• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಸ್ವಾಸ್ಥ್ಯ ಸಾಜದ ನಿರ್ಮಾಣಕ್ಕೆ ನಾಟಕ ಪ್ರದರ್ಶನ ಅವಶ್ಯಕ..!

      ಬಿ.ಡಿ.ಪಾಟೀಲ ಘೋಷಿತ ಅಭ್ಯರ್ಥಿ..

      March 27, 2023
      0
      ಸ್ವಾಸ್ಥ್ಯ ಸಾಜದ ನಿರ್ಮಾಣಕ್ಕೆ ನಾಟಕ ಪ್ರದರ್ಶನ ಅವಶ್ಯಕ..!
      0
      SHARES
      275
      VIEWS
      Share on FacebookShare on TwitterShare on whatsappShare on telegramShare on Mail
      ಇಂಡಿ : ಜೈಹನುಮಾನ ದೇವಾಲಯದ  ಜಿರ್ಣೋದಾರ ಹಾಗೂ ಶ್ರೀ ಕೇದಾರಲಿಂಗ ದೇವರ ಪಲ್ಲಕ್ಕಿ ಉತ್ಸವದ ಯುಗಾದಿ ಹಬ್ಬದ ನಿಮಿತ್ಯಕವಾಗಿ ಶ್ರೀಶರಣ ಬಸವೇಶ್ವರ ಮಹಿಮೆ ಎಂದ ಭಕ್ತಿಪ್ರಧಾನ ಪೌರಾಣಿಕ ನಾಟಕದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲ ಚಾಲನೆ ನೀಡಿದರು.
      ತಾಲ್ಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ ಕೇದಾರಲಿಂಗ ದೇವರ ಪಲ್ಲಕ್ಕಿ ಉತ್ಸವದ ಯುಗಾದಿ ಹಬ್ಬದ ನಿಮಿತ್ಯಕವಾಗಿ ಶ್ರೀಶರಣ ಬಸವೇಶ್ವರ ಮಹಿಮೆಯ ಭಕ್ತಿಪ್ರಧಾನ ಪೌರಾಣಿಕ ನಾಟಕದಲ್ಲಿ‌ ಮಾತಾನಾಡಿದ ಅವರು, ಪೌರಾಣಿಕ ನಾಟಕದ ಪ್ರದರ್ಶನಗಳು ಇಂದಿನ ಆಧುನಿಕ ಯುಗದಲ್ಲಿ ಕಡಿಮೆಯಾಗುತ್ತಿದ್ದು,  ಗ್ರಾಮದ ಪ್ರಜ್ಞಾವಂತ ನಾಗರಿಕರು ಭಕ್ತಿ ಪ್ರಧಾನ ನಾಟಕವನ್ನು ಊರಿನ ಯುವಕರು ಕಲಿತು ಉತ್ತಮ ಪ್ರದರ್ಶನ ನೀಡುವ ಮೂಲಕ ಸ್ವಾಸ್ಥ್ಯ ಸಾಜದ ನಿರ್ಮಾಣಕ್ಕೆ ಪಾತ್ರರಾಗಿದ್ದು ಶ್ಲಾಘನೀಯ ಕಾರ್ಯ ಎಂದರು.
      ಗಾಂದಿಜಿಯವರು ಕೂಡಾ ಸತ್ಯಹರಿಶ್ಚಂದ್ರ ನಾಟಕದ ಮುಖಾಂತರ ಆತ್ಮಸಾಕ್ಷಾತಾರ ಮಾಡಿಕೋಂಡಿದ್ದು ಇತಿಹಾಸ, ಎಂಬುವುದು ಪ್ರತಿಯೂಬ್ಬರು ಅರಿತು ನಡೆಯಬೇಕು. ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು.
      ಕಾರ್ಯಕ್ರಮದ ಸಾನ್ನಿಧ್ಯ ಆನಂದ ಮಹಾರಾಜರು, ಷ ಬ್ರ ಶಿವಾನಂದ ಶಿವಾಚಾರ್ಯರು, ವೇ ಈರಯ್ಯ ಸ್ವಾಮಿಗಳು, ಬಾಷಾಹಜರತ ಮುತ್ಯಾ, ಮುಖ್ಯ ಅತಿಥಿಗಳಾಗಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಜೆಡಿಎಸ್ ಮುಖಂಡ ಶೈಲಗೌಡ ಪಾಟೀಲ, ಅಮರೇಶ ಸಾಲಕ್ಕಿ, ಬಾಪುಗೌಡ ಪಾಟೀಲ ಬಾಳಪ್ಪ ಜಮಾದಾರ, ಬದಗೀಸಾಬ ಮುಜಾವರ, ಪಂಚಪ್ಪಸಾಹುಕಾರ ಹಂಜಗಿ, ಕಲ್ಲನಗೌಡ ಪಾಟೀಲ, ಡಾ ಸುರೇಶ ವಿಜುಪೂರ, ಸಿದ್ದಣಗೌಡ ಬಿರಾದಾರ, ಭಾಷಾಸಾಬ ಅಂಜುಟಗಿ, ಮೌಲಾಲಿ ಮುಜಾವರ, ಗುಂಡು ಯಾಳವಾರ, ಸುರೇಶ ಮಸಳಿ, ಉಮೇಶ ದೂಡಮನಿ, ಪೀರು ಜಮಾದಾರ, ಯಲ್ಲಾಲಿಂಗ ಪೂಜಾರಿ, ಬಾಳಪ್ಪ ಜಮಾದಾರ, ಸಿದ್ದಪ್ಪ ಮಾದರ, ಅಶೋಕ್ ಜಮಾದಾರ, ಚಾಂದ ಪಾಸೋಡಿ, ನಿಜಾಮ ಮುಜಾವರ, ಬುಡ್ಡೇಸಾಬ ಪಾಸೋಡಿ, ರಾವತಪ್ಪಸಾಹುಕಾರ ವಾಲಿಕಾರ, ಸಿದ್ರಾಮ ಜಮಾದಾರ, ಪೀರು ಮಿರಗಿ ಗುರುಗಳು ಸ್ವಾಗತಿಸಿದರು, ಈರಣ್ಣ ಜಮಾದಾರ ನಿರೂಪಿಸಿ ವಂದಿಸಿದರು
      Tags: #B.D.Patil JDS#celebration#Drama#Kasugoud Biradar#MarasanalliBjp
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಜಪ್ತಿ

      ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಜಪ್ತಿ

      0
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಜಪ್ತಿ

      ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಜಪ್ತಿ

      April 23, 2026
      ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾದ ಉಚಿತ ಸಾಮೂಹಿಕ ವಿವಾಹ

      ಎಸ್ ಆಯ್ ಮೇತ್ರಿ ಸರಕಾರಿ ಪ್ರೌಢಶಾಲೆ, ನಾಗಠಾಣ ಶಾಲೆಗೆ ಶೇ 92.43 ಫಲಿತಾಂಶ 

      ಎಸ್ ಆಯ್ ಮೇತ್ರಿ ಸರಕಾರಿ ಪ್ರೌಢಶಾಲೆ, ನಾಗಠಾಣ ಶಾಲೆಗೆ ಶೇ 92.43 ಫಲಿತಾಂಶ 

      April 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.