• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

    ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

    2025 :SSLC ಫಲಿತಾಂಶ‌, ಪ್ರದೀಪ ಸಾಧನೆಗೆ ಕುಟುಂಭಸ್ಥರು ಹರ್ಷ

    ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆ ಸಮಿತಿಯಿಂದ ಹನೂರು ಚೆಸ್ಕಾಂ ಎ.ಇ.ಇ ರಂಗಸ್ವಾಮಿ ಗೆ ಸನ್ಮಾನ

    ಜಾತಿ ಸಮೀಕ್ಷೇಯಲ್ಲಿ ಬಲಗೈ ಗುಂಪಿನವರು “ಛಲವಾದಿ” ಬರೆಯಿಸಿ : ರಾಜ್ಯಧ್ಯಕ್ಷ ಕಾಂಬಳೆ

    ಮುದ್ದೆಬಿಹಾಳ| ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ

    ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಗೆ ಶೇ.೯೯.೪೬ ಫಲಿತಾಂಶ: ನೀಟ್‌ನಲ್ಲಿ ೧೮೦ ಮೆಡಿಕಲ್ ಗುರಿ ನಿಗದಿ

    ಬಿಬಿಆರ್ ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜನ ದ್ವಿತೀಯ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

    ಎಕ್ಸಪರ್ಟ್ ಪಿಯು ಕಾಲೇಜಿನ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ..!

    ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಿ ರವಿ ವಗ್ಗೆ ಆಯ್ಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮಾರ್ಚ್ 20 ರಂದು ಹತ್ತು ಸಾವಿರ ಜನ…!

      ವಿಜಯ ಸಂಕಲ್ಪ ಹೊಸ ಇತಿಹಾಸವಾಗಲಿದೆ..!

      March 18, 2023
      0
      ಮಾರ್ಚ್ 20 ರಂದು ಹತ್ತು ಸಾವಿರ ಜನ…!
      0
      SHARES
      523
      VIEWS
      Share on FacebookShare on TwitterShare on whatsappShare on telegramShare on Mail

      ವಿಜಯ ಸಂಕಲ್ಪ ಯಾತ್ರೆಗೆ ಹತ್ತು ಸಾವಿರ ಕಾರ್ಯಕರ್ತರು..!

      ವಿಜಯ ಸಂಕಲ್ಪ ಹೊಸ ಇತಿಹಾಸವಾಗಲಿದೆ..!

      ಮಾರ್ಚ್ 20 ರಂದು ಹತ್ತು ಸಾವಿರ ಜನ…!

      ಇಂಡಿ : ಸುಮಾರು ಹತ್ತು ಸಾವಿರ ಕಾರ್ಯಕರ್ತರಿಂದ ವಿಜಯ ಸಂಕಲ್ಪ ಅಭಿಯಾನದ ಬೃಹತ್ ಪ್ರಮಾಣದ ರಥಯಾತ್ರೆ ಪಟ್ಟಣದಲ್ಲಿ ಮಾರ್ಚ್ 20 ರಂದು ನಡೆಯಲಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಶನಿವಾರ ಹೇಳಿದರು.

      ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಬಿಜೆಪಿ ‌ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು,ಮಾರ್ಚ 20, ಸಾಯಂಕಾಲ 4 ಘಂಟೆಗೆ ವಿಜಯ ಸಂಕಲ್ಪದ ರಥಯಾತ್ರೆ‌ ಆಗಮಿಸಿಲಿದೆ. ನಗರದಲ್ಲಿ ಅಲಂಕಾರದೊಂದಿಗೆ ರಥಯಾತ್ರೆ ಸೇವಲಾಲ ವೃತದಿಂದ ಪ್ರಾರಂಭಸಿ ಬಸವೇಶ್ವರ ವೃತ್, ಅಂಬೇಡ್ಕರ್ ವೃತ್, ಮಹಾವೀರ ವೃತ್ ಮರಳಿ ಡಿವಾಯ್ಎಸ್ಪಿ‌ ಕಛೇರಿಯ ಮಾರ್ಗವಾಗಿ ಬಸವೇಶ್ವರ ವೃತ್ ಕ್ಕೆ ಆಗಮಿಸಿ ಬಹಿರಂಗ ಸಭೆಯಲ್ಲಿ ‌ಸಚಿವರು ಮಾತಾನಾಡಲಿದ್ದಾರೆ ಎಂದು ಹೇಳಿದರು. ಇನ್ನೂ ಕಾರ್ಯಕ್ರಮಕ್ಕೆ ಜಲ ಸಂಪನ್ಮೂಲ ಸಚಿವರು ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ, ಸಂಸದ ರಮೇಶ ಜಿಗಜಿಣಿಗಿ, ಶಾಸಕ ಬಸನಗೌಡ ಯತ್ನಾಳ ಜಿಲ್ಲೆಯ ಎಲ್ಲಾ ಶಾಸಕರು ಇನ್ನೂ ಪಕ್ಷದ ಮುಖಂಡರು ಭಾಗವಹಿಸಲ್ಲಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲು ಕರೆ ನೀಡಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ರೈತ ಮೂರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಅನಿಲ‌ ಜಮಾದಾರ, ಎಸ್ ಎ ಡೊಮನಾಳ, ಶ್ರೀಶೈಲಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ, ಯಲ್ಲಪ್ಪ ಹದರಿ, ಶಾಂತು ಕಂಬಾರ, ರಾಜಶೇಖರ ಯರಗಲ್ ಉಪಸ್ಥಿತರಿದ್ದರು.

      Tags: #Bairati Basavaraj minister#C.C.patil Minister#Govind Karajola minister#Shashikala Jolle Minister#Vijaya sankalp RathayatreBjpindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      ಇಂಡಿ : ಸುಮ್ಮನಿದ್ದ ಭಾರತೀಯರನ್ನು ಪಹಲ್ಗಾಮ ದಾಳಿ ಮುಖಾಂತರ ಕೆಣಕಿದ ಪಾಕಿಗಳಿಗೆ ತಕ್ಕ ಶಿಕ್ಷೆ..!

      May 9, 2025
      ಇಂಡಿ : ಸಿಂದೂರ ಯಶಸ್ವಿ : ದೇವಸ್ಥಾನಗಳಲ್ಲಿ ಪೂಜೆ

      ಏನಿದು ಕೋಟಾ ಕಾಯ್ದೆ..? ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

      May 8, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.