• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂಡಿಯಲ್ಲಿ‌ ಡಿಸಿಸಿ ಬ್ಯಾಂಕನ್ ಗ್ರಾಹಕರ ಸಭೆ..!

      Editor

      August 10, 2023
      0
      ಇಂಡಿಯಲ್ಲಿ‌ ಡಿಸಿಸಿ ಬ್ಯಾಂಕನ್ ಗ್ರಾಹಕರ ಸಭೆ..!
      0
      SHARES
      377
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ: ವಿಜಯಪುರದ ಡಿಸಿಸಿ ಬ್ಯಾಂಕು ಗ್ರಾಹಕರ
      ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹ
      ಪ್ರಗತಿ ಸಾಧಿಸಿದ್ದು ರೈತರಿಗೆ ಕೃಷಿಗೆ ಮತ್ತು
      ತನ್ನ ಗ್ರಾಹಕರಿಗೆ ೨೮೮೯ ಕೋಟಿ ರೂ ಸಾಲ ನೀಡಿದೆ.
      ಸಹಕಾರಿ ರಂಗದ ತತ್ವದ ಅಡಿಯಲ್ಲಿ ತಾನು ಎಲ್ಲರಿಗಾಗಿ
      ಎಲ್ಲರೂ ತನಗಾಗಿ ಎಂಬ ಧ್ಯೇಯದೊಂದಿಗೆ
      ಪ್ರಗತಿಯಲ್ಲಿ ಮುಂಚುಣಿಯಲ್ಲಿದೆ ಎಂದು
      ಬ್ಯಾಂಕಿನ ಸಿಇಒ ಎಸ್.ಬಿ.ಬಿರಾದಾರ ಹೇಳಿದರು.
      ಅವರು ಗುರುವಾರ ಪಟ್ಟಣದ ಡಿಸಿಸಿ ಬ್ಯಾಂಕ್
      ಸಬಾಭವನದಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ
      ಮಾತನಾಡಿದರು.

      ಬ್ಯಾಂಕಿನ ಅಭಿವೃದ್ದಿಗೆ ಗ್ರಾಹಕರೇ ಕಾರಣ. ಗ್ರಾಹಕರು ಬ್ಯಾಂಕಿನ ನೀಡುವ ಸಾಲದ ಸೌಲಭ್ಯ ಪಡೆದು ಮರು ಪಾವತಿಸಿ ಬ್ಯಾಂಕಿನ ಪ್ರಗತಿಗೆ ಶ್ರಮಿಸಿ, ಆರ್ಥಿಕವಾಗಿ ತಾವೂ ಸದೃಢರಾಗಿ ಬ್ಯಾಂಕಿನ ಏಳ್ಗೆಗೂ ಸಹಕರಿಸಿ ಎಂದು ಮನವಿ ಮಾಡಿದರು. ತರಬೇತಿ ಸಂಯೋಜಕ ಆರ್.ಎಂ. ಬಂಡಗಾರ ಮಾತನಾಡಿ ಬ್ಯಾಂಕಿನ ಜೊತೆಗೆ ಗ್ರಾಹಕರ ಅಭಿವೃದ್ದಿ ಮುಖ್ಯ. ಈ ದಿಶೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ೪೬ ಶಾಖೆಗಳನ್ನು ಹೊಂದಿದ್ದು ಇನ್ನು ೧೦
      ಪ್ರಾರಂಭದ ಹಂತದಲ್ಲಿವೆ. ಗ್ರಾಹಕರ ವಿಚಾರಗಳು, ಸಮಸ್ಯೆ, ಸ್ಥಾನಿಕವಾಗಿ ಪರಿಹಾರ, ಕ್ರೋಢಿಕರಣ ವ್ಯವಸ್ಥೆ, ಕುರಿತು ಗ್ರಾಹಕರಿಗೆ ಸ್ಪಂದಿಸುವ ಸಲುವಾಗಿ ಮೇಲಿಂದ ಮೇಲೆ ಗ್ರಾಹಕರ‌ಸಭೆ ಹಮ್ಮಿಕೊಂಡು ಸ್ಪಂದಿಸುತ್ತಿದೆ ಎಂದರು.

      ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಕಲ್ಲನಗೌಡ ಪಾಟೀಲ, ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಎಚ್. ಹತ್ತೂರಕರ, ಜೆ.ಬಿ.ಪಾಟಿಲ, ಅರವಿಂದ ಪೂಜಾರಿ, ತಾಲೂಕಾ ನೋಡಲ್ ಅಧಿಕಾರಿ ಎಂ.ಎಸ್.ದೇಸಾಯಿ, ಇಂಡಿ ಶಾಖೆಯನ್ನು ಹಿರಿಯ ವ್ಯವಸ್ಥಾಪಕಐ .ಎನ್. ತೆಲ್ಲೂರ ಮಾತನಾಡಿದರು. ಗ್ರಾಹಕರಾದ ನಿವೃತ್ತ ಶಿಕ್ಷಕ ಎ.ವಿ.ಪಾಟೀಲ, ಅಕ್ಕಮಹಾದೇವಿ ಸೌಹಾರ್ಧ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಉಮೇಶ ಬಳಬಟ್ಟಿ, ಇಂಗಳಗಿ ಪಿಕೆಪಿಎಸ್ ಅಧ್ಯಕ್ಷ ಪ್ರಭು ಹೊಸಮನಿ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಪ್ರಶಾಂತ ಕಾಳೆ, ಲಾಳಸಂಗಿಯ ನಿಂಗಪ್ಪ ಗೊಬ್ಬುರ, ಬುದ್ದುಗೌಡ ಪಾಟೀಲ, ಹಂಜಗಿ ಗ್ರಾಮದ ಮಹಿಳಾ ಸ್ವ ಸಹಾಯ ಗುಂಪಿನ ಪ್ರತಿನಿಧಿ ವಿಜಯಲಕ್ಷ್ಮ ಮಾಳಗೆ, ಹಳಗುಣಕಿ ಪಿಕೆಪಿಎಸ ನಿರ್ದೆಶಕ ವಿಶ್ವನಾಥ ಪಾಟೀಲ, ಸಿದ್ದರಾಮ ತಳಕೇರಿ, ಶರಣಗೌಡ ಬಂಡಿ, ಚಂದ್ರಶೇಖರ ಹೊಟಗಿ, ಶಂಕರಗೌಡ ಪಾಟೀಲ,  ಸನ್ಮತಿ ಹಳ್ಳಿ, ಚೇತನ ಧನಶೆಟ್ಟಿ, ಶ್ರೀಶೈಲ ಬಿರಾದಾರ, ಬಿ.ಎಸ್.ಪಾಟಿಲ, ಮಂಜುನಾಥ ತಮಶೆಟ್ಟಿ ಮಾತನಾಡಿದರು.

      Tags: #Customer meeting#Dcc Bankindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

      ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

      June 17, 2026
      ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಶಿಕ್ಷಕ ದಂಪತಿ ದುರ್ಮರಣ

      ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಶಿಕ್ಷಕ ದಂಪತಿ ದುರ್ಮರಣ

      June 17, 2026
      ತಂಗಡಗಿಯವರಿಗೆ ಡಿಸಿಎಂ ಸ್ಥಾನ ನೀಡಿ: ಪ್ರಮೋದ ಭೋವಿ ವಡ್ಡರ

      ತಂಗಡಗಿಯವರಿಗೆ ಡಿಸಿಎಂ ಸ್ಥಾನ ನೀಡಿ: ಪ್ರಮೋದ ಭೋವಿ ವಡ್ಡರ

      June 14, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.