• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಆನಂದ ಗಣಚಾರಿ ಕ.ನಿ.ಪ ಸಂಘದ ಖಜಾಂಚಿ ಅವಿರೋಧವಾಗಿ ಆಯ್ಕೆ.

    ಇಂಡಿ : ಹಿರಿಯ ಪತ್ರಕರ್ತ ಪೂಜಾರ ಇನ್ನಿಲ್ಲ..!

    ಇಂಡಿ : ಹಿರಿಯ ಪತ್ರಕರ್ತ ಪೂಜಾರ ಇನ್ನಿಲ್ಲ..!

    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಕ್ರೈಮ್‌

      ಇಂಡಿ ಡಿ ಸಿ ಸಿ ಬ್ಯಾಂಕ್ ಏಟಿಎಂ ಕಳ್ಳತನಕ್ಕೆ ಯತ್ನ..!

      Voice Of Janata

      February 13, 2024
      0
      ಇಂಡಿ ಡಿ ಸಿ ಸಿ ಬ್ಯಾಂಕ್ ಏಟಿಎಂ ಕಳ್ಳತನಕ್ಕೆ ಯತ್ನ..!
      0
      SHARES
      2k
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ ಡಿ ಸಿ ಸಿ ಬ್ಯಾಂಕ್ ಏಟಿಎಂ ಹಣ ಕಳ್ಳತನಕ್ಕೆ ಯತ್ನ..!

      ಎಸ್ಕೇಪ್ ಆದ ಸೆಕ್ಯೂರಿಟಿ ಗಾರ್ಡ್..!

      ಇಂಡಿ : ಬ್ಯಾಂಕಿನ ಎಟಿಎಂ ಸೆಕ್ಯುರಿಟಿ ಗಾರ್ಡ್‌ನೇ ಎಟಿಎಂನಲ್ಲಿರುವ ಹಣಕ್ಕೆ ಆಸೆಪಟ್ಟಿರುವ ಘಟನೆ ಭೀಮಾತೀರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಡಿಸಿಸಿ ಬ್ಯಾಂಕಿನ ಸೆಕ್ಯುರಿಟಿ ಎಟಿಎಂ ದರೋಡೆಗೆ ಪ್ರಯತ್ನಿಸಿ, ಪರಾರಿಯಾಗಿದ್ದಾನೆ. ಬ್ಯಾಂಕಿನ ಸೆಕ್ಯುರಿಟಿ ಕಾರ್ಯನಿರ್ವಹಿಸುತ್ತಿದ್ದ ರೇವಣ್ಣಸಿದ್ದ @ ಸಾಗರ ಲಾಸಂಗಿ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಈತ ತನ್ನ ದ್ವಿಚಕ್ರ ವಾಹನ ಕೆಎ 28 ಇ ಝಡ್ 4351 ಹೋಂಡಾ ಕಂಪನಿಯ ವಾಹನದಲ್ಲಿ ಕಬ್ಬಿಣ ಕಟ್ ಮಾಡುವ ಗ್ರ್ಯಾಂಡರ್ ಮಶೀನ, ಸುತ್ತಿಗೆ, ಕತ್ತರಿ ತೆಗೆದುಕೊಂಡು ಬಂದು ಡಿಸಿಸಿ ಬ್ಯಾಂಕಿನ ಎಟಿಎಂ ಮೇಲ್ಭಾಗದ ಬಾಗಿಲು ತೆರೆದು ಲಾಕರ್ ಕಟ್ ಮಾಡಲು ಪ್ರಯತ್ನಿಸಿದ್ದಾನೆ. ಲಾರ್ಕರ್ ಕಟ್ ಆಗದೆ ಇದ್ದ ಕಾರಣ ಹಣ ಕಳ್ಳತನ ಮಾಡಲು ಆಗಿಲ್ಲ. ಆತನ ವಾಹನ ಸಹ ಬ್ಯಾಂಕಿನ ಕಾಂಪೌಂಡ್ ಒಳಗಡೆ ಇಟ್ಟು ಪರಾರಿಯಾಗಿದ್ದಾನೆ. ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಈರಣ್ಣ ತೆಲ್ಲೂರ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

      Tags: #ATM DCC Banka#Attempt to steal money from Ind DCC Bank ATM..!#Indi Viajayapur#Public News#Thife#ಇಂಡಿ ಡಿ ಸಿ ಸಿ ಬ್ಯಾಂಕ್ ಏಟಿಎಂ ಕಳ್ಳತನಕ್ಕೆ ಯತ್ನ..!#ಎಸ್ಕೇಪ್ ಆದ ಸೆಕ್ಯೂರಿಟಿ ಗಾರ್ಡ್..!CrimePolice
      voice of janata

      voice of janata

      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.