• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಜ್ಯೋತಿಷಿ ಸುಳ್ಳಾಡಬಹುದು, ಜ್ಯೋತಿಷ್ಯ ಸುಳ್ಳಲ್ಲ..

    ವೈದ್ಯರ ಸೇವೆ ದೇವರ ಸಮಾನ – ಮಾಜಿ ಶಾಸಕ ಡಾ|| ಬಗಲಿ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಇಂಡಿ| ಸಾಮರಸ್ಯದಿಂದ ಹೋಳಿ ಹಬ್ಬ ಆಚರಿಸಿ..!

      Voiceofjanata.in

      March 13, 2025
      0
      ಇಂಡಿ| ಸಾಮರಸ್ಯದಿಂದ ಹೋಳಿ ಹಬ್ಬ ಆಚರಿಸಿ..!
      0
      SHARES
      153
      VIEWS
      Share on FacebookShare on TwitterShare on whatsappShare on telegramShare on Mail

      ಸಾಮರಸ್ಯದಿಂದ ಹೋಳಿ ಹಬ್ಬ ಆಚರಿಸಿ

      ಇಂಡಿ : ಹೋಳಿ ಹಬ್ಬಕ್ಕೆ ಸೌಹಾರ್ಧ ಬೆಸೆಯುವ ಶಕ್ತಿ ಇದ್ದು ಎಲ್ಲರೂ ಸಾಮರಸ್ಯದಿಂದ ಹೋಳಿ ಮತ್ತು ರಮಜಾನ ಹಬ್ಬ ಆಚರಿಸಬೇಕು ಎಂದು ಇಂಡಿ ಪಟ್ಟಣ ಸಿ.ಪಿ.ಐ ಪ್ರದೀಪ ಬಿಸೆ ಹೇಳಿದರು.

      ಪಟ್ಟಣದ ಶಹರ ಪೋಲಿಸ ಠಾಣೆಯಲ್ಲಿ ಹೋಳಿ ಮತ್ತು ರಮಜಾನ ಕುರಿತು ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.

      ಜಾತಿ,ಮತ,ಪಂಥ ಎನ್ನದೇ ಎಲ್ಲರೂ ಏಕತೆಯಿಂದ ಹೋಳಿ ಮತ್ತು ರಮಜಾನ ಆಚರಿಸುವ ಪರಂಪರೆ ನಡೆದುಕೊಂಡು ಬಂದಿದ್ದು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.

      ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸದಸ್ಯ ದೇವೆಂದ್ರ ಕುಂಬಾರ, ಕರವೇ ಅಧ್ಯಕ್ಷ ಬಾಳು ಮುಳಜಿ, ಅಯೂಬ ನಾಟಿಕಾರ,ರೈಸ್ ಅಷ್ಟೆಕರ, ಪ್ರಾದ್ಯಾಪಕ ವಿಜು ರಾಠೋಡ ಮಾತನಾಡಿ ಹೋಳಿ ಮತ್ತು ರಮಜಾನ ದೇಶದಲ್ಲಿ ಪ್ರಸಿದ್ಧಿ ಪಡೆದ ಹಬ್ಬಗಳು. ಎಲ್ಲರೂ ಸೇರಿ ಹಬ್ಬ ಆಚರಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು, ಎಲ್ಲರೂ ಏಕತೆಯಿಂದ ರಂಗಿನಾಟದಲ್ಲಿ ಭಾಗವಹಿಸಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಬ್ಬ ಆಚರಿಸಲು ಸಹಕರಿಸಬೇಕು ಎಂದರು.
      ಚಂದ್ರಶೇಖರ ಹೊಸಮನಿ, ಸಿದ್ದು ಕಟ್ಟಿಮನಿ, ಪರಶುರಾಮ ಬಾವಿಕಟ್ಟಿ, ಯಲ್ಲಪ್ಪ ಬಂಡೆನವರ, ಅಮರ ಬಾಸುತಕರ, ಶ್ರೀಧರ ಕ್ಷತ್ರಿ, ರಸೂಲ ಮಾಶ್ಯಾಳಕರ ಮತ್ತಿತರಿದ್ದರು.
      ಇದೇ ವೇಳೆ ಇಂಡಿಗೆ ನೂತನವಾಗಿ ಆಗಮಿಸಿದ ಸಿಪಿಐ ಪ್ರದೀಪ ಬಿಸೆ ಇವರನ್ನು ಪುರಸಭೆ ಮತ್ತು ನಗರ ಮತ್ತು ತಾಲೂಕಿನ ಜನತೆಯ ಪರವಾಗಿ ಸನ್ಮಾನಿಸಲಾಯಿತು.

      ಇಂಡಿಯ ಶಹರ ಪೋಲಿಸ ಠಾಣೆಯಲ್ಲಿ ಹೋಳಿ ಮತ್ತು ರಮಜಾನ ಶಾಂತಿ ಸಭೆಯಲ್ಲಿ ಸಿಪಿಐ ಬಿಸೆ ಇವರನ್ನು ಸನ್ಮಾನಿಸಲಾಯಿತು.

      Tags: #indi / vijayapur#INDI | Celebrate Holi Festival in harmony ..!#Public News#Today News#Voice Of Janata#Voiceofjanata.in#ಇಂಡಿ| ಸಾಮರಸ್ಯದಿಂದ ಹೋಳಿ ಹಬ್ಬ ಆಚರಿಸಿ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಆಹಾರ ಧಾನ್ಯ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ದಲಿತ ಸಂಘಟನೆಗಳ ಒತ್ತಾಯ

      ಬಿಜೆಪಿ ಪ್ರಯಾಸದ ಗೆಲುವು

      June 26, 2026
      ವಿದ್ಯುತ್ ತಂತಿ ತಗುಲಿ ರೈತ ಬಲಿ? ರಸ್ತೆ ತಡೆದು ಪ್ರತಿಭಟನೆ

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..

      June 26, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.