ವಿಜಯಪುರ ಬ್ರೇಕಿಂಗ್:
ಉಪ್ಪಲಿಬುರ್ಜ್ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು
ವಿಜಯಪುರ ನಗರದ ಉಪ್ಪಲಿಬುರ್ಜ್‌ನಲ್ಲಿ ಘಟನೆ
ಚಂದಾಬಾವಡಿ ನಿವಾಸಿ ಖಾಜಾಅಮೀನ್ ನದಾಫ್ ಆತ್ಮಹತ್ಯೆ,

ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ,
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ
ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
© 2026 VOJNews - Powered By Kalahamsa Infotech Private Limited.