ನಿಧನ ವಾರ್ತೆ : ರತ್ನಾಬಾಯಿ. ನಾ. ಧನಶೆಟ್ಟಿ
ಇಂಡಿ: ಶತಾಯುಷಿ ಪಟ್ಟಣದ ರತ್ನಾಬಾಯಿ. ನಾ. ಧನಶೆಟ್ಟಿ (೧೦೩) ವಿಶ್ವ ಮಹಿಳಾ ದಿನಾಚರಣೆಯ ದಿನ ಶನಿವಾರ ೮ ರಂದು ಬೆಳಿಗ್ಗೆ ನಿಧನರಾದರು. ಮೃತರು ೪ ಜನ ಪುತ್ರಿಯರು, ೩ ಜನ ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಸಾಯಂಕಾಲ ಇಂಡಿ ಪಟ್ಟಣದ ರುದ್ರ ಭೂಮಿಯಲ್ಲಿ ಜೈನ್ ಸಂಪ್ರದಾಯದAತೆ ನೆರವೇರಿತು.
ಇಂಡಿ: ರತ್ನಾಬಾಯಿ. ನಾ. ಧನಶೆಟ್ಟಿ



















