• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಕೋಣಾಸುರನ ಯುದ್ದದಲ್ಲಿ ಕುರುಬರನ್ನು ರಕ್ಷಿಸಿದ್ದು, ಬೀರದೇವರು : ಜಕ್ಕಣ ಶಾಸ್ತ್ರಿ

      Voiceofjnata.in

      October 27, 2024
      0
      ಕೋಣಾಸುರನ ಯುದ್ದದಲ್ಲಿ ಕುರುಬರನ್ನು ರಕ್ಷಿಸಿದ್ದು, ಬೀರದೇವರು : ಜಕ್ಕಣ ಶಾಸ್ತ್ರಿ
      0
      SHARES
      394
      VIEWS
      Share on FacebookShare on TwitterShare on whatsappShare on telegramShare on Mail

      ಕೋಣಾಸುರನ ಯುದ್ದದಲ್ಲಿ ಕುರುಬರನ್ನು ರಕ್ಷಿಸಿದ್ದು, ಬೀರದೇವರು : ಜಕ್ಕಣ ಶಾಸ್ತ್ರಿ

      ಇಂಡಿ: ಸತ್ಯಯುಗದಲ್ಲಿ ಸಾಧು-ಸಂತರಿಗೆ ರಾಕ್ಷಸರ ಉಪಟಳ ಹೆಚ್ಚಾಗಿ ಅನೀತಿ ಅತ್ಯಾಚಾರ ತಾಂಡವಾಡುವ ಸಮಯದಲ್ಲಿ ಕೈಲಾಸದಿಂದÀ ಶಿವ ಶಂಕರನ ಅಂಶವಾಗಿ ಸೂರಮ್ಮದೇವಿ ಹಾಗೂ ಆಕಾಶ ಬ್ರಹ್ಮನ ಮಗನಾಗಿ ಶಿವಸಿದ್ಧ ಭೀರೇಶ್ವರ ಜನನವಾಗುತ್ತಾನೆ ಎಂದು ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಜಕ್ಕಣ್ಣ ಮಾಸ್ತರ(ಶಾಸ್ತಿç) ಹೇಳಿದರು.
      ತಾಲೂಕಿನ ಹಿರೇಬೇವನೂರ ಗ್ರಾಮದ ಶಿವಸದ್ಧ ಬೀರಲಿಂಗೇಶ್ವರ ಮಹಾಪುರಾಣ ಕಾರ್ಯಕ್ರಮದಲ್ಲಿ ಬರುವ ಬೀರದೇವರ ತೊಟ್ಟಿಲೊತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

      ಬೀರದೇವರ ಜನಸಿದ ಐದು ದಿನಕ್ಕೆ ತೊಟ್ಟಿಲ ಕರ‍್ಯ ಮುಗಿಸಿದ ತಾಯಿ ಅಷ್ಟರಲೇ ನಾರಾಯಣ್ಣಗೌಡ ಜ್ಯೋತಿಷ ರೂಪದಲ್ಲಿ ಬಂದು. ತಾಯಿ ಸೂರಮ್ಮದೇವಿಗೆ ಹೇಳುತ್ತಾನೆ. ದೇವಿ ನಿನ್ನ ಮಗನಿಂದ ನಿನ್ನ ಜೀವಕ್ಕೆ ಅಪಾಯವಿದೆ. ನಿನ್ನ ಅಣ್ಣನಿಗು ಅಪಾಯವಿದೆ ತಕ್ಷಣ ನಿನ್ನ ಮಗನ್ನು ಅಡವಿ ಅರಣ್ಯದಲ್ಲಿ ಬಿಟ್ಟ ಬಾ ಎಂದು ಹೇಳುತ್ತಾನೆ. ನಂತರ ತಾಯಿ ಸೂರಮ್ಮದೇವಿ ದೈತರನ್ನು ಕೊಟ್ಟು ಮಗುವಿಗೆ ಅಡವಿಲ್ಲಿ ಬಿಟ್ಟು ಬಾ ಅಂತ ಹೇಳಿ ಕಳಿಸುತ್ತಾಳೆ. ಆ ಸಂದರ್ಭದಲ್ಲಿ ಸೂರಮ್ಮದೇವಿ ಮಾಡಿದ ಪಂಚಾಮೃತ ಅಡುಗೆಯನ್ನು ದೈತರು ಊಟಮಾಡಿ ಬೀರದೇವರನ್ನು ಜೀವಕ್ಕೆ ಅಪಯಮಾಡದೆ ಬಿಟ್ಟು ಬರುತ್ತಾರೆ. ಅಡವಿಯಲ್ಲಿ ಬೀರಣ್ಣನನ್ನು ಪಾರ್ವತಿ ಸಂರಕ್ಷಣೆ ಮಾಡುತ್ತಾಳೆ. ಮುಂದೆ ಈತ ದೊಡ್ಡವನಾಗಿ ಕೋಣಾಸುರನ ಯುದ್ದದಲ್ಲಿ ಕುರುಬರನ್ನು ರಕ್ಷಿಸಿ ಅವರಿಗೆ ಪೂಜ್ಯನಾಗುತ್ತಾನೆ. ಅವರೆ ನಮ್ಮ ಬೀರದೇವರು.

      ಈ ಸಂದರ್ಭದಲ್ಲಿ ನೆರೆದ ಸದ್ಯಕ್ತರು ಶಂಖನಾದದ ಮೂಲಕ ಭೀರದೇವರಿಗೆ ಉಘೇ, ಉಘೇ ಎಂದು ಜೈಕಾರ ಹಾಕಿ ವೈಶಿಷ್ಟತೆಯನ್ನು ಮೆರೆದರು.

      ಈ ಸಂದರ್ಭದಲ್ಲಿ ಪಿ.ಜಿ.ಕಲ್ಮನಿ, ವಿ.ಜಿ.ಕಲ್ಮನಿ, ಶಂಕರಗೌಡ ಪಾಟೀಲ, ಸಿದ್ದರಾಯ ಹಂಜಗಿ, ಹಣುಮಂತರಾಯ ಮಹಾರಾಯ ಕಲ್ಮನಿ, ಹೂವಣ್ಣ ಪೂಜಾರಿ, ಸಂಗಪ್ಪ ಉಪ್ಪಿನ, ಬಸವರಾಜ ತೇಲಿ, ಬಸವರಾಜ ಸೋಲಾಪುರ, ಬಸವರಾಜ ಅಜುಣಗಿ, ಘಂಟೆಪ್ಪ ಕುಂಬಾರ, ಆನಂದ ಪಾಟೀಲ ಸೇರಿದಂತೆ ಅನೇಕರು ಇದ್ದರು.

      ಇಂಡಿ: ಹಿರೇಬೇವನೂರ ಗ್ರಾಮದ ಶಿವಸದ್ಧ ಬೀರಲಿಂಗೇಶ್ವರ ಮಹಾಪುರಾಣ ಕಾರ್ಯಕ್ರಮದಲ್ಲಿ ಬರುವ ಬೀರದೇವರ ತೊಟ್ಟಿಲೊತ್ಸವ ಕಾರ್ಯಕ್ರಮದಲ್ಲಿ ಜಕ್ಕಣ್ಣ ಮಾಸ್ತರ(ಶಾಸ್ತಿç) ಮಾತನಾಡಿದರು.

      Tags: #Biradeva saved the shepherds in the battle of Konasura: Jakkana Shastri#Public News#Today News#Voice Of Janata#Voiceofjanata.in#ಕೋಣಾಸುರನ ಯುದ್ದದಲ್ಲಿ ಕುರುಬರನ್ನು ರಕ್ಷಿಸಿದ್ದುಬೀರದೇವರು : ಜಕ್ಕಣ ಶಾಸ್ತ್ರಿ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

      0
      ಬಿಜೆಪಿ ಪ್ರಯಾಸದ ಗೆಲುವು

      June 24, 2026
      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

      June 23, 2026
      ಅಥಣಿ ವಿವಿಧ ಸಮಸ್ಯಗಳಿಗೆ ಪರಿಹರಿಸಲು ಅಧಿಕಾರಿಗಳಿ ಸೂಚಿಸಿ ಎಂದು ಶಾಸಕ ಸವದಿ ಅವರಿ ಮನವಿ

      ಅಥಣಿ ವಿವಿಧ ಸಮಸ್ಯಗಳಿಗೆ ಪರಿಹರಿಸಲು ಅಧಿಕಾರಿಗಳಿ ಸೂಚಿಸಿ ಎಂದು ಶಾಸಕ ಸವದಿ ಅವರಿ ಮನವಿ

      June 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.