• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಶಿವಾಜಿ ಮಹಾರಾಜರ ಆದರ್ಶ ಎಲ್ಲರಿಗೂ ಅನುಕರಣಿಯ-ತಹಶಿಲ್ದಾರ ಚಾಲಕ

    ಸಮಾಜದ ಅಂಕುಡೊಂಕು ತಿದ್ದಿದ ದಾರ್ಶನಿಕ ಕವಿ ಸರ್ವಜ್ಞ: ತಹಶೀಲ್ದಾರ್ ಕೀರ್ತಿ ಚಾಲಕ

    ನಾಗರಬೆಟ್ಟದ ಎಕ್ಸ್‌ಪರ್ಟ್ ಸಂಸ್ಥೆಯಲ್ಲಿ ಎಕ್ಸ್‌ಪರ್ಟ್ ಉತ್ಸವ’: ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ

    ಆಕ್ಸ್‌ಫರ್ಡ್ ಪಾಟೀಲ್ಸ್ ಸಂಸ್ಥೆ: ಫೆ. 22ರಂದು ಚಾಂಪಿಯನ್ ಮತ್ತು ಸೀನಿಯರ್ ಜೀನಿಯಸ್ ಪರೀಕ್ಷೆ

    ಸರ್ವಜ್ಞರ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಇಂದಿಗೂ ದಾರಿದೀಪವಾಗಿವೆ: ಸಿದ್ದನಗೌಡ ಬಿಜ್ಜೂರ

    ಸಂಘಟನೆ ಮತ್ತು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯೋಣ: ಪಿ.ಎಸ್. ನಾಯ್ಕೋಡಿ ಕರೆ

    ಕಣ್ಣುಗಳ ರಕ್ಷಣೆಗೆ ವೈದ್ಯರ ಸಲಹೆ ಅವಶ್ಯಕ

    ಕಣ್ಣುಗಳ ರಕ್ಷಣೆಗೆ ವೈದ್ಯರ ಸಲಹೆ ಅವಶ್ಯಕ

    ಬಾಗಲಕೋಟ ಘಟನೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

    ಫೆ.23 ರಂದು ಮರುಳಸಿದ್ದೇಶ್ವರ (ಧರ್ಮರ ದೇವರ) ಜಾತ್ರಾ ಮಹೋತ್ಸವ

    ಕರ ವಸೂಲಾತಿ: ಪ್ರಗತಿ ಸಾಧಿಸಿ: ಜಿ.ಪಂ ಉಪ ಕಾರ್ಯದರ್ಶಿಗಳ ಸೂಚನೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಕ್ರೈಮ್‌

      ಗನ್ ತೋರಿಸಿ ಬಂಗಾರ ಅಂಗಡಿ ದೋಚಿದ ಖದೀಮರು ಅರೆಸ್ಟ್..!

      Voiceofjanata.in

      February 21, 2026
      0
      ಗನ್ ತೋರಿಸಿ ಬಂಗಾರ ಅಂಗಡಿ ದೋಚಿದ ಖದೀಮರು ಅರೆಸ್ಟ್..!
      0
      SHARES
      1
      VIEWS
      Share on FacebookShare on TwitterShare on whatsappShare on telegramShare on Mail

      ಗನ್ ತೋರಿಸಿ ಬಂಗಾರ ಅಂಗಡಿ ದೋಚಿದ ಖದೀಮರು ಅರೆಸ್ಟ್..!

      ವಿಜಯಪುರ : ಹಾಡುಹಗಲೇ ಚಿನ್ನದ ಅಂಗಡಿ ದರೋಡೆಗೈದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.‌ ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಜನವರಿ 26ರಂದು ಮಧ್ಯಾಹ್ನ 3:30 ಗಂಟೆಗೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿರುವ ಮಹಾರುದ್ರ ಕಂಚಗಾರರ ಭೂಮಿಕಾ ಜ್ಯುವೆಲ್ಲರಿ ಅಂಗಡಿಯಲ್ಲಿ ಹಾಡುಹಗಲೇ ಇಬ್ಬರು ಗನ್ ತೋರಿಸಿ 205 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿಯ ಆಭರಣಗಳು ದರೋಡೆಗೈದು ಎಸ್ಕೇಪ್ ಆಗಿದ್ದರು. ಇನ್ನು ಬಂಧಿತ ಆರೋಪಿಗಳು ಮಹಾರಾಷ್ಟ್ರ ಮೂಲದ ಹಣಮಂತ ವಾಘೋಲಿ(28), ಶಿವರಾಜ್ ನಾವಿ(28) ಬಂಧನ ಮಾಡಲಾಗಿದೆ ಎಂದರು. ಅಲ್ಲದೇ, ಕೃತ್ಯಕ್ಕೆ ಬಳಸಿದ ಒಂದು ಕಂಟ್ರಿ ಪಿಸ್ತೂಲ್ ಸೇರಿದಂತೆ ಮೂರು ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡುಗಳು, ಒಂದು ಏರಗನ್, ಬೈಕ್, ಹ್ಯಾಂಡ್‌ಗ್ಲೌಸ್, ಜಾಕೇಟ್, ಹೆಲ್ಮೆಟ್ ಹಾಗೂ 205 ಗ್ರಾಂ ಚಿನ್ನ, ಒಂದು ಕೆಜಿಯ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.

      Tags: #Elecation#indi / vijayapur#Khadimaru#Public News#State News#Today News#Voice Of Janata#Voiceofjanata.in#ಗನ್ ತೋರಿಸಿದ ಬಂಗಾರ ಅಂಗಡಿ ದೋಚಿದ ಖದೀಮರು ಅರೆಸ್ಟ್..!was arrested..!who robbed a gold shop at gunpoint
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಗನ್ ತೋರಿಸಿ ಬಂಗಾರ ಅಂಗಡಿ ದೋಚಿದ ಖದೀಮರು ಅರೆಸ್ಟ್..!

      ಗನ್ ತೋರಿಸಿ ಬಂಗಾರ ಅಂಗಡಿ ದೋಚಿದ ಖದೀಮರು ಅರೆಸ್ಟ್..!

      February 21, 2026
      ಇಂಡಿ | ಅಕ್ರಮ ಅಕ್ಕಿ ಸಾಗಾಟ..! ಶಕೀಲ ನಧಾಫ್ ಪೋಲಿಸರ ವಶಕ್ಕೆ..!

      ಅಕ್ರಮ ಅಕ್ಕಿ ಸಾಗಾಟ,1.19 ಲಕ್ಷ ಮೌಲ್ಯದ ಅಕ್ಕಿ ಜಪ್ತಿ‌.!

      ಅಕ್ರಮ ಅಕ್ಕಿ ಸಾಗಾಟ,1.19 ಲಕ್ಷ ಮೌಲ್ಯದ ಅಕ್ಕಿ ಜಪ್ತಿ‌.!

      February 21, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.