• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಇಂಡಿ ಕ್ಷೇತ್ರದಲ್ಲಿ ಜಿಟಿಟಿಸಿ ಕೋರ್ಸ ಆರಂಭಕ್ಕೆ ಕ್ಷಣಗಣನೆ : ಶಿಕ್ಷಣ ಪ್ರೇಮಿ ಮುಜಗೊಂಡ ಹರ್ಷ 

      Voiceofjanata.in

      May 23, 2025
      0
      ಇಂಡಿ ಕ್ಷೇತ್ರದಲ್ಲಿ ಜಿಟಿಟಿಸಿ ಕೋರ್ಸ ಆರಂಭಕ್ಕೆ ಕ್ಷಣಗಣನೆ : ಶಿಕ್ಷಣ ಪ್ರೇಮಿ ಮುಜಗೊಂಡ ಹರ್ಷ 
      0
      SHARES
      261
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ ಕ್ಷೇತ್ರದಲ್ಲಿ ಜಿಟಿಟಿಸಿ ಕೋರ್ಸ ಆರಂಭಕ್ಕೆ ಕ್ಷಣಗಣನೆ : ಶಿಕ್ಷಣ ಪ್ರೇಮಿ ಮುಜಗೊಂಡ ಹರ್ಷ 

      ಇಂಡಿ: ಇಂಡಿ ಪಟ್ಟಣದಲ್ಲಿ ವಿದ್ಯಾರ್ಥಿಗಳ ಆಶಾಕಿರಣ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ.( Government tools room nd training centre) ಈ ಭಾಗದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಸದ್ದಿಲ್ಲದ ಪ್ರಯತ್ನದ ಫಲವಾಗಿ ಮಂಜೂರಾಗಿದೆ. ಪಟ್ಟಣದಲ್ಲಿ ಈ ಕೇಂದ್ರ ಸ್ಥಾಪನೆಗೆ ಕಟ್ಟಡ ಕಾಮಗಾರಿ ಭರದಿಂದ ಸಾಗಿದ ಸಂಗತಿ ಈ ಭಾಗದ ಜನರಲ್ಲಿ ಹರ್ಷ ತಂದಿದೆ ಎಂದು ಶಿಕ್ಷಣ ಪ್ರೇಮಿ ಡಿ.ಎ. ಮುಜಗೊಂಡ ಸಂತಸ ವ್ಯಕ್ತಪಡಿಸಿದ್ದಾರೆ.
      ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ತಾಂತ್ರಿಕ ಕೌಶಲ್ಯ, ಈಗಿನ ಇಂಡಸ್ಟ್ರೀ ಗಳು ಬಯಸುವ ಇವೇ ಮುಂತಾದ ತರಬೇತಿಗಳನ್ನು ಈ GTTC ಕೇಂದ್ರದ ಮೂಲಕ ಪಡೆದು ನಮ್ಮ ಭಾಗದ ವಿದ್ಯಾರ್ಥಿಗಳು ಉದ್ಯೋಗಿಗಳಾಗಿ ಬದುಕನ್ನು ಕಟ್ಟಿಕೊಳ್ಳಲಿ ! ತನ್ಮೂಲಕ ಯಾರೂ ಬೇಡಿಕೆಯನ್ನಿಡದಿದ್ದರೂ ಗಡಿ ಭಾಗದ ನಮ್ಮ ಇಂಡಿಗೆ ಈ ತರಬೇತಿ ಕೇಂದ್ರವನ್ನು ಮಂಜೂರು ಮಾಡಿಸಿದ ಶಾಸಕರ ಕಾರ್ಯ ಶ್ಲಾಘನೀಯ ಎಂದರು.
      ಇದು ಯಾವುದು GTTC ? ನನ್ನಂತವನಿಗೂ ವಿಜಯಪೂರ ಜಿಲ್ಲೆಯ ಹೆಚ್ಚಿನ ಜನರಿಗೂ ಇದು ಹೊಸ ಪರಿಚಯ ವಾಯಿತೇನೋ..? ಇಲ್ಲೇ ಪಕ್ಕದ ಕೂಡಲಸಂಗಮ, ಲಿಂಗಸುಗೂರು ಗಳಂತಹ ಹಿಂದುಳಿದ ಪ್ರದೇಶಗಳಲ್ಲಿಯೂ ಸಹಿತ ಜಿಟಿಟಿಸಿ ಕೇಂದ್ರಗಳಿವೆ. ಆದರೆ ನಮ್ಮ ವಿಜಯಪೂರ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿಯೂ ಸಹಿತ ಈ ಕೇಂದ್ರವಿಲ್ಲ ಎನ್ನುವುದರಲ್ಲಿಯೇ ನಮ್ಮನ್ನಾಳಿದ ನಾಯಕರ ದೂರದೃಷ್ಟಿಯ ಕೊರತೆ, ಸಮಾಜದ ಕಟ್ಟಕಡೆಯ ಉದ್ಯೋಗಾಕಾಂಕ್ಷಿಗಳ ಬಗೆಗಿರುವ ತಾತ್ಸಾರ ಎದ್ದು ತೋರುತ್ತದೆ. ಕೆಳಮಧ್ಯಮ ಮತ್ತು ಕೆಳಹಂತದ ವಿದ್ಯಾರ್ಥಿಗಳೆಲ್ಲರೂ BE, BCA, ಮೊದಲಾದ ಕೋರ್ಸುಗಳನ್ನು ಓದದಾಗದೇ ಇರಬಹುದು, ಅಂತಹ  ಪಾಲಕರ ಮಕ್ಕಳ ಹಿತದೃಷ್ಟಿಯಿಂದ ಇಂತಹ ತರಬೇತಿ ಕೇಂದ್ರದ ಅವಶ್ಯಕತೆ ತುಂಬಾ ಇದೆ. ಅತಿಮುಖ್ಯವಾಗಿ ರೋಬೋಟೆಕ್ಸ ಮತ್ತು ಅಟೋಮಷಿನ್ ನಂತಹ ಕೋರ್ಸಗಳಲ್ಲಿ ತಾಂತ್ರಿಕ ತರಬೇತಿ ಪಡೆದವರನ್ನು ಬೆಂಗಳೂರು ಮತ್ತು ಮುಂಬಯಿದಂತಹ ಉದ್ಯೋಗದಾತ ನಗರಗಳು ಕೈ ಬೀಸಿ ಕರೆಯಬಹುದು ಮಾತ್ರವಲ್ಲದೆ ಖಚಿತ ಉದ್ಯೋಗದ ಭರವಸೆ ನೀಡುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಶಾಸಕ ಯಶವಂತರಾಯಗೌಡ ಪಾಟೀಲ

      ಧನರಾಜ ಮುಜಗೊಂಡ ಶಿಕ್ಷಣ ಪ್ರೇಮಿ

      Tags: #Countdown to GTTC Course in Indy field: Education lover#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voiceofjanata.in#ಇಂಡಿ ಕ್ಷೇತ್ರದಲ್ಲಿ ಜಿಟಿಟಿಸಿ ಕೋರ್ಸ ಆರಂಭಕ್ಕೆ ಕ್ಷಣಗಣನೆ : ಶಿಕ್ಷಣ ಪ್ರೇಮಿ ಮುಜಗೊಂಡ ಹರ್ಷ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.