• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಇತಿಹಾಸ ನೆನಪಿಸುವ, ಭವಿಷ್ಯ ರೂಪಿಸುವ, ಪರಂಪರೆಯ ಬೆಳೆಸುತ್ತೀರುವ ಭೀಮಾತರಂಗದ ಕಾರ್ಯ ಶ್ಲಾಘನೀಯ‌: ಶಾಸಕ ಪಾಟೀಲ

      ಭೀಮೆಗೆ ವಿಕಾರತೆ ಮತ್ತು ಭಾವನೆ ಹುಟ್ಟು ಹಾಕುವ ಪದ ಬಳಕೆ ಬೇಡ – ಯಶವಂತರಾಯಗೌಡ ಪಾಟೀಲ

      March 8, 2025
      0
      ಇತಿಹಾಸ ನೆನಪಿಸುವ, ಭವಿಷ್ಯ ರೂಪಿಸುವ, ಪರಂಪರೆಯ ಬೆಳೆಸುತ್ತೀರುವ ಭೀಮಾತರಂಗದ ಕಾರ್ಯ ಶ್ಲಾಘನೀಯ‌: ಶಾಸಕ ಪಾಟೀಲ
      0
      SHARES
      198
      VIEWS
      Share on FacebookShare on TwitterShare on whatsappShare on telegramShare on Mail

      ಇತಿಹಾಸ ನೆನಪಿಸುವ, ಭವಿಷ್ಯ ರೂಪಿಸುವ, ಪರಂಪರೆಯ ಬೆಳೆಸುತ್ತೀರುವ ಭೀಮಾತರಂಗದ ಕಾರ್ಯ ಶ್ಲಾಘನೀಯ‌: ಶಾಸಕ ಪಾಟೀಲ

      ಭೀಮೆಗೆ ವಿಕಾರತೆ ಮತ್ತು ಭಾವನೆ ಹುಟ್ಟು ಹಾಕುವ ಪದ ಬಳಕೆ ಬೇಡ – ಯಶವಂತರಾಯಗೌಡ ಪಾಟೀಲರು.

      ಇಂಡಿ :ಭೀಮಾ ನದಿಗೆ ಭೀಮಾ ತೀರದ ಹಂತಕರು ಎಂದು ವಿಕಾರತೆ ಹುಟ್ಟು ಹಾಕುವ ಭಾವನೆ ಹುಟ್ಟು ಹಾಕುವ ಪದ ಬಳಕೆ ಬೇಡ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.

      ಅವರು ಶನಿವಾರ ಪಟ್ಟಣದ ಕರ್ನಾಟಕ ಬಿಈಡಿ ಮಹಾವಿದ್ಯಾಲಯದಲ್ಲಿ ಭೀಮಾಂತರಂಗ ಸಾಹಿತ್ಯಿತ ಸಾಂಸ್ಕೃತಿಕ ಜಗಲಿ ವತಿಯಿಂದ ನಡೆದ ಭೀಮಾಂತರಂಗ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

      ಭೀಮಾ ತೀರದಲ್ಲಿ ಅನೇಕ ಯುಗ ಪುರುಷರು, ಸಾಹಿತಿಗಳು, ಸಮಾಜದ ಚಿಂತಕರು ಕಾರ್ಯ ಮಾಡಿದ್ದಾರೆ. ಮಾಡುತ್ತಿದ್ದಾರೆ. ಭೀಮಾತೀರ ನಮ್ಮ ಅಂತರಂಗದ ಶಬ್ದವಾಗಬೇಕು.
      ಭೀಮಾ ಭಾಗದ ಸಾಹಿತ್ಯದ ಹಿರಿಮೆ ಗರಿಮೆ ಜನರಿಗೆ ತಲುಪಿಸುವ ಕಾರ್ಯವಾಗಬೇಕಾಗಿದೆ. ಈ ದಿಶೆಯಲ್ಲಿ ಭೀಮಾಂತರಂಗ ಜಗುಲಿ ಮಾಡುತ್ತಿರುವ ಕಾರ್ಯ ಪ್ರಶಂಸನೀಯ.

      ಭೀಮಾಂತರಂಗ ಸಾಹಿತ್ಯವನ್ನು ಯುವ ಜನಾಂಗಕ್ಕೆ ತಲುಪಿಸುವ ಸ್ಪೂರ್ತಿಸುವ ಕಾರ್ಯ ಮಾಡುತ್ತಿದ್ದು ಮತ್ತು ಭೀಮಾ ನದಿ ಒಳ್ಳೆಯ ಇತಿಹಾಸ ಪರಂಪರೆ ಹೊಂದಿದ್ದು ಭಾವನಾತ್ಮಕವಾಗಿ ಭೀಮೆಗೆ ಕೆಟ್ಟ ಪದಗಳನ್ನು ಬಳಕೆ ಬೇಡ . ಈ ದಿಶೆಯಲ್ಲಿ ಎಲ್ಲರೂ ಕೆಲಸಮಾಡಬೇಕಾಗಿದೆ ಎಂದರು.
      ಅಥಣ ಯ ಖ್ಯಾತ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿ ಗುರು ದತ್ತ ಮಹಾರಾಜರು ಪಾದುಕೆ ಹರಿಸಿದ ಭೀಮೆ, ಘತ್ತರಗಿ ಭಾಗಮ್ಮಳ ಭೀಮೆ ಪುಣ್ಯಕ್ಷೇತ್ರಗಳ ಪವಿತ್ರ ನದಿ,ನೆಲ,ಜಲ. ಭೀಮೆಗೆ ವಿಕಾರತೆಯ ಪದಗಳನ್ನು ಬಳಸುವದು ನಡೆದಿದ್ದು ನದಿಯ ಸಂಸ್ಕೃತಿ ಮಾನವ ಸಂಸ್ಕೃತಿಯ ಪ್ರತೀಕವಾಗಿದ್ದು ಈ ನೆಲದಲ್ಲಿ ರಾಷ್ಟ್ರ ರಾಜ್ಯ ಮಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸುವ ಕಾರ್ಯವಾಗುತ್ತಿದ್ದು ಭೀಮೆಗೆ ಇತಿಹಾಸ ಮತ್ತು ಭವಿಷ್ಯ ರೂಪಿಸುವ ಪದಗಳ ಬಳಕೆಯಾಗಬೇಕು ಎಂದರು.

      ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಾಹುಕಾರ ಕುಮಸಗಿ, ಸಂಪಾದಕ ಸಿ.ಎಂ.ಬಂಡಗರ, ಪ್ರಧಾನ ಸಂಪಾದಕ ರಾಘವೇಂದ್ರ ಕುಲಕರ್ಣಿ ವಾಯ್.ಜಿ.ಬಿರಾದಾರ, ಗೀತಯೋಗಿ, ಶ್ರೀಧರ ಹಿಪ್ಪರಗಿ, ಸಂತೋಷ ಬಂಡೆ, ಶ್ರೀಮತಿ ಬಿ.ಸಿ.ಭಗವಂತಗೌಡರ, ಸರೋಜಿನಿ ಮಾವಿನಮರದ ಮಾತನಾಡಿದರು.

      ವೇದಿಕೆಯ ಮೇಲೆ ಖ್ಯಾತ ಡಿ.ಎನ್.ಅಕ್ಕಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ,ಪಿ.ಬಿ.ಕತ್ತಿ, ಸಂಗಣ್ಣ ಈರಾಬಟ್ಟೆ, ಎಸ್.ಎಂ. ಕಡಕೋಳ, ಪ್ರಾಚಾರ್ಯಡಾ. ಸುಧಾ ಸುಣಗಾರ ಮತ್ತಿತರಿದ್ದರು.

      ಇಂಡಿ ಪಟ್ಟಣದ ಕರ್ನಾಟಕ ಬಿಈಡಿ ಮಹಾವಿದ್ಯಾಲಯದಲ್ಲಿ ನಡೆದ ಭೀಮಾಂತರಂಗ ಕೃತಿ ಲೋಕಾರ್ಪಣೆ ಮಾಡಿ ಶಾಶಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.

      Tags: #Bhima does not need to use the word of ugliness and emotion - Yashwantarayaguda Patil.#indi / vijayapur#Public News#State News#Today News#Voice Of Janata#Voiceofjanata.in#ಭೀಮೆಗೆ ವಿಕಾರತೆ ಮತ್ತು ಭಾವನೆ ಹುಟ್ಟು ಹಾಕುವ ಪದ ಬಳಕೆ ಬೇಡ – ಯಶವಂತರಾಯಗೌಡ ಪಾಟೀಲರು.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.