• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ವೃತ್ತಿ ಬದುಕಿನಲ್ಲಿ ಉತ್ತಮ ಚಾರಿತ್ರ್ಯವನ್ನು ರೂಡಿಸಿಕೊಂಡರೆ, ನೆಮ್ಮದಿ ಜೀವನ ಸಾಧ್ಯ

      Voiceofjanata.in

      September 17, 2025
      0
      ವೃತ್ತಿ ಬದುಕಿನಲ್ಲಿ ಉತ್ತಮ ಚಾರಿತ್ರ್ಯವನ್ನು ರೂಡಿಸಿಕೊಂಡರೆ, ನೆಮ್ಮದಿ ಜೀವನ ಸಾಧ್ಯ
      0
      SHARES
      18
      VIEWS
      Share on FacebookShare on TwitterShare on whatsappShare on telegramShare on Mail

      ವೃತ್ತಿ ಬದುಕಿನಲ್ಲಿ ಉತ್ತಮ ಚಾರಿತ್ರ್ಯವನ್ನು

      ರೂಡಿಸಿಕೊಂಡರೆ, ನೆಮ್ಮದಿ ಜೀವನ ಸಾಧ್ಯ

      ಬಿಬಿಆರ್ ಐಟಿಐ ಕಾಲೇಜ, ಮುದ್ದೇಬಿಹಾಳ
      ಐಟಿಐಗಳ ಅಂಕಪಟ್ಟಿ ಹಾಗೂ ಎನ್‌ಟಿಸಿ ಪ್ರಮಾಣಪತ್ರ ವಿತರಣೆ ಸಮಾರಂಭ ಕಾರ್ಯಕ್ರಮ
      ಮುದ್ದೇಬಿಹಾಳ: ವೃತ್ತಿ ಬದುಕಿನಲ್ಲಿ ಉತ್ತಮ ಚಾರಿತ್ರ್ಯವನ್ನು
       ರೂಡಿಸಿಕೊಂಡರೆ, ನೆಮ್ಮದಿ ಜೀವನ ಸಾಧ್ಯವೆಂದು ಕರ್ನಾಟಕ ರಾಜ್ಯ ಖಾಸಗಿ ಐಟಿಐಗಳ ಸಂಘದ ಅಧ್ಯಕ್ಷರು ಹಾಗೂ ಸ್ಥಳೀಯ ಬಿಬಿಆರ್ ಐಟಿಐ ಕಾಲೇಜಿನ  ಪ್ರಾಚಾರ್ಯ  ಎಸ್.ಎಂ.ನೆರಬೆಂಚಿ ರವರು ಹೇಳಿದರು.
      ಪಟ್ಟಣದ ನಾಲತವಾಡ ರಸ್ತೆ ಮೈಹಿಬೂಬ ನಗರದಲ್ಲಿ ಬರುವ ಬಿಬಿಆರ್ ಐಟಿಐ ಕಾಲೇಜಿನ ೨೦೨೩ನೇ ಸಾಲಿನ ತರಬೇತಿದಾರರಿಗೆ ಹಮ್ಮಿಕೊಂಡ ಐಟಿಐಗಳ ಅಂಕಪಟ್ಟಿ ಹಾಗೂ ಎನ್‌ಟಿಸಿ ಪ್ರಮಾಣ ಪತ್ರ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಮನುಷ್ಯನಾದವನಿಗೆ ಆಶೆ, ಆಕಾಂಕ್ಷೆಗಳು ಇರಬೇಕು. ಆದರೆ ದಿಢೀರನೆ  ಶ್ರೀಮಂತನಾಗುವ ದುರಾಶೆಗೆ ಬೀಳಬಾರದು.ದುರಾಶೆಗೆ ಬಿದ್ದವರು ವಾಮಮಾರ್ಗ ಹಿಡಿದು ಜೀವನವನ್ನೇ ಹಾಳು ಮಾಡಿಕೊಂಡಿರುವವರ ಕತೆಗಳನ್ನು ಪತ್ರಿಕೆಗಳಲ್ಲಿ ಆಗಾಗ ಓದುತ್ತೇವೆ. ಹಾಗಾಗಿ ಪ್ರಮಾಣಿಕವಾಗಿ ವೃತ್ತಿ ಜೀವನ  ನಡೆಸಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಅಂಜುಮನ್ ಐಟಿಐ ಪ್ರಾಚಾರ್ಯ ಎಂ.ಎಸ್ ಕಡುರವರು ಮಾತನಾಡುತ್ತ ಐಟಿಐ ತರಬೇತಿದಾರರು ಅಪ್ರೇಂಟಿಸ್ ತರಬೇತಿ ಪಡೆದರೆ ಐಟಿಐ ಪೂರ್ಣಗೊಳಿಸಿದಂತೆ ಆಗುತ್ತದೆ. ಜತೆಗೆ ಪ್ರತಿ ತಿಂಗಳು ೧೦-೧೫ಸಾವಿರ ರೂಪಾಯಿ ಸ್ಟೆöÊಫಂಡ್ ಸಿಗುತ್ತದೆ. ಅಪ್ರೇಂಟಿಸ್ ಪಾಸಾದವರಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಎಂಎನ್‌ಸಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಗಳಿವೆ. ಹಾಗಾಗಿ ಎಲ್ಲರೂ ಅಪ್ರೇಂಟಿಸ್ ತರಬೇತಿ ಪಡೆಯಬೇಕೆಂದು ಕರೆ ನೀಡಿದರು. ಎಂಜಿವಿಸಿ ಪದವಿ ಕಾಲೇಜಿನ ಪ್ರೋ. ಪ್ರಕಾಶ ನರಗುಂದ ರವರು ಮಾತನಾಡುತ್ತ ಪದವಿಗಳ ಶಿಕ್ಷಣ ಪಡೆದರೂ ಇಂದು ಉದ್ಯೋಗದ ಗ್ಯಾರಂಟಿಯಿಲ್ಲ. ಆದರೆ ಐಟಿಐಗಳ ಶಿಕ್ಷಣದಲ್ಲಿ ಉದ್ಯೋಗದ ಗ್ಯಾರಂಟಿ ಇದೆ. ಆದರೆ ಇಂಥ ಗ್ಯಾರಂಟಿ ಶಿಕ್ಷಣ ಪಡೆದ ತರಬೇತಿದಾರರನ್ನು, ಸಿಬ್ಬಂದಿಗಳನ್ನು ಸರ್ಕಾರ ಅಲಕ್ಷ ಮಾಡಿರುವದು ಬೇಸರ ಸಂಗತಿ ಯೆಂದು ಹೇಳಿದರು.
      ಸಮಾರಂಭವನ್ನು ಐಟಿಐ ಅಧ್ಯಕ್ಷರಾದ ಶ್ರೀಮತಿ ಎ.ಆರ್. ಹೊಸಮನಿ ರವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಪಿಎಂಸಿಯಲ್ಲಿನ ವ್ಯಾಪಾರಿಗಳಾದ ಹೆಚ್.ಬಿ.ಕೊಂಗನೂರು, ಎಂ.ಎಸ್. ಕಡು, ಪ್ರೋ.ಡಾ.ಪ್ರಕಾಶ ನರಗುಂದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಎಲ್ಲ ಗಣ್ಯಮಾನ್ಯರು ಸೇರಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಐಟಿಐ ಅಂಕಪಟ್ಟಿ ಹಾಗೂ ನ್ಯಾಶನಲ್ ಟ್ರೇಡ್ ಸರ್ಟಿಫಿಕೇಟ್ (ಎನ್‌ಟಿಸಿ) ಪ್ರಧಾನ ಮಾಡಿದರು.   ಸಮಾರಂಭದಲ್ಲಿ ತೇರ್ಗಡೆಯಾದ ಹಾಗೂ ಪ್ರಸಕ್ತ ಸಾಲಿನ ಐಟಿಐ ತರಬೇತಿದಾರರು ಭಾಗವಹಿಸಿದ್ದರು. ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಹಾರ್ವರ್ಡ್ ಪಿಯು ಕಾಲೇಜಿನ ಉಪನ್ಯಾಸರಾದ  ಶಿವಪ್ರಸಾದ ಸೂಳಿಬಾವಿ ರವರು ನಿರೂಪಿಸಿ ವಂದಿಸಿದರು.
      Tags: #Good charisma in a career life If you are#indi / vijayapur#Public News#Today News#Voice Of Janata#Voiceofjanata.in#ವೃತ್ತಿ ಬದುಕಿನಲ್ಲಿ ಉತ್ತಮ ಚಾರಿತ್ರ್ಯವನ್ನು ರೂಡಿಸಿಕೊಂಡರೆa comfortable life is possibleನೆಮ್ಮದಿ ಜೀವನ ಸಾಧ್ಯ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮನುಷ್ಯನನ್ನು ಮಹಾದೇವನನ್ನಾಗಿಸುವುದೇ ಬಸವತತ್ವ: ಪ್ರೊ. ಶ್ರೀಶೈಲ ಘೂಳಿ

      April 6, 2026
      ಅನೀಲ ರಾಠೋಡ ಹತ್ಯೆ: ಅಪರಾಧಿಗಳಿಗೆ ಮರಣ ದಂಡನೆಗೆ ಆಗ್ರಹ

      ಜಗಜೀವನರಾಂ ಜಯಂತಿಯಲ್ಲಿ ಒಳಮೀಸಲಾತಿ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಒತ್ತಾಯ

      April 5, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.