• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಅಬ್ಬಬ್ಬಾ ಇಂಡಿಯಲ್ಲಿ ರಂಗಪಂಚಮಿ ಹೇಗೆ ಇತ್ತು ಗೊತ್ತಾ..?

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಈಗ ಮಹಿಳೆ ಅಬಲೆಯಲ್ಲಿ ಸಬಲೆಯಾಗಿದ್ದಾಳೆ : ಐಡಿಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶೈಲಜಾ ತೆಲ್ಲೂರ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ಇಂದಿನ ಯುವ ಜನಾಂಗ ಪಶ್ಚಿಮಾತ್ಯ ದೇಶಗಳ ಆಚರಣೆಗಳ ಬಗ್ಗೆ ಮೊರೆ ಹೋಗುತ್ತಿರುವುದು ದುರಂತ..!  ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ನ್ಯೂ ಎಕ್ಸ್‌ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಮುದ್ದೇಬಿಹಾಳದ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಮುದ್ದೇಬಿಹಾಳದ ಸಾವಿತ್ರಿ ವಣಕ್ಯಾಳಗೆ ಜಿಲ್ಲಾ ಮಟ್ಟದ ‘ಸಾಧಕಿ’ ಪ್ರಶಸ್ತಿ ಗೌರವ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    ಆದ್ಯತೆ‌ ಮೇರೆಗೆ ಮನರೇಗಾ ಯೋಜನೆ‌ ಕಾಮಗಾರಿ ಪೂರ್ಣಗೊಳಿಸಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ವಾಲ್ಮೀಕಿ ಸಮಾಜದಿಂದ ವಿಜಯನಗರ ಸಂಸ್ಥಾಪನಾ ದಿನ ಆಚರಣೆ:

      ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಿಶೇಷ ಪುಜೆ:

      April 18, 2022
      0
      ವಾಲ್ಮೀಕಿ ಸಮಾಜದಿಂದ ವಿಜಯನಗರ ಸಂಸ್ಥಾಪನಾ ದಿನ ಆಚರಣೆ:
      0
      SHARES
      1.1k
      VIEWS
      Share on FacebookShare on TwitterShare on whatsappShare on telegramShare on Mail

      ರಾಯಚೂರು: ವಾಲ್ಮೀಕಿ ನಾಯಕ ಸಮಾಜದಿಂದ ಇಂದು 686 ನೇ ವಿಜಯನಗರ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ನಗರದಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ವಿಶೇಷ ಪೂಜೆ ಹಾಗೂ ಗಂಡುಗಲಿ ಕುಮಾರರಾಮ, ಹರಿಹರ ಬುಕ್ಕರಾಯರು, ಶ್ರೀಕೃಷ್ಣದೇವರಾಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು
      ನಾಯಕ ರತ್ನಗಳಾದ ಹರಿಹರ ಬುಕ್ಕರಾಯ ಗಂಡುಗಲಿ ಕುಮಾರರಾಮ, ಶ್ರೀಕೃಷ್ಣ ದೇವರಾಯರ ಸ್ಮರಣೆ ಮಾಡುವ ಮೂಲಕ ಅವರ ತ್ಯಾಗ ಧೈರ್ಯ ಸಾಹಸಗಳನ್ನು ಸ್ಮರಿಸಲಾಗುತ್ತದೆ. ಕುಮ್ಮಟ ದುರ್ಗದ ರಾಜ ಮತ್ತು ಹಕ್ಕ ಬುಕ್ಕರ ಸೋದರಮಾವನಾಗಿದ್ದ ಗಂಡುಗಲಿ ಕುಮಾರ ರಾಮನ ಕನಸಾದ ವಿಜಯನಗರ ಸಾಮ್ರಾಜ್ಯವನ್ನು ಶ್ರೀ ಹರಿಹರ ಬುಕ್ಕರಾಯರು ಸ್ಥಾಪನೆ ಮಾಡಿ ೧೮/೦೪/೨೦೨೨ ಕ್ಕೆ ೬೮೬ ವರ್ಷಗಳಾದವು. ಕಂಪಲಿ ಸಂಸ್ಥಾನದ ಮುಮ್ಮಡಿ ಸಿಂಗ ನಾಯಕನ ಮಗ ವೀರ ಕಂಪಿಲರಾಯನ ಮೊಮ್ಮಕ್ಕಳೇ ಹಕ್ಕಬುಕ್ಕರು ಆಗಿದ್ದಾರೆ. ಅಂದರೆ ಗಂಡುಗಲಿ ಕುಮಾರರಾಮನ  ಸಹೋದರಿ ಮಾರೆವ್ವ ಅವರನ್ನು ಬುಕ್ಕಭೂಪಾಲನಾಯಕನ ಮಗ ಸಂಗಮದೇವನಿಗೆ ಕೊಟ್ಟುಮದುವೆ ಮಾಡಲಾಗಿತ್ತು. ಇನ್ನೊಬ್ಬ ಸಹೋದರಿ ಸಿಂಗಮ್ಮಳನ್ನು ಕಾಮಗೇತಿ ನಾಯಕನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
      ಈ ಸಂಗಮದೇವ ಕುಮಾರರಾಮನ ಭಾವ ಆಗಿದ್ದರಿಂದಈತನಿಗೆ ಭಾವ ಸಂಗಮ ಎಂದು ಕೂಡ ಕರೆಯಲಾಗುತ್ತಿತ್ತು. ಸಂಗಮದೇವ ಮತ್ತು ಮಾರೆವ್ವರ ಮಕ್ಕಳೇ ಈ ಹಕ್ಕಬುಕ್ಕರು ಆಗಿದ್ದಾರೆ. ಇವರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು.

      ಇನ್ನೊಬ್ಬ ಸಹೋದರಿ ಸಿಂಗಮ್ಮ ಹಾಗೂ ಕಾಮಗೇತಿ ನಾಯಕನ ಮಗನೇ ಚಿತ್ರ ನಾಯಕ. ಈ ಚಿತ್ರ ನಾಯಕ ಚಿತ್ರದುರ್ಗ ಸಂಸ್ಥಾನ ಸ್ಥಾಪನೆ ಮಾಡಿದ. ಹರಿಹರ ಮತ್ತು ಬುಕ್ಕರಾಯರು ಸಂಗಮನ ಮಕ್ಕಳಾಗಿದ್ದರಿಂದ ಇವರು ಸಂಗಮ ವಂಶಸ್ಥರಾದರು. ಚಿತ್ರ ನಾಯಕ ಕಾಮಗೇತಿ ನಾಯಕರ ಪುತ್ರನಾಗಿದ್ದರಿಂದ ಚಿತ್ರದುರ್ಗ ಅರಸರು ಕಾಮಗೇತಿ ವಂಶಸ್ಥರಾದರು. ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದವರು ಮತ್ತು ಚಿತ್ರದುರ್ಗ ಸ್ಥಾಪಕರು ಹಾಗೂ ಅವರ ಇಡೀ ಪರಿವಾರವೇ ನಾಯಕ ಸಮುದಾಯವಾಗಿದೆ.

      ಹಕ್ಕ ಬುಕ್ಕ ಮತ್ತು ಚಿತ್ರ ನಾಯಕರ ತಾತ ವೀರ ಕಂಪಿಲರಾಯ, ಸೋದರ ಮಾವ ಗಂಡುಗಲಿ ಕುಮಾರರಾಮ. ಹಕ್ಕ ಬುಕ್ಕರ ತಂದೆ ಸಂಗಮ ದೇವ ಕೂಡ ತನ್ನ ಮಕ್ಕಳಿಗೆ ತನ್ನ ತಂದೆಮತ್ತು ಸಂಬಂಧಿಕರ ಹೆಸರುಗಳನ್ನು ಇಡುತ್ತಾನೆ. ಹಕ್ಕಎಂದು ಕರೆಯಲಾಗುವ ಹರಿಹರನಿಗೆ ಅವರ ಅಜ್ಜಿ ಹರಿಯಾಲದೇವಿಯ ಹೆಸರು ಇಡುತ್ತಾನೆ. ಬುಕ್ಕ ಎಂದು ಕರೆಲಾಗುವ ಬುಕ್ಕರಾಯನಿಗೆ ತನ್ನತಂದೆ ಬುಕ್ಕ ಭೂಪಾಲ ನಾಯಕನ ಹೆಸರು ಇಡುತ್ತಾನೆ. ಇನ್ನುಳಿದ ಮೂವರ ಪೈಕಿ ತನ್ನ ಪತ್ನಿ ಮಾರೆವ್ವಳ ಹೆಸರನ್ನು ಮಗನಿಗೆ ಮಾರೆಪ್ಪ ಎಂದು, ತನ್ನ ಮಾವ ಕಂಪಿಲರಾಯನ ಹೆಸರನ್ನು ಇನ್ನೊಬ್ಬ ಮಗನಿಗೆ ಕಂಪಣ ಎಂದು ನಾಮಕರಣ ಮಾಡುತ್ತಾನೆ. ಹಕ್ಕ ಬುಕ್ಕರ ಅಜ್ಜಿ ಹರಿಯಾಲದೇವಿಯು ಕನಕಗಿರಿ ಸಂಸ್ಥಾನದ ನಾಯಕ ರಾಜನ ಮಗಳು ಆಗಿದ್ದಳು. ಹೀಗೆ ಇಡೀ ಇವರ ಪರಿಹಾರವೇ ನಾಯಕಸಮುದಾಯವಾಗಿದೆ ಎಂದು ವಿವರಿಸಿದರು.

      ವಿಜಯನಗರದಂತ ಬೃಹತ್ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ನಾಯಕರು ಆಗಿರುವ ಕಾರಣ ಇವರ ಜೀವನ ಚರಿತ್ರೆಯನ್ನು ವಾಲ್ಮೀಕಿ ನಾಯಕ ಸಮುದಾಯದ ಪ್ರತಿಯೊಬ್ಬರೂ ಸ್ಮರಿಸಲು ವಿಜಯನಗರ ಸಂಸ್ಥಾಪನಾ ದಿನಾಚರಣೆಯನ್ನು ಪ್ರತಿವರ್ಷ ಮಾಡಲಾಗುತ್ತಿದೆ.
      ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದಂತೆ ವಾಲ್ಮೀಕಿ ನಾಯಕ ಸಮುದಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕು. ಹಕ್ಕ ಬುಕ್ಕರು, ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯ ಇವರೆಲ್ಲಾ ಧೈರ್ಯ, ಸಾಹಸಗಳನ್ನು ಆದರ್ಶವಾಗಿ ಮಾಡಿಕೊಂಡು ಸಮುದಾಯ ತಮ್ಮ ದೈನಂದಿನ ಜೀವನದಲ್ಲಿಅಭಿವೃದ್ಧಿಯಾಗಬೇಕಾಗಿದೆ.
      ಆದ್ದರಿಂದ ಪ್ರತಿ ವರ್ಷವೂವಿಜಯನಗರ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುವಮೂಲಕ ಹಕ್ಕ ಬುಕ್ಕರನ್ನು, ಗಂಡುಗಲಿ ಕುಮಾರರಾಮಹಾಗೂ ಶ್ರೀಕೃಷ್ಣದೇವರಾಯ ಅವರನ್ನು ಸ್ಮರಿಸಲಾಗುತ್ತದೆ. ಇತಿಹಾಸ ತಿಳಿದವನು ಮಾತ್ರ ಇತಿಹಾಸ ನಿರ್ಮಿಸ ಬಲ್ಲ ಎನ್ನುವ ಸಂದೇಶದೊಂದಿಗೆ ನಮ್ಮ ಇತಿಹಾಸ ಪುರುಷರನ್ನು ನೆನೆದು ಅವರು ಸಮಾಜಕ್ಕಾಗಿ, ಜನರಿಗಾಗಿ ನೀಡಿದ ಕೊಡುಗೆಗಳನ್ನು ನೆನೆದು ಅವರು ಹಾಕಿಕೊಟ್ಟ ನ್ಯಾಯ, ಸತ್ಯ, ಪರಿಶ್ರಮ, ತ್ಯಾಗದ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಕರೆ ನೀಡಿದರು.

      ಈ ಸಂದರ್ಭದಲ್ಲಿ ಮುಖಂಡರಾದ ಡಾ.ಪ್ರಭು ಹುಲಿನಾಯಕ, ಡಾ.ಶಾರದಾ ಹುಲಿನಾಯಕ, ಎನ್.ರಘುವೀರ ನಾಯಕ, ಯಲ್ಲಪ್ಪ ಜಾಲಿಬೆಂಚಿ, ಭೀಮರಾಯ ಹದ್ದಿನಾಳ, ವೀರಣ್ಣ ನಾಯಕ, ರಂಗಸ್ವಾಮಿ ನಾಯಕ, ರಾಘವೇಂದ್ರ ವಕೀಲರು ಅಸ್ಕಿಹಾಳ, ಸಿದ್ದು ಅಸ್ಕಿಹಾಳ, ರಾಜು ಅಸ್ಕಿಹಾಳ, ಲಿಂಗಪ್ಪ ಮಾಸ್ಟರ್, ಮಲ್ಲಿಕಾರ್ಜುನ ಬೂದಿನಾಳ, ಶಿವಕಾಂತಮ್ಮ ನಾರಾಯಣ ನಾಯಕ, ಪೂರ್ಣಿಮಾ ಹುಲಿನಾಯಕ, ಅನಸೂಯಾ ಲಿಂಗಪ್ಪ, ರಮೇಶ ನಾಯಕ, ವಿರುಪಾಕ್ಷಿ, ರಾಮಕೃಷ್ಣ ನಾಯಕ, ಶ್ರೀಧರ ನಾಯಕ, ಸೂರ್ಯ ನಾರಾಯಣ ನಾಯಕ, ಮಹಾನಂದ ನಾಯಕ, ನಾಗೇಶ ಕಲಮಲ, ರಾಮು ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

      Tags: #celebration#founding day#valmiki societyRaichur
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬುಲೆರ ಬೈಕ್ ಡಿಕ್ಕಿ..! ಸವಾರ ಸ್ಥಳದಲ್ಲಿಯೇ ಸಾವು

      ಬುಲೆರ ಬೈಕ್ ಡಿಕ್ಕಿ..! ಸವಾರ ಸ್ಥಳದಲ್ಲಿಯೇ ಸಾವು

      March 9, 2026
      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ

      March 9, 2026
      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

      March 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.