• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥವಿಲ್ಲ..!

    ಮಹಿಳೆಯರನ್ನು  ಜಾಗ್ರತಗೊಳಿಸುವ ಪ್ರಯತ್ನವೇ ಸಪ್ತ ಶಕ್ತಿಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ

    ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ

    ಶಾಲಾ-ಕಾಲೇಜುಗಳಲ್ಲಿ ಪತ್ರಿಕೆಗಳ ಓದುವುದನ್ನು ಕಡ್ಡಾಯಗೊಳಿಸಲು ಕೆಯುಡಬ್ಲೂಜೆ, ಒಕ್ಕೂಟ ಮನವಿ

    ಅಕ್ಕಪಡೆ ಯೋಜನೆಯ ಸಂಚಾರಿ ವಾಹನಕ್ಕೆ ಚಾಲನೆ: ಎಸ್ ಪಿ ಲಕ್ಷ್ಮಣ

    ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರು-ಸಂತೋಷ ಬಂಡೆ

    ವಿಜಯಪುರದ ಶೈಕ್ಷಣಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯುವ ಡಾ. ಶಮ್ಶುದ್ದೀನ್ ಎ ಪುಣೆಕರ್: ಡಾ ಎಂ ಬಿ ಪಾಟೀಲ

    ಜ.17ರಂದು ದಿಶಾ ಪ್ರಗತಿ ಪರಿಶೀಲನಾ ಸಭೆ

    ಜ.17ರಂದು ದಿಶಾ ಪ್ರಗತಿ ಪರಿಶೀಲನಾ ಸಭೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಇಂದಿನಿಂದ ನಂದಿ ಬಸವೇಶ್ವರ ಜಾತ್ರಾ‌ ಮಹೋತ್ಸವ..!

      ಅಪಜಲಪುರ..

      May 3, 2022
      0
      ಇಂದಿನಿಂದ ನಂದಿ ಬಸವೇಶ್ವರ ಜಾತ್ರಾ‌ ಮಹೋತ್ಸವ..!
      0
      SHARES
      596
      VIEWS
      Share on FacebookShare on TwitterShare on whatsappShare on telegramShare on Mail

      ಅಫಜಲ್ಪುರ : ತಾಲೂಕಿನ ಹೊಸೂರ ಗ್ರಾಮದಲ್ಲಿ ನಂದಿ ಬಸವೇಶ್ವರ ಜಾತ್ರಾ ನಿಮಿತ್ಯವಾಗಿ ಇಂದು ಬೆಳಿಗ್ಗೆ 6 ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ,ಪಂಚಾಮೃತ ಅಭಿಷೇಕ ಹುವಿನ ಅಲಂಕಾರ ಮಹಾಪೂಜೆ ಮಂಗಳಾರತಿ ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

      ಜಾತ್ರೆಯ ಅಂಗವಾಗಿ ಮೇ 3 ರಂದು ಸಾಯಂಕಾಲ 5 ಗಂಟೆಗೆ ನಂದಿಕೋಲ ಮೆರವಣಿಗೆ ಮತ್ತು ಬಸವೇಶ್ವರ ಪೋಟೋ ಮೆರವಣಿಗೆ ಪ್ರಮುಖ ರಸ್ತೆಗಳ್ಳಿ ಕುಂಭ ಕಳಸ ವಾಧ್ಯ ವೃಂದಗಳಿಂದ ಸಂಗೀತ ಭಜನೆ ಯೊಂದಿಗೆ ದೇವಸ್ಥಾನಕ್ಕೆ ತಲುಪಿತು. ನಂತರ‌ ರಾತ್ರಿ 10 ಗಂಟೆಗೆ ಪಾರಿಜಾತ ಭಜನೆ, ಸಂಗೀತ ಭಜನೆ ಜರುಗಿತು. ದಿ: 4 ರಂದು 10:30 ಗಂಟೆಗೆ ಸಾಮಾಜಿಕ ನಾಟಕ ಪ್ರಾಣ ಹೋದರು ಮಾನ ಬೇಕು ನಾಟಕ ಜರುಗಲಿದೆ.

      ದಿ: 5 ರಂದು ಜಂಗಿ ಪೈಲ್ವಾನರಿಂದ ಕುಸ್ತಿ ಜರುಗಲಿವೆ ಎಂದು ಬಸವೇಶ್ವರ ಕಮೀಟಿಯವರು ತಿಳಿಸಿದ್ದಾರೆ.
      ಕಾರ್ಯಕ್ರಮದಲ್ಲಿ ಸಾತಲಿಂಗಯ್ಯ ನಂದಿಮಠ,ಅಶೋಕ ತಂಬಾಕೆ ಶಿಕ್ಷಕರು,ಸಿದ್ದಾರಾಮ ಗೌಡಗಾಂವ, ಮಲ್ಲಣ್ಣಾ ಬರಗಾಲೆ, ಗುರಣ್ಣಾ ಅಂದೇವಾಡಿ, ನಿಂಗಪ್ಪ ವಿಭೂತೆ, ಸಿದ್ದಾರಾಮ ಬ್ಯಾಗಳ್ಳಿ,ಬಸವರಾಜ ಚಿನಮಳ್ಳಿ,ನಿಂಗರಾಜ ಗೌಡಗಾಂವ, ಶಿವಾನಂದ ಬಳಗಾನೂರ, ಸಾತಲಿಂಗಪ್ಪ ಹಂಜಗಿ, ಮಹೇಶ ಚಿನಮಳ್ಳಿ, ವಿಜಯಕುಮಾರ ದುರ್ಗ ಸೇರಿದಂತೆ ಗ್ರಾಮಸ್ಥರಿದ್ದರು.

      ವರದಿ: ಉಮೇಶ್ ಅಚಲೇರಿ
      Voice Of Janata Kalburagi

      Tags: #God Nandi Basveshwar#holy celebration#Hosur/afzalapur
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

      ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

      0
      ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

      ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

      January 17, 2026
      ಮಾಜಿ‌ ಸಚಿವ ಭೀಮಣ್ಣ ಖಂಡ್ರೆ ಇನ್ನಿಲ್ಲ..!

      ಮಾಜಿ‌ ಸಚಿವ ಭೀಮಣ್ಣ ಖಂಡ್ರೆ ಇನ್ನಿಲ್ಲ..!

      January 17, 2026
      ಇಂಡಿ ನಗರದಲ್ಲಿ ಗಣರಾಜ್ಯೋತ್ಸವ ಅದ್ದೂರಿ, ಅರ್ಥಪೂರ್ಣ  ಆಚರಣೆ : ಎಸಿ ಚಿದಾನಂದ

      January 16, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.