ಇಂಡಿ: ಸಾಲೋಟಗಿ PKPS ಸೊಸೈಟಿಗೆ ನೂತನ ಅದ್ಯಕ್ಷರಾಗಿ ಅಪ್ಪಾಸಾಹೇಬ ಕೊರಳ್ಳಿ ಉಪಾದ್ಯಕ್ಷರಾಗಿ ಸೈಪನಸಾಬ ಹೊಸುರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಲೋಟಗಿ ಗ್ರಾಮದ ಸಮಸ್ತ ಗ್ರಾಮಸ್ಥರ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
© 2025 VOJNews - Powered By Kalahamsa Infotech Private Limited.