• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

      Voiceofjanata.in

      May 8, 2025
      0
      ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ
      0
      SHARES
      239
      VIEWS
      Share on FacebookShare on TwitterShare on whatsappShare on telegramShare on Mail

      ವಿಜಯಪುರ| ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ

      ವಿಜಯಪುರ :  ನಗರದ ಶ್ರೀ ಮದಲಾ ಮಾರುತಿ ದೇವಸ್ಥಾನದಲ್ಲಿ ದೇಶ ರಕ್ಷಕರ ಪಡೆ ಹಾಗು ಮೌನೇಶ್ವರ ಫೌಂಡೇಶನ್ ಸಹಯೋಗದಲ್ಲಿ ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ ಸಲ್ಲಿಸಿ ಪಾಪಿ ಪಾಕಿಸ್ತಾನದ ಮೇಲೆ ನೆಡೆದ ದಾಳಿಯನ್ನು ಸಂಭ್ರಮಿಸಿದರು. ದೇಶ ರಕ್ಷಕರ ಪಡೆ ಸಂಸ್ಥಾಪಕ ಬಿಜೆಪಿ ಕಾರ್ಯದರ್ಶಿ ರೋಹನ್ ಆಪ್ಟೆ ಮಾತನಾಡಿ ಪೆಹಲಗಾಮದಲ್ಲಿ ಹಿಂದು ಪ್ರವಾಸಿಗರ ಬರ್ಬರ ಕೊಲೆ ಮಾಡಿ ಮುಂದೆ ಈ ಘಟನೆಯಿಂದ ಭಾರತದಲ್ಲಿ ಗೃಹಯುದ್ಧ ಸೃಷ್ಟಿಸಿ ಹಿಂದು ಮುಸ್ಲಿಂ ನಡುವೆ ಸಾಘರ್ಷ ಸೃಷ್ಟಿಸುವ ಹುನ್ನಾರ ವಿಫಲವಾಗಿದೆ. ಧರ್ಮ ಆಮೇಲೆ ದೇಶ ಮೊದಲು ಎಂಬುವುದನ್ನು ನಾವು ಭಾರತೀಯರು ಸಿದ್ಧಪಡಿಸಿದ್ದೇವೆ ಅಂದರು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ವಿಪಕ್ಷಗಳು ಕೂಡಾ ಒಂದಾಗಿ ಪಾಪಿ ಪಾಕಿಸ್ತಾನ ವಿರುದ್ಧ ಮುಗಿಬಿದ್ದಿದ್ದು ನಮ್ಮ ಏಕತೆ ತೋರಿಸಿದೆ ಅಂದರು.

      ದೇಶ ರಕ್ಷಕರ ಪಡೆ ಅಧ್ಯಕ್ಷರಾದ ಆಕಾಶ ಇಂಡಿ ಮಾತನಾಡಿ ನಾವು ಭಾರತೀಯ ಸೇನೆ ಮತ್ತು ಸರ್ಕಾರ ಜೊತೆಗಿದ್ದೇವೆ ಅವಶ್ಯಕತೆ ಬಿದ್ದರೆ ನಮ್ಮ ಸಂಘಟನೆ ಸದಸ್ಯರು ಸೇನೆಯ ಸೇವೆ ಮಾಡಲು ಸಜಾಗಿದ್ದೇವೆ ಅಂದರು.

      ಮೌನೇಶ್ವರ ಪೌಂಡೇಶನ್ ಅಧ್ಯಕ್ಷ ವಿನೋದ ಪತ್ತಾರ ಮಾತನಾಡಿ ಭಾರತೀಯ ಯೋಧರು ಕ್ಷೇಮ ಮತ್ತು ದೈರ್ಯಕ್ಕಾಗಿ ಪೂಜೆ ಮತ್ತು ಸಂಕಲ್ಪ ಮಾಡಿದ್ದೇವೆ. ಇದು ಹೊಸ ಭಾರತದ ಹೊಸ ಅಧ್ಯಾಯವಿದೆ ಅಂತ ಹೇಳಲು ಇಚ್ಛಿಸುತ್ತೇನೆ ಅಂದರು.

      ಈ ಸಂಧರ್ಭದಲ್ಲಿ ಜಗದೀಶ ರೂಗಿಮಠ,ವಿವೇಕ ತಾವರಗೇರಿ, ಹರಿಷಭಟ ಜೋಶಿ, ಕೃಷ್ಣಾ ಮಾಯಾಚಾರಿ , ಮನೋಜ ಅರಕೇರಿ, ಮುತ್ತು ಬಡಿಗೇರ, ವೆಂಕಟೇಶ ಸರಾಫ್ ಉಪಸ್ಥಿತರಿದ್ದರು.

      Tags: #A special worship of Indian soldiers#indi / vijayapur#Public News#State News#Today News#Voice Of Janata#Voiceofjanata.in#ಭಾರತೀಯ ಸೈನಿಕರ ಪರಾವಾಗಿ ವಿಶೇಷ ಪೂಜೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      “ಸುಪಾರಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; 24 ಗಂಟೆಯಲ್ಲೇ ಇಬ್ಬರ ಬಂಧನ”

      ಬಿಜೆಪಿ ಪ್ರಯಾಸದ ಗೆಲುವು

      June 25, 2026
      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      June 25, 2026
      ಅಥಣಿ : ಮಾದಕ ಮುಕ್ತ ಸಮಾಜಕ್ಕೆ ಮುನ್ನುಡಿ

      ಅಥಣಿ : ಮಾದಕ ಮುಕ್ತ ಸಮಾಜಕ್ಕೆ ಮುನ್ನುಡಿ

      June 25, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.