• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಭಾರತೀಯ ಸಂಸ್ಕೃತಿಗೆ ಹಾಲುಮತಸ್ಥರ ಅಪಾರ ಕೊಡುಗೆ : ಬಿ.ಡಿ.ಪಾಟೀಲ..

      ಕನ್ನಲೀಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಹಾಲುಮತ ಪುರಾಣ ಮುಂಗಲತ್ಸೊವ..

      October 17, 2022
      0
      ಭಾರತೀಯ ಸಂಸ್ಕೃತಿಗೆ ಹಾಲುಮತಸ್ಥರ ಅಪಾರ ಕೊಡುಗೆ : ಬಿ.ಡಿ.ಪಾಟೀಲ..
      0
      SHARES
      335
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ‌ : ಹಾಲುಮತಸ್ಥರು ಭಾರತೀಯ ಸಂಸ್ಕೃತಿಯ ರಕ್ಷಣೆಗೆ ತಮ್ಮದೇಯಾದ ರೀತಿಯಲ್ಲಿ ಕೂಡಿಗೆ ನೀಡಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಮುಖಂಡ ಬಿ.ಡಿ.ಪಾಟೀಲ ಹೇಳಿದರು. ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ಶ್ರೀ ಕನ್ನಲೀಂಗೇಶ್ವರ ಜಾತ್ರಾ ಮಹೋತ್ಸವದ & ಹಾಲುಮತ ಪುರಾಣ ಮುಂಗಲ ಮಹೋತ್ಸವದ ನಿಮತ್ಯವಾಗಿ ಧರ್ಮ ಸಭೆಯನ್ನು ಉದ್ಘಾಟಿಸಿ‌ ಹೇಳಿದರು.

      ಶ್ರೀಮಾಳಿಂಗರಾಯ ಮತ್ತು ಶ್ರೀಭೀರಲಿಂಗರು ಹಲವಾರು ಪವಾಡಗಳನ್ನು ಮಾಡಿ ಭಕ್ತರನ್ನು ಉದ್ದಾರ ಮಾಡಿದ ಮಹಾಮಾಶಾಲಿಗಳು. ಕಂಬಳಿ, ಭಂಡಾರ, ಡೂಳ್ಳು, ತ್ರೀ ಶಕ್ತಿಗಳ ಮುಖಾಂತರ ಬೇಡಿದ ಅವರಿಗೆ, ಬೇಡಿದ ವರವನೀಡಿದ ಪವಾಡಪುರಷರು ಎಂದು ಹೇಳಿದರು.

      ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಗೋಳಸಾರ ಮಠ, ಅಧ್ಯಕ್ಷತೆ
      ಶ್ರೀ ಮೈ.ನಿ.ಪ್ರ ಶಿವಲೀಂಗೇಶ್ವರ ಶಿವಯೋಗಿಗಳು , ನೇತೃತ್ವ ಶ್ರೀ ಮಹಾಳಿಂಗರಾಯರು ಹುಲಜಂತಿಯ ಪಟ್ಟದ ಪೂಜಾರಿಗಾಳದ ವಹಿಸಿದರು. ಇನ್ನೂ‌ ಮಖಣಾಪೂರದ ಶ್ರೀ ಸೋಮೇಶ್ವರ ಮಹಾರಾಜರು, ಪ್ರವಚಾನಕಾರಾಗಿ ಶೋ.ಬ್ರ.ಶ್ರಿ ಮಲ್ಲಿಕಾರ್ಜುನ ಶ್ರೀ ವಹಿಸಿದ್ದರು,

      ಇದೇ ಸಂದರ್ಭದಲ್ಲಿ ಅರವಿಂದ ದಳವಾಯಿ, ಬಿ.ಎಮ್. ಮೂಲಿಮನಿ, ಚಿದಂಬರಂ ಬಂಡಗರ, ಆರ್.ಕೆ. ಪಾಟೀಲ್, ನಿಂಗಣ್ಣ ತಾವರಖೇಡ, ಸಂಗಣ್ಣ ಪಾಟೀಲ, ಸಿದ್ದರಾಯ ಐರೋಡಗಿ, ಬಸಪ್ಪಗೌಡ ಪಾಟೀಲ, ಮಾಹಾದೇವ ಕೆರಟೂಗಿ, ಬಸವರಾಜ ಪಾಟೀಲ, ಅಶೋಕ ತೋಂಟಾಪೂರ, ದತ್ತಾತ್ರೇಯ ಡೂಕೆ, ಶಿವಪ್ಪ ಗೋಡೆಕರ, ವಿಠ್ಠಲ ಪಾಟೀಲ, ಪುಂಡಲೀಕ ಜಿಡ್ಡಿಮನಿ,ಕಾಂತು ಬಿರಾದಾರ, ಪಂಢರಿನಾದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

      Tags: #b d patil#Kannalingeshwar GodindiJds
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬುಲೆರ ಬೈಕ್ ಡಿಕ್ಕಿ..! ಸವಾರ ಸ್ಥಳದಲ್ಲಿಯೇ ಸಾವು

      March 9, 2026
      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      March 9, 2026
      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      March 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.