SSLC&PUC ಉತ್ತೀರ್ಣ, ಅನುತ್ತೀರ್ಣ ವಿಧ್ಯಾರ್ಥಿಗಳಿಗೆ ಸುವರ್ಣ ಅವಕಾಶ..!
ಇಂದೇ ಪ್ರವೇಶ ಪಡೆಯಿರಿ.. ಪ್ರವೇಶ ಪ್ರಾರಂಭ..ಎಸ್ ಬಿ ಕೆಂಬೋಗಿ..
ಇಂಡಿ : ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ 2022-23 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು, ಕೆಲವೇ ಸೀಟುಗಳು ಲಭ್ಯವಿವೆ ಎಂದು ಆಡಳಿತ ಮಂಡಳಿ ಪತ್ರಿಕೆ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಡಿಪ್ಲೊಮಾ ಇನ್ ಹೆಲ್ತ್ ಇನಸಪೆಕ್ಟರ್ (DHI) ಮತ್ತು ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಿಷಿಯನ್ (DMLT) ಕೋರ್ಸುಗಳಿಗೆ ಪ್ರವೇಶಗಳಿವೆ. ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಪಾಸ್, ಫೆಲ್ ಆದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಒಂದು ವೇಳೆ ಈ ಕೋರ್ಸುಗಳನ್ನು 3 ವರ್ಷಗಳ ಕಾಲ ಪಡೆದಿದ್ದಲ್ಲಿ ನಿಮ್ಮ ಜೀವನ ಅತೀ ಸುಂದರವಾಗಿ ನಿರ್ಮಾಣಗೊಳ್ಳಲು ಸುವರ್ಣ ಅವಕಾಶವಿದು. 100/ ಪ್ರತಿಶತ ಸರಕಾರಿ/ಅರೆ ಸರಕಾರಿ ಉದ್ಯಮ ಖಚಿತವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹೇಳಿದರು. ಅದಕ್ಕಾಗಿ ಹೆಚ್ಚಿನ ಮಾಹಿತಿಗಾಗಿ 9731549997,8495935489,9731553060