ವಿಜಯಪುರ : ಇಂಡಿ ಕ್ಷೇತ್ರ ಕಾಂಗ್ರೆಸ್ ನ ಯಶವಂತರಾಯಗೌಡ ಪಾಟೀಲ್ ಗೆಲುವು
9690 ಅಂತರದ ಗೆಲುವು. ಯಶವಂತರಾಯಗೌಡ ಪಾಟೀಲ್ ಗೆ 70267 ಮತಗಳು ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ ಡಿ ಪಾಟೀಲ್ ಗೆ 60577 ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಗೆ ಮೂರನೇ ಸ್ಥಾನ.
© 2024 VOJNews - Powered By Kalahamsa Infotech Private Limited.