ಬೆಣ್ಣೆ ನಗರಿಯಲ್ಲಿ ಡಿಂಗ್ ಡಾಂಗ್ ವಿಡಿಯೋ ವೈರಲ್..!
ದಾವಣಗೆರೆ : ಕಾಲೇಜಿನ ಮೇಲ್ಗಡೆ ಯುವಕ-ಯುವತಿಯ ಅಶ್ಲೀಲ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಾವಣಗೆರೆಯ ಪ್ರತಿಷ್ಠಿತ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ಲವ್ವಿ ಡವ್ವಿ ವಿಡಿಯೋ ವೈರಲ್ ಆಗಿದೆ. ಕಾಲೇಜು ಕಟ್ಟಡದಲ್ಲಿ ಅಶ್ಲೀಲವಾಗಿ ಯುವಕ ಯುವತಿ ಭಾಗಿಯಾಗಿದ್ದಾರೆ. ಇನ್ನೂ ವಿದ್ಯಾರ್ಥಿಗಳು ಪ್ರಥಮ ಬಿಕಾಂ ಓದುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಯಾರ ಭಯವೂ ಇಲ್ಲದೇ ಕಟ್ಟಡದ ಮೇಲೆ ನಿಂತು ರಾಜರೋಷವಾಗಿ ಪ್ಲಸ್, ಮೈಮಸ್‌ನಲ್ಲಿ ಭಾಗಿಯಾಗಿರುವ ವಿಡಿಯೋವನ್ನು ಪಕ್ಕದ ಬಿಲ್ಡಿಂಗ್ ನಲ್ಲಿದ್ದ ಯುವಕರಿ ವಿಡಿಯೋ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಆದ್ರೇ, ಕಳೆದ ಕೆಲ ದಿನಗಳ ಹಿಂದೆ ನಡೆದಿರುವ ಈ ವಿಡಿಯೋ ಆಗಿದೆ.