• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಗಡಿ ಭಾಗದಲ್ಲಿ ಅರಳಿದ ಪ್ರತಿಭೆ; ವೈದ್ಯನಾಗುವ ಕನಸು ಹೊತ್ತ ಬಡ ಕುಟುಂಬದ ಯುವಕ:

      ಯುವ ಪ್ರತಿಭೆಗೆ ಬೇಕಿದೆ ಸಹಾಯ ಹಸ್ತ:

      May 26, 2022
      0
      0
      SHARES
      1.5k
      VIEWS
      Share on FacebookShare on TwitterShare on whatsappShare on telegramShare on Mail

      ಅಫಜಲಪುರ: ಸಾಹೇಬ್ರ ನಾವು ದಿನಾಲು ಕೂಲಿ-ನಾಲಿ ಮಾಡಿ ನಮ್ಮ ಜೀವನಾ ಸಾಗಿಸಬೇಕ್ರಿ. ನಮ್ಮ ಕುಟುಂಬದಾಗ ಶಾಲೆ ಕಲಿತು ಹೆಚ್ಚಿನ ಸಾಧನೆ ಮಾಡಿದವರು ಯಾರೂ ಇಲ್ರೀ. ಈಗ ನಮ್ಮ ಮಗಾ ಸಾಧನೆ ಮಾಡಿರುವುದು ನಮ್ಗ ಬಾಳ ಖುಷಿ ಕೊಟ್ಟೈತ್ರೀ…’

      ಹೌದು ಇದು ಮತ್ತೊಬ್ಬರ ಜಮೀನಿನಲ್ಲಿ ನಿತ್ಯ ದುಡಿದು ಜೀವನ ಸಾಗಿಸುವ ತಾಲೂಕಿನ ಹೊಸೂರ ಗ್ರಾಮದ ಸಿದ್ದಾರಾಮ ಅಂದೇವಾಡಿ ಅವರ ಮಾತುಗಳು. ಮಗ ಬೀರಪ್ಪ ಅಂದೇವಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 616 ಅಂಕ (ಶೇ 98.56).ಗಳಿಸಿರುವ ಬಗ್ಗೆ ತಂದೆ ಸಿದ್ದರಾಮ ಅವರ ಪ್ರತಿಕ್ರಿಯೆ.

      ಬೀರಪ್ಪ ಅಂದೇವಾಡಿ ತಾಲೂಕಿನ ಹೊಸೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಂದೆ, ತಾಯಿ ಬಡತನದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಅಂಥವರ ಮಗನಾಗಿ ಹುಟ್ಟಿದ ಬೀರಪ್ಪ ಯಾವುದೇ ಟ್ಯೂಶನ್ ತರಬೇತಿಯ ಬೆನ್ನು ಬೀಳದೆ ಮನೆಯಲ್ಲಿಯೇ ಕುಳಿತು ಸತತ ಅಧ್ಯಯನ ಮಾಡಿದ್ದಾರೆ. ವಿದ್ಯಾಭ್ಯಾಸದ ಮಧ್ಯೆ ಪಾಲಕರ ಕೆಲಸ ಕಾರ್ಯಗಳಿಗೂ ನೆರವಾಗಿದ್ದಾರೆ. ಅವರ ಸಾಧನೆಯಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜೀವನದಲ್ಲಿ ಮುಂದೆ ಎಂ ಬಿ ಬಿ ಎಸ್ ಪದವಿ ಮುಗಿಸಿ ವೈದ್ಯನಾಗ ಬೇಕು ಎಂದು ಆಸೆ ಹೊಂದಿದ್ದಾನೆ.

      ದುಡಿಮೆ ನಂಬಿ ಬದುಕಿರುವೆ: 

      ಹೊಲಕ್ಕೆ ಕೆಲಸಕ್ಕೆ ಹೋಗಿದ್ದಾಗ ಮಗ ಶೇ 98 ರಷ್ಟು ಅಂಕಗಳನ್ನು ಗಳಿಸಿ ಪಾಸಾಗಿದ್ದಾನೆಂದು ಜಮೀನಿಗೆ ಬಂದು ಗ್ರಾಮಸ್ಥರೊಬ್ಬರು ಹೇಳಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ಮಗ ಹೆಚ್ಚು ಓದಲು ಆಸಕ್ತಿ ವ್ಯಕ್ತಪಡಿಸಿದ್ದಾನೆ. ದುಡಿಮೆಯೇ ನಂಬಿ ಬದುಕಿರುವರು ನಾವು. ಮಗ ಎಲ್ಲಿಯವರೆಗೂ ಕಲಿಯುತ್ತಾನೆ ಅಲ್ಲಿಯವರೆಗೆ ಕಲಿಸುತ್ತೇನೆ ಎಂದು ತಂದೆ ಸಿದ್ದರಾಮ ಅಂದೇವಾಡಿ ಹೇಳಿದರು.

      ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.

      Tags: #dream the doctor#hosuru villege#need help#poor student#siddaram andevadi#SSLC rank studentafjalpura
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲು..

      ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲು..

      April 4, 2026
      ಬಿ.ಎಸ್.ಪಿ. ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಝಳಕಿ ನೇಮಕ

      ಪೊಲೀಸ್ ಇಲಾಖೆ ಎಲ್ಲರ ಹಿತ ಕಾಪಾಡುತ್ತದೆ:ಸಿ.ಪಿ.ಐ.

      ಪೊಲೀಸ್ ಇಲಾಖೆ ಎಲ್ಲರ ಹಿತ ಕಾಪಾಡುತ್ತದೆ:ಸಿ.ಪಿ.ಐ.

      April 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.