• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನಿಧನ ವಾರ್ತೆ : ಕಸ್ತೂರಿ ಎಸ್. ಬೆಳ್ಳುಬ್ಬಿ ಇನ್ನಿಲ್ಲ..!

    ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’

    ಸೇವಾ ಮನೋಭಾವಕ್ಕೆ ರಾಜ್ಯಮಟ್ಟದ ಗೌರವ:ಮಸ್ಕಿಯ ನಾಗರಾಜನ ಮುಡಿಗೆ ಎನ್‌ಎಸ್ಎಸ್ ಪ್ರಶಸ್ತಿಯ ಗರಿ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಶಿಕ್ಷಕರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ

    ಅಹಿರಸಂಗದಲ್ಲಿ ನವಣೆ ಬೆಳೆಯ ಕ್ಷೇತ್ರೋತ್ಸವ’ ನವಣೆ ಪೌಷ್ಟಿಕಾಂಶ ಭರಿತ ಸಿರಿಧಾನ್ಯ

    ನಾದ ಕೆಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆರ್.ಆರ್. ನಾಗಠಾಣ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ..!

    ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ

    ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ

    ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮ..! | 60 ವರ್ಷ ದಾಂಪತ್ಯ ಪೂರೈಸಿದ ವೃದ್ಧ ದಂಪತಿಗಳಿಗೆ ಸನ್ಮಾನ

    ಇಂಡಿ ಬರಗಾಲ ಘೋಷಣೆಗೆ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆಗ್ರಹ..! | ಶಾಸಕರಿಗೆ ರಾಜೀನಾಮೆ ಸವಾಲು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಅನೈತಿಕ ಚಟುವಟಿಕೆಗಳ ತಾಣವಾದ ಚಂದ್ರಬಂಡಾ ರೈಲುನಿಲ್ದಾಣ

      ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ..

      February 3, 2022
      0
      ಅನೈತಿಕ ಚಟುವಟಿಕೆಗಳ ತಾಣವಾದ ಚಂದ್ರಬಂಡಾ ರೈಲುನಿಲ್ದಾಣ
      0
      SHARES
      185
      VIEWS
      Share on FacebookShare on TwitterShare on whatsappShare on telegramShare on Mail

      ರಾಯಚೂರು : ಅಲ್ಲಿ ನಿತ್ಯವೂ ಸಂಚರಿಸುವ ರೈಲು ಗಡಿ ಗ್ರಾಮಗಳ ಜನರು ಆ ರೈಲ್ವೇ ನಿಲ್ದಾಣಕ್ಕೆ ಬಂದೇ ರೈಲು ಹತ್ತುತಿದ್ರು. ಆದ್ರೆ ಕೊರೋನಾ ಕಾರಣದಿಂದಾಗಿ ಸಂಚರಿಸುತ್ತಿದ್ದ ರೈಲು ಸ್ಥಗಿತ ಗೊಂಡು, ಆ ರೈಲ್ವೇ ನಿಲ್ದಾಣ ಅನೈತಿಕ ಚಟುವಟಿಗಳ ತಾಣವಾಗಿ ನಿರ್ಮಾಣವಾಗಿದೆ.

      ರೈಲೇ ನಿಲ್ಲದ, ಅನೈತಿಕ ಚಟುವಟಿಕೆ ತಾಣವಾಗಿ, ಭೂತ ಬಂಗಲೆಯಾಗಿರುವ ಆ ರೈಲ್ವೇ ನಿಲ್ದಾಣ ಯಾವುದು ಅಂತೀರಾ ಈ ಸ್ಟೋರಿ ನೋಡಿ. ಎಲ್ಲಿ ನೋಡಿದರು ಮುಳ್ಳಿನ ಬೆಲಿ, ಮೂಲೆ ಮೂಲೆಗಳಲ್ಲಿ ಮದ್ಯಪಾನದ ಬಾಟಲ್ ಗಳು, ಎತ್ತ ನೋಡಿದರೂ ಪ್ರಯಾಣಿಕರ ಇಲ್ಲದ ರೈಲ್ವೆ ನಿಲ್ದಾಣ ಹೌದ ಅಲ್ವ ಎಂಬ ಅನುಮಾನ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ತಾಲ್ಲೂಕಿನ ಚಂದ್ರಬಂಡ ರೈಲು ನಿಲ್ದಾಣದಲ್ಲಿ. ಗದ್ವಾಲ್ ಮಾರ್ಗದ ಲ್ಲಿರುವ ಚಂದ್ರಬಂಡ ಗ್ರಾಮದ ರೈಲು ನಿಲ್ದಾಣದವು ಗ್ರಾಮೀಣ ಪ್ರದೇಶದಲ್ಲಿ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿ ಸಿತ್ತು.

      ಆದರೆ ಕೊರೊನಾ ವೇಳೆ ರೈಲು ಸಂಚಾರ ಸ್ಥಗಿತವಾಗಿದ್ದರಿಂದ ನಿಲ್ದಾಣವನ್ನು ಕೇಳುವವರೇ ಇಲ್ಲದಂತಾಗಿದೆ ಅನೈತಿಕ ಚಟುವಟಿಕೆ ತಾಣವಾಗಿದೆ. ಇನ್ನೂ ಕೋವಿಡ್ ಹಿನ್ನೆಲೆಯಲ್ಲಿ ರಾಯಚೂರು – ಗದ್ವಾಲ್ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತದಿಂದ ಇಲ್ಲಿನ ಸಿಬ್ಬಂದಿಯನ್ನು ರೈಲ್ವೆ ಇಲಾಖೆ ವಾಪಸ್ ಕರೆಯಿಸಿಕೊಂಡಿದ್ದರಿಂದ ನಿಲ್ದಾಣವನ್ನು ಕೇಳುವವರೇ ಇಲ್ಲವಾಗಿದೆ . ಹೀಗಾಗಿ ಚಂದ್ರಬಂಡ ರೈಲ್ವೆ ನಿಲ್ದಾಣ ಪಾಳು ಬಿದ್ದಿದೆ . ಪ್ಲಾಟ್ ಫಾರ್ಮ್ ಹಾಗೂ ರೈಲು ನಿಲ್ದಾಣ ಕಟ್ಟಡ ಪಾಳು ಬಿದ್ದಿದ್ದು, ಎಲ್ಲೆಡೆ ಕಸ ಬಿದ್ದಿದೆ. ನಿಲ್ದಾಣದಲ್ಲಿ ಮದ್ಯದ ಬಾಟಲಿ ಗಳನ್ನು ಬಿಸಾಕಿರುವುದು ಕಾಣಸಿಗುತ್ತಿದೆ. ಈ ಗ್ರಾಮದಲ್ಲಿ ಅತಿ ಹೆಚ್ಚು ತರಕಾರಿ ಬೆಳೆಯುತ್ತಿದ್ದು, ಪಕ್ಕದ ರಾಜ್ಯ ತೆಲಂಗಾಣದ ಗದ್ವಾಲ್ ಹಾಗೂ ಹೈದರಾಬಾದ್‌ಗೆ ಕಡಿಮೆ ಖರ್ಚಿನಲ್ಲಿ ಸಂಚರಿಸಲು ರೈಲು ಅನುಕೂಲವಾಗಿತ್ತು. ಈಗ ರೈಲು ಸಂಚಾರ ಸ್ಥಗಿತದಿಂದ ಸುತ್ತಲಿನ ಪ್ರದೇಶದ ಜನತೆ ನಿಲ್ದಾಣದತ್ತ ತಿರುಗಿಯೂ ನೋಡುತ್ತಿಲ್ಲ. ಈ ರೈಲು ನಿಲ್ದಾಣದ ನಂತರದಲ್ಲಿ ತೆಲಂಗಾಣ ರಾಜ್ಯದ ವ್ಯಾಪ್ತಿಯಲ್ಲಿ ಮಾರ್ಗ ಸಾಗುತ್ತದೆ. ಕೇಂದ್ರದಲ್ಲಿ 1984 ರ ಯುಪಿಎ ಸರಕಾರದ ಅವಧಿಯಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರಾಯಚೂರು – ಗದ್ವಾಲ್ – ಹೈದರಾಬಾದ್ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು .

      ರಾಯಚೂರಿಗೆ ಡೆಮು ರೈಲು ಈ ಮಾರ್ಗದಲ್ಲಿ ದಿನವೂ ಸಂಚರಿಸುತ್ತಿತ್ತು. ಆದರೆ ಗ್ರಾಮೀಣ ಭಾಗದ ಜನತೆ ತೆಲಂಗಾಣದ ನಾನಾ ನಗರಗಳಿಗೆ ತೆರಳಲು ರೈಲು ಕೊಂಚಮಟ್ಟಿಗೆ ನೆರವಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದ ರೈಲು ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ. ಎರಡು ವರ್ಷದಿಂದ ರೈಲು ಸಂಚಾರ ವಿಲ್ಲದ್ದರಿಂದ ಈ ರೈಲು ನಿಲ್ದಾಣ ಬಳಕೆಯಾಗದೆ ಅನೈತಿಕ ಚಟುವಟಿಕೆಗಳಿಗೆ ಆಶ್ರಯವಾಗಿದೆ. ಪಕ್ಕದ ರಾಜ್ಯ ದಿಂದ ಕೃಷಿ ಚಟುವಟಿಕೆ ಗೆ ರೈತರಿಗೆ ಈ ರೈಲು ಮಾರ್ಗ ಅನುಕೂಲವಾಗಿತ್ತು. ಆದರೆ ಮೊದಲ ನೇ ಅಲೆ ಕರೋನ ದಿಂದ ಈ ಮಾರ್ಗದಿಂದ ಸಂಚಾರ ಮಾಡ್ತಿದ್ದ ರೈಲು ಸ್ಥಗಿತವಾಗಿದೆ. ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರು ಇತ್ತ ಕಡೆ ಗಮನ ಹರಿಸಿ, ನಿತ್ಯ ರೈಲು ಸಂಚರಿಸಲುವಕ್ರಮ ವಹಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕಿದೆ.

      Tags: Anaitik taan crime placeChandrabanda relwya stationRayachurUpa goverment
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಇಂಡಿ | ಡೀಸೆಲ್ ಕೊರತೆ; ಗ್ರಾಮೀಣ ಬಸ್ ಸಂಚಾರಕ್ಕೆ ಬ್ರೇಕ್!

      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      October 9, 2026
      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      ತಳವಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹ

      October 6, 2026
      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      ಲಚ್ಯಾಣ ಮಠಕ್ಕೆ ಉತ್ತರಾಧಿಕಾರಿ ಸಮಿತಿ ನಿರ್ಣಯ ಅಂತಿಮ – ಯಶವಂತರಾಯಗೌಡ

      October 6, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.