ಇಂಡಿ : ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ 20 ಪರಸೆಂಟಿಜ್ ಡಿಸ್ಕೌಂಟ್ ದರದಲ್ಲಿ ಮೆನ್ಸ್ ರೆಡಿಮೆಡ್ ಬಟ್ಟೆಗಳು ಖರದಿ ಮಾಡಬಹುದು. ಹೌದು ಪಟ್ಟಣದ ಶಂಕರ್ ಪಾರ್ವತಿ ಮಂಗಲ ಕಾರ್ಯಾಲಯ, 1152 ಗುರುಕಮಲ್ ಟಾವರ್, ಮೋರ್ ಎದುರು ಗಡೆ ವಿಜಯಪುರ ರಸ್ತೆಯಡಿಯಲ್ಲಿ ನೂತನವಾಗಿ ವೃದ್ಧಿ ಟ್ರೆಂಡ್ಸ ಮೆನ್ಸ್ ರೆಡಿಮೆಡ್ ಬಟ್ಟೆ ದಿನಾಂಕ 05/10/2022 ರಂದು ಅಮೋಘವಾಗಿ ಪ್ರಾರಂಭಗೊಳ್ಳುತ್ತಿದೆ ಎಂದು ರಾಜಶೇಖರ ಪತ್ರಿಕೆಗೆ ಮಾಹಿತಿ ನೀಡಿದರು.
ಉದ್ಘಾಟನಾ ಪ್ರಯುಕ್ತ ಭರ್ಜರಿ ರಿಯಾಯತಿಗಳು ಮತ್ತು ವಿಶೇಷ ಆಫರಗಳಿವೆ ಎಂದು ಹೇಳಿದರು.
3 ರೆಡಿಮೆಡ್ ಬಟ್ಟೆಗಳನ್ನು ಖರಿಸಿದ್ರೆ
2 ಬಟ್ಟೆಗಳು ಉಚಿತ, 2 ರೆಡಿಮೆಡ್ ಬಟ್ಟೆಗಳು ಖರದಿಸಿದ್ರೆ 1 ಅರಮೆಡ್ ಉಚಿತ ಎಂದರು.
ಪಟ್ಟಣದಲ್ಲಿ ಹೊಸ ಡಿಜೈನ್, ಹೊಸ ಸ್ಟೈಲ್ ಅದರಲ್ಲೂ ವಿಶೇಷ ದರದಲ್ಲಿ ಮೆನ್ಸ್ ಬಟ್ಟೆ ಅಂಗಡಿ ವೃದ್ಧಿ ಟ್ರೆಂಡ್ಸ ಹೆಸರಲ್ಲಿ ನೂತನ ವಾಗಿ ಪ್ರಾರಂಭೊತ್ಸವ ಬುಧವಾರ ದಿನಾಂಕ -05/10/2022 ರಂದು ಬೆಳಿಗ್ಗೆ 9 ಘಂಟೆಗೆ, ಮಹಾಲಕ್ಷ್ಮಿ ಪೂಜೆಯೊಂದಿನೆ ನೆರಿವೇರಿಯುತ್ತಿದ್ದು ತಾವು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಬೇಕಾಗಿ ಎಂದು ವಿನಂತಿಸಿದರು.
ತಮ್ಮ ಆಗಮನಾಭಿಲಾಷಿಗಳು : ರಾಜಶೇಖರ & ರಮೇಶ..