತ ಪುಸ್ತಕ ಬಿಡುಗಡೆ ಗೊಳಿಸಲಾಯಿತು. ನಿವೃತ್ತ ಉಪನ್ಯಾಸಕ ಯು.ಎನ್.ಕುಂಟೋಜಿ ಗ್ರಂಥ ಪರಿಚಯಿಸಿದರು.
       ಇದೇ ವೇಳೆ ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿಯನ್ನು  ಸಾಹಿತ್ಯ ಮತ್ತು ಸೇವಾ ಕ್ಷೇತ್ರಕ್ಕಾಗಿ ಜಿ.ಎನ್.ತೆಗ್ಗೆಳ್ಳಿ, ಸಂಗೀತ ಕ್ಷೇತ್ರಕ್ಕಾಗಿ ಡಾ. ಶರಣಪ್ಪ ಮೆಡೆದಾರ, ವೈದ್ಯಕೀಯ ಕ್ಷೇತ್ರದ ಡಾ|| ಮಹೇಂದ್ರ ಕಾಪಸೆ, ಕೃಷಿ ಕ್ಷೇತ್ರದ ರಾಜಶೇಖರ ನಿಂಬರಗಿ,  ಕ್ರೀಡಾ ಕ್ಷೇತ್ರದ ಕುಮಾರ ಚಂದ್ರಕಾಂತ ಬಡದಾಳ ಇವರನ್ನು ಸನ್ಮಾನಿಸಲಾಯಿತು.

      ಇಂಡಿ ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿಂಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀಶೈಲ ಶ್ರೀಗಳು ಮಾತನಾಡಿದರು.

      Tags: #"Golasara Math" has spread its wings of fame in Karnataka and Maharashtra : Srishaila Sri#"ಗೋಳಸಾರ ಮಠ"  ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೀರ್ತಿಯ ಬಾಹು ಚಾಚಿಕೊಂಡಿದೆ : ಶ್ರೀಶೈಲ ಶ್ರೀಗಳು#Public News#State News#Today News#Voice Of Janata#Voiceofjanata.in
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 12, 2026
      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      ಜಿಪಂ ಮೀಸಲಾತಿ ಪ್ರಕಟ..! ಆಕ್ಷೇಪಣೆ ಸಲ್ಲಿಸಲು ಅ.19 ಕೊನೆಯ ದಿನ..!

      October 11, 2026
      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      ಸಾಧನಾ ರಾಜ್ಯ ಪ್ರಶಸ್ತಿಗೆ ಕುಮಾರ ಕಾರ್ತಿಕ ಸಾಲೋಟಗಿ ಆಯ್ಕೆ

      October 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.