• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಆರೋಗ್ಯ ರಕ್ಷಾ ಸಮಿತಿ’ ಸದಸ್ಯರಿಗೆ ಸನ್ಮಾನ

    ​ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ

    ​ ​ಚವನಭಾವಿ: ಜೆಜಿಎಂ ಕಾಮಗಾರಿ ವೀಕ್ಷಣೆ – ಅಧಿಕಾರಿ ಮುಂದೆ ಗ್ರಾಮಸ್ಥರ ನೀರಿನ ಗೋಳು

    ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಭೇಟಿ,ಪರಿಶೀಲನೆ

    ಹೆಣ್ಣು ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ : ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ

    ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರ ಜಯಂತಿ ಆಚರಣೆಗೆ ನಿರ್ಧಾರ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಆಕ್ಸ್‌ಫರ್ಡ್ ಮಠ್ಸ್ ಸಂಸ್ಥೆಯಲ್ಲಿ  ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ..

      Voiceofjanata.in

      February 21, 2025
      0
      ಆಕ್ಸ್‌ಫರ್ಡ್ ಮಠ್ಸ್ ಸಂಸ್ಥೆಯಲ್ಲಿ  ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ..
      0
      SHARES
      75
      VIEWS
      Share on FacebookShare on TwitterShare on whatsappShare on telegramShare on Mail

      ಆಕ್ಸ್‌ಫರ್ಡ್ ಮಠ್ಸ್ ಸಂಸ್ಥೆಯಲ್ಲಿ

       ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ.

      ಆಕ್ಸ್‌ಫರ್ಡ್ ಮಠ್ಸ್ ಸಂಸ್ಥೆ ಬಡ ಮಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನಮ್ಮ ಸಂಸ್ಥೆ ಈ ಹಿಂದಿನಿಂದಲೂ  ನೀಡುತ್ತಾ ಬಂದಿದೆ.
      ವಿದ್ಯಾರ್ಥಿ ಜೀವನದಲ್ಲಿ ಯಾರು ಹೆಚ್ಚು ಶ್ರಮವಹಿಸಿ  ಅಭ್ಯಾಸ ಮಾಡುತ್ತಾರೆ ಅವರಿಗೆ ಯಶಸ್ಸು ನಿಶ್ಚಿತವಾಗಿ ಸಿಗುತ್ತದೆ

      ವರದಿ : ಬಸವರಾಜ ಕುಂಬಾರ, ‌ಮುದ್ದೆಬಿಹಾಳ ವಿಜಯಪುರ

      ಮುದ್ದೇಬಿಹಾಳ:ವಿದ್ಯಾರ್ಥಿ ಜೀವನದಲ್ಲಿ ಯಾರು ಹೆಚ್ಚು ಶ್ರಮವಹಿಸಿ  ಅಭ್ಯಾಸ ಮಾಡುತ್ತಾರೆ ಅವರಿಗೆ ಯಶಸ್ಸು ನಿಶ್ಚಿತವಾಗಿ ಸಿಗುತ್ತದೆ ಎಂದು ಆಕ್ಸ್‌ಫರ್ಡ್ ಮಠ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ ಮಠ ಹೇಳಿದರು.
      ತಾಲೂಕಿನ ನಾಗರಬೆಟ್ಟ ಗ್ರಾಮದ  ಬಸ್ ನಿಲ್ದಾಣ ಹತ್ತಿರ ಬರುವ ಆಕ್ಸ್‌ಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 2024_25 ನೇ ಸಾಲಿನ ಎಸ್ ಎಸ್ ಎಲ್ ಸಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೂಡುಗೆ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು ನಮ್ಮ ಕಾಲೇಜಿನಲ್ಲಿಯ ಲಾಂಗ್ ಟರ್ಮ್ ತರಬೇತಿಯನ್ನು 45 ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸೇರಿದಂತೆ ಊಟ ವಸತಿ ಸಹಿತ ಉಚಿತವಾಗಿ ನೀಡಲಾಗುತ್ತಿದೆ ಬಡ ಮಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನಮ್ಮ ಸಂಸ್ಥೆ ಈ ಹಿಂದಿನಿಂದಲೂ ಮಾಡುತ್ತಾ ಬಂದಿದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ ,ವಿದ್ಯಾರ್ಥಿಗಳು ಸಿಇಟಿ ನೀಟ್ ಮಾಡಿ ನಿಮ್ಮ ಪಾಲಕರ ಕನಸಿನಂತೆ ಡಾಕ್ಟರ್ ಇಂಜಿನಿಯರ್ ಆಗಿ ಉತ್ತಮ ಸಂಸ್ಕಾರ ನಡತೆಯಿಂದ ಉತ್ತಮ ಪ್ರಜೆಗಳಾಗಬೇಕು ,ಪಾಲಕರು ಮಕ್ಕಳ ಓದಿನ ಬಗ್ಗೆ ಲಕ್ಷ್ಯ ವಹಿಸಬೇಕು ಮತ್ತು ಅವರಿಗೆ ಶಿಕ್ಷಣದೂಂದಿಗೆ ಉತ್ತಮ ಸಂಸ್ಕಾರವನ್ನು ಸಹ ನೀಡಬೇಕು ಎಂದರು.
      ವಿಶೇಷ ಉಪನ್ಯಾಸ ನೀಡಿದ ಕಲ್ಯಾಣ ಕರ್ನಾಟಕ ಭಾಗದ ವಾಗ್ಮಿ ಬರಹಗಾರ ಅಮರಯ್ಯ ಜಾಲಿಬೆಂಚಿ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿನೆಮಾ ನಟರ ಜೀವನವಾಗಬಾರದು ನಮಗೆ ಪ್ರೇರಣೆ ಈ ದೇಶದ ಗಡಿಯನ್ನು ಕಾಯುವ ಸೈನಿಕರಾಗಬೇಕು ಮತ್ತು ನಮಗೆ ಮಾದರಿಯಾಗಿ ನಮ್ಮ ತಂದೆ ತಾಯಿ ಅಕ್ಷರ ಕಲಿಸುವ ಗುರುಗಳು ಆಗಬೇಕು.
      ಶಿಕ್ಷಣ ಕಲಿಯುವ ವೇಳೆ ಶಿಕ್ಷಣದತ್ತ ಲಕ್ಷ್ಯ ವಹಿಸಬೇಕು ನಮಗಾಗಿ ನಮ್ಮ ತಂದೆ ತಾಯಿಗಳು ಹಗಲಿರುಳು ಶ್ರಮಿಸಿ ನಮಗೆ ದುಡಿಯುತ್ತಿದ್ದಾರೆಂಬ ಪ್ರಜ್ಞೆ ಇರಬೇಕು , ದುಷ್ಟ ಜನರ ಸಹವಾಸ ಮಾಡದೆ ಪ್ರಾಮಾಣಿಕ ಸ್ನೇಹಿತರ ಸ್ನೇಹ ಮಾಡಬೇಕು, ಈ ವಯಸ್ಸು ಮಂಗನಂತೆ ಮನಸ್ಸು ನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಯಶಸ್ಸು ಸಾಧನೆ ಮಾಡಲು ಸಾಧ್ಯವಿದೆ ಎಂದರು.
      ಪ್ರತಿಭಾ ಪುರಸ್ಕಾರ ;2023_24 ನೇ ಸಾಲಿನ ಕನ್ನಡ ಮತ್ತು ಆಂಗ್ಲ  ಮಾಧ್ಯಮ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಸಂತೋಷ ಹಂಗರಗಿ, ಅಶ್ವನಿ ರುದ್ರಗಂಟಿ, ವಿರೇಶ ಛಟ್ಟಿ, ಸಂಗೀತ ಪತ್ತಾರ, ಭಾಗ್ಯಶ್ರೀ ಬಂಟನೂರ, ಸಂಗೀತ ಬಪ್ಪರಗಿ, ಪಿಯುಸಿ ವಿಭಾಗದಲ್ಲಿ ಸಿದ್ದಾರ್ಥ ಹಂಪನಗೌಡರ, ಸೌಭಾಗ್ಯ ಭಂಡಾರಿಮಠ, ಸುಮಿತ್ ಭಗೇತ್, ಧರೆಪ್ಪ ಬಿರಾದಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು , ಹತ್ತನೇ ತರಗತಿಯ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು
      ವೇದಿಕೆಯಲ್ಲಿ ಪ್ರಾಚಾರ್ಯ ಇರ್ಪಾನ್ ಬಾಗವಾನ, ಶಿವಯ್ಯ ಮಠ, ಹೀರೂ ನಾಯಕ, ಮಲ್ಲಿಕಾರ್ಜುನ ಗುತ್ತಿದಾರ, ಎಲ್ ಹೆಚ್ ನಧಾಪ , ಗುರುಸ್ವಾಮಿ ಹಿರೇಮಠ, ಪ್ರಶಾಂತ ಕಾಳೆ,ಇನ್ನಿತರರು ಇದ್ದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು,  ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಹಾಲಿಂಗಯ್ಯ ಶಿವಗಣಾಚಾರಿ ಪ್ರಾರ್ಥಿಸಿದರು , ಹಣಮಂತ ಮಾದರ ಸ್ವಾಗತಿಸಿದರು ಮಲ್ಲಿಕಾರ್ಜುನ ಕಂಬಳಿ ನಿರೂಪಿಸಿದರು ರವಿ ಪೂಜಾರಿ ವಂದಿಸಿದರು.
      ಈ ಬಾರಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ೮ ರಿಂದ ,೧೦ ವಿದ್ಯಾರ್ಥಿಗಳು ರ‌್ಯಾಂಕ್  ಬರುವ ಭರವಸೆ ಇದೆ ಮತ್ತು ಈ ಬಾರಿ ನಮ್ಮ ಕಾಲೇಜಿನ 10 ರಿಂದ 15 ವಿದ್ಯಾರ್ಥಿಗಳು ಮೆಡಿಕಲ್ ಸಿಟ್ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ನಂಬಿಕೆ ಇದೆ.
      ಬಿ ಜಿ ಮಠ ಅಧ್ಯಕ್ಷರು ಆಕ್ಸ್‌ಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆ
      Tags: #At Oxford Maths Institute  Learned students are in high positions.#indi / vijayapur#Public News#Today News#Voice Of Janata#Voiceofjanata.in#ಆಕ್ಸ್‌ಫರ್ಡ್ ಮಠ್ಸ್ ಸಂಸ್ಥೆಯಲ್ಲಿ  ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

      April 18, 2026
      ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ

      ಜನಗಣತಿ ತಳವಾರ ಸಮಾಜದ ಅಭಿವೃದ್ಧಿಗೆ ಅಡಿಪಾಯ..! ವಿಜಯ ಸಾಲೋಡಗಿ

      April 17, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.