• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜಿಲ್ಲಾಡಳಿತದಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

    ಸಿಸಿ ರಸ್ತೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಶಾಸಕ ಮನಗೂಳಿ

    ಇಂಡಿ | ಕಾಲುವೆಗೆ ನೀರು ಪ್ರತಿಭಟನೆ ಫಲ : ಕರವೇ ಅಧ್ಯಕ್ಷ ಮುಳಜಿ

    ಶಾಲಾ-ಕಾಲೇಜಿಗೆ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

    ಎಸ್‍ಎಸ್‍ಎಲ್‍ಸಿ ಪರೀಕ್ಷೆ-2: ನೋಂದಾಯಿಸಿಕೊಳ್ಳಲು ಸೂಚನೆ

    ಕಲಿಕೆಯ ಜೊತೆ ಕೌಶಲ್ಯ ಕುರಿತು ಪ್ರಗತಿ ಪರಿಶೀಲನೆ

    ಭಾರತೀಯ ವೀರ ಸೈನಿಕರಿಗೆ ಮತ್ತುಷ್ಟು ಶಕ್ತಿ, ಆತ್ಮಸ್ಥರ್ಯ ಪ್ರಾಪ್ತಿಯಾಗಲು ಬಿಜೆಪಿಯಿಂದ ವಿಶೇಷ ಪೂಜೆ

    ಡಾ. ಅಮರನಾಥ ಷಣ್ಮುಖ ಸಾಧನೆ : ಪ್ರಾಚಾರ್ಯರು ಹರ್ಷ

    ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

    ಸುಹಾಸ್ ಶೆಟ್ಟಿ ಕುಟುಂಬಕ್ಕೆ ರೂ.5 ಲಕ್ಷ ಶಾಸಕ ಯತ್ನಾಳ ಘೋಷಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಕ್ರೈಮ್‌

      ಮಗಳು ವಿಷ ಕುಡಿದು ಆತ್ಮಹತ್ಯೆ, ಲವರ್‌ಗೂ ಅದೇ ವಿಷ ಕುಡಿಸಿ ಹತ್ಯೆಗೈದಿರುವ ಆರೋಪಿಗಳ ಬಂಧನ..

      ಎಸ್ಪಿ ಎಚ್.ಡಿ. ಆನಂದಕುಮಾರ..

      October 17, 2022
      0
      ಮಗಳು ವಿಷ ಕುಡಿದು ಆತ್ಮಹತ್ಯೆ, ಲವರ್‌ಗೂ ಅದೇ ವಿಷ ಕುಡಿಸಿ ಹತ್ಯೆಗೈದಿರುವ ಆರೋಪಿಗಳ ಬಂಧನ..
      0
      SHARES
      171
      VIEWS
      Share on FacebookShare on TwitterShare on whatsappShare on telegramShare on Mail

      ವಿಜಯಪುರ : ಮಗಳು ವಿಷ ಕುಡಿದು ಆತ್ಮಹತ್ಯೆ ಹಿನ್ನಲೆ ಲವರ್‌ಗೂ ಅದೇ ವಿಷ ಕುಡಿಸಿ ಹತ್ಯೆಗೈದಿರುವ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರಪ್ಪ ಹಾಗೂ ಅಜೀತನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಮತ್ತೋರ್ವ 80 ವರ್ಷದ ಆರೋಪಿ ಮಲ್ಲಪ್ಪನ್ನು ವಶಕ್ಕೆ ಪಡೆಯುತ್ತೇವೆ. ಅಪ್ರಾಪ್ತೆ ಹಾಗೂ ಯುವಕ ಮಲ್ಲು ಜಮಖಂಡಿ ಪ್ರೀತಿ ಮಾಡುತ್ತಿದ್ದರು. ಆದ್ರೇ, ಇಬ್ಬರು ಏಕಾಂತದಲ್ಲಿದ್ದಾಗ ಅಪ್ರಾಪ್ತೆಯ ತಂದೆ ಗುರಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಅದಕ್ಕಾಗಿ ಅಪ್ರಾಪ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನು ಅದೇ ವಿಷ ಲವರ್ ಮಲ್ಲು‌ ಕುಡಿಸಿ ಹತ್ಯೆಗೈದು, ತದನಂತರ ಎರಡು ಶವವನ್ನು ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು. ಈ ಮರ್ಡರ್ ಕೇಸ್ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ವರ್ಗಾವಣೆ ಆದಬಳಿಕ ತನಿಖೆ ಮುಂದುವರೆಸಲಾಗುತ್ತದೆ ಎಂದರು.

      Tags: #lover#Pressmeet#sp anand kumarMurderPolicevijayapur
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಸರಿಯಾಗಿ ರಾಜಿನಾಮೆ ಕೊಡಿಸಿ ಇಲ್ಲವೇ ಬೂರ್ಖಾ-ಹಿಜಾಬ್‌ ಧರಿಸಿ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಸರಿಯಾಗಿ ರಾಜಿನಾಮೆ ಕೊಡಿಸಿ ಇಲ್ಲವೇ ಬೂರ್ಖಾ-ಹಿಜಾಬ್‌ ಧರಿಸಿ..!

      ಸರಿಯಾಗಿ ರಾಜಿನಾಮೆ ಕೊಡಿಸಿ ಇಲ್ಲವೇ ಬೂರ್ಖಾ-ಹಿಜಾಬ್‌ ಧರಿಸಿ..!

      May 11, 2025
      ದೇಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ ನಲ್ಲಿ ಡಿ-ಸ್ಯಾಟ್ ಸ್ಕಾಲರ್‌ಶಿಪ್ ಪರೀಕ್ಷೆ

      ದೇಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ ನಲ್ಲಿ ಡಿ-ಸ್ಯಾಟ್ ಸ್ಕಾಲರ್‌ಶಿಪ್ ಪರೀಕ್ಷೆ

      May 11, 2025
      ಜಿಲ್ಲಾಡಳಿತದಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

      ಜಿಲ್ಲಾಡಳಿತದಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

      May 10, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.