ಡಿಸಿಸಿ ಬ್ಯಾಂಕ್ ಚುನಾವಣೆ; ನಾಮಪತ್ರ ಎಷ್ಟು ಗೊತ್ತಾ..!
ವಿಜಯಪುರ :ವಿಜಯಪುರ ಜಿಲ್ಲಾ ಕೇಂದ್ರದ ಸಹಕಾರಿ ಬ್ಯಾಂಕ್ ಚುನಾವಣಾ ಹಿನ್ನೆಲೆಯಲ್ಲಿ 55 ನಾಮಪತ್ರಗಳು ಸಲ್ಲಿಕೆಯಾಗಿವೆ, 43 ನಾಮಪತ್ರ ಕ್ರಮಬದ್ದವಾಗಿವೆ.
2023 ರಿಂದ 28 ನೇ ಸಾಲಿನ 5 ವರ್ಷದ ಆಡಳಿತ ಮಂಡಳಿಯ ಚುನಾವಣೆ ನಡೆಯುತ್ತಿದ್ದು, ಒಟ್ಟು 55 ನಾಮ ಪತ್ರಗಳು ಸ್ವೀಕೃತವಾಗಿದ್ದು, 43 ನಾಮಪತ್ರ ಕಮಬದ್ದವಾಗಿವೆ ಎಂದು ಚುನಾವಣಾ ಅಧಿಕಾರಿ – ಯಾಗಿರುವ ವಿಜಯಪುರ ಉಪವಿಭಾಗ ಅಧಿಕಾರಿ ತಿಳಿಸಿದ್ದಾರೆ.