• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ಅಗಷ್ಟ್ ೨೩ರಂದ ಸಂಗೊಳ್ಳಿ ರಾಯಣ್ಣನ ಜಾತ್ರೆ..

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ದೇವರಾಜ ಅರಸರವರು ಕರ್ನಾಟಕ ನಾಮಕರಣದ ರೂವಾರಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ಬಿಜೆಪಿಯಿಂದ ಸತ್ಯಶೋಧನಾ ಸಮಿತಿ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಬಾಲಗಂಗಾಧರ ತಿಲಕರ ದೂರದೃಷ್ಟಿ, ಯುಕರಿಗೆ ಪ್ರೇರಣೆ ನೀಡಲಿ ; ಬಿ.ಡಿ.ಪಾಟೀಲ

      News Desk

      September 29, 2023
      0
      ಬಾಲಗಂಗಾಧರ ತಿಲಕರ ದೂರದೃಷ್ಟಿ, ಯುಕರಿಗೆ ಪ್ರೇರಣೆ ನೀಡಲಿ ; ಬಿ.ಡಿ.ಪಾಟೀಲ
      0
      SHARES
      211
      VIEWS
      Share on FacebookShare on TwitterShare on whatsappShare on telegramShare on Mail

      ಬಾಲಗಂಗಾಧರ ತಿಲಕರ ದೂರದೃಷ್ಟಿ, ಯುಕರಿಗೆ ಪ್ರೇರಣೆ ನೀಡಲಿ ; ಬಿ.ಡಿ.ಪಾಟೀಲ

      ಇಂಡಿ: ಇಂದಿನ ಆಧುನಿಕ ಕಾಲದ ಜಲ್ವಂತ ಸಮಸ್ಯೆಗಳಾದ ಬ್ರಷ್ಟಾಚಾರದ, ಜಾತಿಯತೆ, ಮೂಡನಂಬಿಕೆ, ಮುಂತಾದ ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಹೋರಾಡುವ ಶಕ್ತಿಯನ್ನು ಗಜಾನನ ಹಾಗೂ ತಿಲಕ್ ರು ಯುವಜನಾಂಗಕ್ಕೆ ಪ್ರೇರಣೆ ನೀಡಲಿ ಎಂದು ಜೆಡಿಎಸ್ ಪಾರಭವ ಅಭ್ಯರ್ಥಿ ಬಿ.ಡಿ. ಪಾಟೀಲ ‌ಮಾತಾನಾಡಿದರು.

      ತಾಲೂಕಿನ ಸೋನಕನಹಳ್ಳಿ ಬಲಭೀಮ ಗಜಾನನ ಯುವಕ ಮಂಡಳಿ ಹಮ್ಮಿಕೊಂಡ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡಿದರು. 1893 ರಲ್ಲಿ ಮಹಾರಾಷ್ಟ್ರದಲ್ಲಿ ಪ್ರಧಮ ಬಾರಿಗೆ ಗಣೇಶನನ್ನು ಮನೆಗಳಿಂದ ಯಿಂದ ಬಹಿರಂಗವಾಗಿ ಸ್ಥಾಪಿಸಲು ಪ್ರಾರಂಭಿಸಿದರು.ಅವರ ಉದ್ದೇಶ ಅಂದಿನ ಕಾಲಘಟ್ಟದಲ್ಲಿ ಬ್ರಿಟಿಷರ ದಾಸ್ಯ ದಿಂದ ಭಾರತ ಮಾತೆಯನ್ನು ಮುಕ್ತಗೊಳಿಸುವ ಉದ್ದೇಶ ಹೂಂದಿದ್ದರು. ಮನೆ ಮನೆಯಲ್ಲಿ ಆಚರಿಸಲ್ಪಡುವ ಗಣೇಶನನ್ನು ಸಾರ್ವಜನಿಕವಾಗಿ ಸ್ಥಾಪಿಸಿ ಯುವಕರು ಒಂದೆಡೆ ಸೇರಿ ಸಂಘಟನಾತ್ಮಕ ವ್ಯೂಹ ರಚನೆ ಮಾಡುವ ಚಿಂತನೆ ತಿಲಕ್ ರದ್ದಾಗಿತ್ತು. ಹಿಂತಾ ಚಿಂತನೆಗಳು ಇಂದಿನ ಯುವಕರಿಗೆ ಪ್ರೇರಣೆನೀಡಲಿ, ಇಂದಿನ ಆದುನಿಕ ಕಾಲದ ಜಲ್ವಂತ ಸಮಸ್ಯೆಗಳಾದ ಬ್ರಷ್ಟಾಚಾರದ, ಜಾತಿಯತೆ, ಮೂಡನಂಬಿಕೆ, ಮುಂತಾದ ಸಮಾಜದ ಅನಿಷ್ಟ ಪದ್ಧತಿ ವಿರುದ್ಧ ಹೋರಾಡುವ ಶಕ್ತಿಯನ್ನು ಗಜಾನನ ಹಾಗೂ ತಿಲಕ್ ರು ನಮ್ಮ ಯುವಜನಾಂಗಕ್ಕೆ ಪ್ರೇರಣೆ ನೀಡಲಿ ಇಂದಿನ ನಮ್ಮ ಯುವಕರು ಗಜಾನನ ಉತ್ಸವ ಮನರಂಜನೆ ಸಾಧನವಾಗಿ ಬಳಸದೆ ತಿಲಕರ ದೂರದೃಷ್ಟಿ ನಮ್ಮ ಯವಕರದಾಗಲಿ ಎಂದು ಮಾತನಾಡಿದರು.

      ಕಾರ್ಯಕ್ರಮದ ಸಾನಿಧ್ಯವನ್ನು ಮಕಣಾಪೂರದ ಶ್ರೀ ಸೋಮನಿಂಗಮಾಹಾರಾಜರು ವಹಿಸಿದ್ದರು, ಕಾರ್ಯಕ್ರಮದ ನೇತೃತ್ವವನ್ನು ರೇವಣಸಿದ್ದ ಗೋಡಕೆ, ಮಹಾದೇವಗೌಡ, ಪಾಟೀಲ, ಮುತ್ತುಗೌಡ ಪೊಲೀಸ್ ಪಾಟೀಲ, ಗಂಗಾದರಗೌಡ ಬಿರಾದಾರ, ಮಲ್ಲಿಕಾರ್ಜುನ ಬೃಂಗಿಮಠ, ಗಣಪತಿ ಬಾಣಿಕೋಲ, ಮಲ್ಲುಸಾವುಕಾರ, ವಸಂತಗೌಡ ಉಮರಾಣಿ ಮುಂತವರು ಉಪಸ್ಥಿತರಿದ್ದರು.

      Tags: #Bala Gangadhar Tilak#BD patil#God ganesh#Sonakanahalli
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಇಂಡಿ: ಮಸೀದಿಗಳ ಧ್ವನಿವರ್ಧಕ ತೆರವಿಗೆ ಆಗ್ರಹ..! | VHP–ಬಜರಂಗದಳದಿಂದ ಎಸಿ ಅವರಿಗೆ ಮನವಿ

      ಬಿಜೆಪಿ ಪ್ರಯಾಸದ ಗೆಲುವು

      August 29, 2026
      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

      ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

      August 29, 2026
      ಪತ್ರಕರ್ತ ಪರಶುರಾಮ ಶಿವಶರಣ ಕುಟುಂಬಕ್ಕೆ ಧಮ್ಕಿ..! | ದುಷ್ಕರ್ಮಿಗಳ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ

      ಪತ್ರಕರ್ತ ಪರಶುರಾಮ ಶಿವಶರಣ ಕುಟುಂಬಕ್ಕೆ ಧಮ್ಕಿ..! | ದುಷ್ಕರ್ಮಿಗಳ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ

      August 29, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.